Advertisements

ರಮೇಶ್ ಜಾರಕಿಹೊಳಿ ಹೆಂಡತಿ 2 ಮಕ್ಕಳು ಹೇಗಿದ್ದಾರೆ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಸೀಡಿ ಪ್ರ’ಕರಣದಲ್ಲಿ ಸುದ್ದಿಯಲ್ಲಿರುವ ರಮೇಶ್ ಜಾರಕಿಹೊಳಿ ಅವರ ಮುದ್ದಾದ ಹೆಂಡತಿ ಮಕ್ಕಳನ್ನು ನೀವು ನೋಡಿದ್ದೀರಾ ಇವರೇ ನೋಡಿ. ರಮೇಶ್ ಜಾರಕಿಹೊಳೆ ಅವರು 1960 ರಲ್ಲಿ ಬೆಳಗಾವಿಯಲ್ಲಿ ಹುಟ್ಟಿದರು. ಇವರ ತಂದೆ ಲಕ್ಷ್ಮಣ್ ರಾವ್ ಜಾರಕಿಹೊಳಿ.. ಓರ್ವ ದೊಡ್ಡ ಬ್ಯುಸಿನೆಸ್ ಮ್ಯಾನ್. ಇನ್ನೂ ರಮೇಶ್ ಜಾರಕಿಹೊಳಿಗೆ ಸತೀಶ್ ಜಾರಕಿಹೊಳಿ ಎಂಬ ತಮ್ಮ ಕೂಡ ಇದ್ದಾರೆ.. ಇವರು ಕೂಡ ಕಾಂಗ್ರೇಸ್ ನ ಶಾಸಕರು. ಇನ್ನೂ 20 ವರ್ಷಗಳಿಂದ ಗೋಕಾಕ ಕ್ಷೇತ್ರದಲ್ಲಿ ಪದೇ ಪದೇ ಸತತವಾಗಿ ಕಾಂಗ್ರೇಸ್ ನಿಂದ ಮತ್ತು ಈಗ ಬಿಜೆಪಿಯಿಂದ ಮೆ.ಎಲ್.ಎ ಆಗಿ ಆಯ್ಕೆಯಾಗಿದ್ದಾರೆ.

Advertisements

ಇವರು ಯಡಿಯೂರಪ್ಪ ಸರ್ಕಾರದಲ್ಲಿ ನೀರಾವರಿ ಮಂತ್ರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಇನ್ನೂ ರಮೇಶ್ ಜಾರಕಿಹೊಳಿ ಅವರಿಗೆ ಓರ್ವ ಪತ್ನಿ ಹಾಗು ಇಬ್ಬರು ಗಂಡು ಮಕ್ಕಳಿದ್ದಾರೆ‌. ಅವರ ಹೆಸರು ಸಂತೋಷ್ ಮತ್ತು ಅಮರ್ ಜಾರಕಿಹೊಳಿ.. ಇವರ ದೊಡ್ಡ ಮಗ ಸಂತೋಷ್ ರವರು ತಂದೆಯ ಶುಗರ್ ಪ್ಯಾಕ್ಟರಿ ಬ್ಯುಸಿನೆಸ್ ಅನ್ನು ನೋಡಿಕೊಳ್ಳುತ್ತಿದ್ದಾರೆ. ಚಿಕ್ಕ ಮಗ ಅಮರ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ರವರ ರಾಜಕೀಯ ವಾರಾಸ್ದಾರರೇ ಎಂದು ಕೇಳಿ ಬಂದಿದೆ. ಇವರು ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಕೆಲಸವನ್ನು ಮಾಡುತ್ತಿದ್ದಾರೆ.

ಹಾಗು ರಮೇಶ್ ಜಾರಕಿಹೊಳಿ ರವರ ಸೌಭಾಗ್ಯ ಲಕ್ಷ್ಮೀ ಶುಗರ್ ಪ್ಯಾಕ್ಟರಿಯಲ್ಲಿ ಬೋರ್ಡ್ ಆಫ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. 2019 ರಲ್ಲಿ ಗೋಕಾಕ್ ಕ್ಷೇತ್ರದಿಂದ ಅಮರ್ ಅವರು ನಿಲ್ಲಬೇಕಾಗಿತ್ತು.. ಅದಕ್ಕಾಗಿ ರಮೇಶ್ ಜಾರಕಿ ಹೊಳಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.. ಆದರೆ ಕೊನೆ ಕ್ಷಣಗಳಲ್ಲಿ ಕೈ ಬಿಟ್ಟಿದ್ದಾರೆ. ಹೌದು ಮುಂದಿನ ಎಲೆಕ್ಷನ್ ನಲ್ಲಿ ಎಂಪಿ ಚುನಾವಣೆಗೆ ಮಗನನ್ನು ನಿಲ್ಲಿಸಬೇಕೆಂಬ ದೊಡ್ಡ ಆಸೆ ಇತ್ತು ಇನ್ನೂ ಸೀಡಿ ಪ್ರ’ಕರಣದಲ್ಲಿ ಜಾರಕಿಹೊಳಿ ಅವರು ರಾಜಿನಾಮೆಯನ್ನು ನೀಡಿದ್ದಾರೆ.