ನಮಸ್ತೆ ಸ್ನೇಹಿತರೆ, ರಮೇಶ್ ಜಾರಕಿ ಹೊಳಿ ಅವರ ಮೇಲೆ ಸೀಡಿ ಲೇಡಿ ಎಪ್’ ಐ ಆರ್ ರಿಜಿಸ್ಟರ್ ಮಾಡಿರುವುದು ನಿಮ್ಮೆಲರಿಗೆ ಗೊತ್ತೇ ಇದೆ.. ಆದರೆ ರಮೇಶ್ ಅವರು ಈ ಹುಡುಗಿ ಯಾರು ಎಂದು ನನಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಸೀಡಿ ಲೇಡಿ ಮಾತ್ರ.. ಈ ವೀಡಿಯೋದಲ್ಲಿ ಇರುವುದು ನಾನೆ ಎಂದು ಎಸ್ಸೈಟಿ ಮುಂದೆ ಒಪ್ಪಿಕೊಂಡಿದ್ದಾರೆ. ಸಾಕ್ಷಿಗಾಗಿ ಸೀಡಿ ಲೇಡಿ ಅವರು 300 ಪುಟಗಳ ವಾಟ್ಸಪ್ ಚಾಟ್ ಗಳ ಕಾಪಿಯನ್ನು ಕೊಟ್ಟಿದ್ದಾರಂತೆ ಎಸ್ಸೈಟಿ ಅವರಿಗೆ. ಅದಲ್ಲದೇ ರಮೇಶ್ ಜಾರಕಿ ಹೊಳಿಯವರು ಹುಡುಗೊರೆಯಾಗಿ ಕೊಟ್ಟಂತ ಮೊಬೈಲ್ ಹಾಗೂ ಚಿನ್ನ ಆಭರಣದ ರಸೀದಿಯನ್ನು ಕೂಡ ಕೊಟ್ಟಿದ್ದಾರಂತೆ..

ರಮೇಶ್ ಜಾರಕಿ ಹೊಳಿಯವರಿಗೆ ಈಗ 60 ವರ್ಷ, ಇವರಿಗೆ ಮೂರು ಮಕ್ಕಳು. ಎರಡು ಗಂಡು ಹಾಗೂ ಒಂದು ಹೆಣ್ಣು.. ಇವರು ಓದಿರುವುದು 12ನೇ ತರಗತಿ. ಸೀಡಿ ಲೇಡಿಯವರಿಗೆ ಈಗ 24 ರಿಂದ 25 ವರ್ಷ ಎನ್ನಲಾಗುತ್ತಿದೆ. ಇಂಜಿನಿಯರಿಂಗ್ ಮುಗಿಸಿ ಕೇವಲ ಎರಡು ವರ್ಷವಾಗಿದ್ದು ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.. ಖಾಸಗಿ ಕಂಪನಿಯಲ್ಲಿ ಇವರಿಗೆ 30 ಸಾವಿರ ಸಂಬಳ ಬರುತ್ತಿತ್ತು ಎನ್ನಲಾಗುತ್ತಿದೆ. ನಮ್ಮ ಪ್ರಕಾರ ಈ ಒಂದು ಘ’ಟನೆಯಲ್ಲಿ ಸೀಡಿ ಲೇಡಿ ಹಾಗೂ ರಮೇಶ್ ಜಾರಕಿಹೊಳಿ ಅವರು ಇಬ್ಬರೂ ಕೂಡ ತಪ್ಪು ಮಾಡಿದ್ದಾರೆ ಎನ್ನುವುದು ಅಭಿಪ್ರಾಯ..

ಅದು ಹೇಗೆ ಗೊತ್ತಾ? ಸೀಡಿ ಲೇಡಿಯವರಿಗೆ ಒಳ್ಳೆಯ ಸಂಬಳ ಬರುತ್ತಿತ್ತು ಕೇವಲ ಎರಡರಿಂದ ಐದು ವರ್ಷಕ್ಕೆ ಕೆಲಸ ಮಾಡಿದರೆ ಅವರಿಗೆ ಪ್ರಮೋಷನ್ ಬಂದು 60 ರಿಂದ 70 ಸಾವಿರ ಸಂಬಳ ಬರುವ ಸಾಧ್ಯತೆ ಇತ್ತು ಈ ಒಂದು ಸಾಫ್ಟ್ ವೇರ್ ಉದ್ಯಮದಲ್ಲಿ. ಎಲ್ಲವನ್ನು ಗಮನಿಸಿದರೆ ಸೀಡಿ ಲೇಡಿಯವರು ಅತಿ ಆಸೆ ಪಟ್ಟು ಸರ್ಕಾರಿ ಕೆಲಸ ಆ’ಮಿಷಕ್ಕೆ ಒಳಗಾಗಿದ್ದಾರೆ ಎನ್ನುವುದು ಭಾವನೆಯಾಗಿದೆ.. ರಮೇಶ್ ಜಾರಕಿಹೊಳಿಯವರು ಉನ್ನತ ಸ್ಥಾನದಲ್ಲಿದ್ದು ಮಗಳ ವಯಸ್ಸಿನ ಹುಡುಗಿಯ ಜೊತೆ ಈ ರೀತಿ ವರ್ತಿಸಿದ್ದೂ ತಪ್ಪು ಎನ್ನುವುದು ಭಾವನೆಯಾಗಿದೆ.. ನಿಮ್ಮ ಅನಿಸಿಕೆ ತಿಳಿಸಿ ಇದು ಯಾರದು ತಪ್ಪು ಎಂದು..