Advertisements

ರಮೇಶ್ ಜಾರಕಿ ಹೊಳಿಯವರು ಒಟ್ಟು ಆಸ್ತಿ ಎಷ್ಟು ಕೋಟಿ ಇಟ್ಟಿದ್ದಾರೆ ಗೊತ್ತಾ? ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಸಧ್ಯಕ್ಕೆ ಕರ್ನಾಟಕ ರಾಜಕೀಯದಲ್ಲಿ ಹೆಚ್ಚು ಟ್ರೆಂಡಿಂಗ್ ನಲ್ಲಿ ಇರುವ ಹೆಸರು ಅಂದರೆ ಅದು ರಮೇಶ್ ಜಾರಕಿ ಹೊಳಿಯವರ ಹೆಸರು.. ಸಿಡಿ ಘಟನೆಯಲ್ಲಿ ಸಿಲುಕಿ ರಮೇಶ್ ಜಾರಕಿಹೊಳಿ ಅವರು ಈಗ ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಜಾರಕಿ ಹೊಳಿಯವರ ಕುಟುಂಬದಲ್ಲಿ ಇವರು ಒಟ್ಟು 5 ಜನ ಅಣ್ಣ ತಮ್ಮಂದಿರು.. ಎಲ್ಲರೂ ಕೂಡ ಪ್ರಭಾವಿಗಳೆ ಮತ್ತು ಎಲ್ಲರೂ ಕೂಡ ಶ್ರೀಮಂತರೇ. ಈ ಸೀಡಿ ಘಟನೆಯಿಂದಾಗಿ ಇದೀಗ ರಮೇಶ್ ಜಾರಕಿ ಹೊಳಿಯವರ ಭವಿಷ್ಯವಂತು ಅತಂತ್ರವಾಗಿದೆ. ಇನ್ನೂ ಇವರು ಎಷ್ಟು ಆಸ್ತಿ ಮಾಡಿರಬಹುದು ಎನ್ನುವ ವಿಚಾರ ಕೂಡ ಇದೀಗ ಎಲ್ಲಾ ಕಡೆ ಚರ್ಚೆಯಾಗುತ್ತಿದೆ.

Advertisements

ಹಾಗಾಗಿ ರಮೇಶ್ ಜಾರಕಿ ಹೊಳಿಯವರ ಹೆಸರಿನಲ್ಲಿ ಒಟ್ಟು ಎಷ್ಟು ಆಸ್ತಿ ಇದೆ ಅಂತ ಗೊತ್ತಾದರೆ ನಿಮಗೂ ಕೂಡ ಖಂಡಿತವಾಗಿಯೂ ಆಶ್ಚರ್ಯವಾಗುತ್ತದೆ.. ಬೆಳಗಾವಿಯ ಸಾಹುಕಾರ ಎಂತಲೇ ಕರೆಯಲ್ಪಡುವ ರಮೇಶ್ ಜಾರಕಿಹೊಳಿಯವರ ಬಳಿ ನಾವು ನೀವು ಊಹೆ ಮಾಡಿರಲು ಸಾಧ್ಯವಾಗದಷ್ಟು ಆಸ್ತಿ ಇದೆ. ಬೆಂಗಳೂರಿನಲ್ಲಿ ಬೆಳಗಾಂ ನಲ್ಲಿ ಮನೆ, ಶುಗರ್ ಫ್ಯಾಕ್ಟರಿ ಸೇರಿದಂತೆ ಹೆಂಡತಿ ಮಕ್ಕಳ ಹೆಸರಲ್ಲೂ ಕೂಡ ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ರಮೇಶ್ ಜಾರಕಿಹೊಳಿ ಅವರು ಮಾಡಿದ್ದಾರೆ.

ಜಾರಕಿಹೊಳಿಯವರ ಕುಟುಂಬ ರಾಜಕೀಯಕ್ಕೆ ಬರುವುದಕ್ಕು ಮುಂಚೆಯಿಂದಲೂ ಸಹ ಶ್ರೀಮಂತ ಕುಟುಂಬ. ಈಗಾಗಿ ರಾಜಕೀಯಕ್ಕೆ ಬಂದ ಮೇಲೆ ಅದನ್ನು ಡಬಲ್ ಮಾಡಿದ್ದಾರೆ ರಮೇಶ್ ಜಾರಕಿಹೊಳಿಯವರು.. ರಮೇಶ್ ಜಾರಕಿಹೊಳಿಯವರು ಸುಮಾರು 130 ಕೋಟಿ ರುಪಾಯಿಯಷ್ಟು ಆಸ್ತಿಯನ್ನು ಕಳೆದ ಬಾರಿ ಚುನಾವಣೆಯಲ್ಲಿ ನಿಲ್ಲುವ ಸಮಯದಲ್ಲಿ ಘೋಷಣೆ ಮಾಡಿದ್ದರು. ಇದು ಬರೀ ಘೋಷಿತ ಆಸ್ತಿ ಅಷ್ಟೇ..

ಅಘೋಷಿತ ಆಸ್ತಿ ಇನ್ನೂ ಸುಮಾರು 100 ಕೋಟಿ ರೂಪಾಯಿಯಷ್ಟು ಇದೆ ಎನ್ನುವ ಮಾಹಿತಿ ಕೂಡ ಇದೆ. ಇನ್ನೂ ಎರಡು ವರ್ಷಗಳ ಹಿಂದೆ ರಮೇಶ್ ಜಾರಕಿ ಹೋಳಿಯವರು ಬೇನಾಮಿ ಹೆಸರಿನಲ್ಲಿ ಸುಮಾರು ಆಸ್ತಿ ಮಾಡಿದ್ದಾರೆ ಅಂತ ಇವರ ಮೇಲೆ ಐಟಿ ರೈ’ಡ್ ಕೂಡ ಆಗಿತ್ತು.‌. ಒಟ್ಟಿನಲ್ಲಿ ರಮೇಶ್ ಜಾರಕಿಹೊಳಿಯವರ ಬಳಿ ಒಟ್ಟು ಘೋಷಿತ, ಅಘೋಷಿತ.. ಮನೆ ಶುಗರ್ ಫ್ಯಾಕ್ಟರಿ ಎಲ್ಲವೂ ಸೇರಿದರೆ ಸುಮಾರು 250 ಕೋಟಿಗು ಹೆಚ್ಚಿನ ಆಸ್ತಿ ಇದೆ ಎನ್ನುವ ಮಾಹಿತಿ ಕೂಡ ಇದೆ. ಇಷ್ಟೆಲ್ಲಾ ಆಸ್ತಿ ಮಂತ್ರಿ ಪದವಿ ಇದ್ದರು ಸಹ ಇವರು ಯಾಕೆ ಈ ಸೀಡಿ ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡರು ಆ ದೇವರೆ ಬಲ್ಲ.