Advertisements

ಮಗಳ ರಿಸಪ್ಷನ್ ಸಂದರ್ಭದಲ್ಲಿ ಪಬ್ಲಿಕ್ ಟಿವಿ ರಂಗಣ್ಣ ಮಾಡಿದ್ದೇನು ಗೊತ್ತಾ? ಅಕ್ರೊಶಗೊಂಡ ಜನ..

News

ಪ್ರಿಯ ವೀಕ್ಷಕರೆ ಪ್ರೀತಿಯಿಂದ ರಂಗಣ್ಣ ಎಂದೆ ಹೆಸರಾದ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ ಕಷ್ಟಪಟ್ಟು ಸಮಾಜದಲ್ಲಿ ಮುಂದೆ ಬಂದು ಪಬ್ಲಿಕ್ ಟಿವಿಯನ್ನು ಕಟ್ಟಿ ಬೆಳೆಸಿದ್ದಾರೆ. ಸುದ್ದಿ ಹೇಳುಹುದು ಮಾತ್ರವಲ್ಲದೆ ಸಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುವುದರ ಮೂಲಕ ‌ನಮ್ಮ ರಂಗಣ್ಣ ಫೇಮಸ್ ಆಗಿದ್ದು. ಪಬ್ಲಿಕ್ ಟಿವಿ ಹಾಗೂ ರಂಗಣ್ಣ ಅವರು ಅವಾಗ ಅವಾಗ ಟ್ರೋಲ್ ನ ಮೂಲಕ ಸುದ್ದಿಯಲ್ಲಿರುತ್ತಾರೆ. ಇನ್ನು ಸದಾ ಸುದ್ದಿಯಲ್ಲಿರುವ ರಂಗಣ್ಣ ಇಂದು ಸುದ್ದಿಯಲ್ಲಿದ್ದಾರೆ. ಬೆಂಗಳೂರಿನಲ್ಲಿ ನವೆಂಬರ್ 21 ರಂದು ರಂಗಣ್ಣ ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೆರಿಸಿದರು. ಮದುವೆಗೆ ಅನೇಕ ರಾಜಕೀಯ ಗಣ್ಯರು, ಸೆಲೆಬ್ರಿಟಿಗಳು ಬಂದು ಹರಸಿದರು.

[widget id=”custom_html-3″]

Advertisements

ಮಗಳ ರಿಸಪ್ಷನ್ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಇದೆ ಸಂದರ್ಭದಲ್ಲಿ ಅನೇಕ ರಾಜಕೀಯ ವ್ಯೆಕ್ತಿಗಳು, ಸ್ನೇಹಿತರು, ಕಲಾವಿದರ ದಂಡೆ ಹರಿದುಬಂದಿದ್ದು ಸಂಭ್ರಮ ಮನೆ ಮಾಡಿತ್ತು. ಇನ್ನು ರಂಗನಾಥ ಮೊದಲಿನಿಂದಲೂ ಸರಳತೆಯನ್ನು ಮೈಗೂಡಿಸಿಕೊಂಡ ವ್ಯೆಕ್ತಿ‌. ಎಲ್ಲರಿಗೂ, ಎಲ್ಲರೊಂದಿಗೆ ಸದಾ ಸ್ನೇಹಪರ ಭಾವನೆಯಿಂದ ನಡೆದುಕೊಳ್ಳುವ ಇವರು ಸ್ಕ್ರೀನ್ ಮೇಲೆ ಇರುವಾಗಲು ತಮ್ಮ ಸರಳ ಉಡುಗೆಯಿಂದ ಬಿಂಬಿತವಾದವರು. ಮಗಳ ಅರತಕ್ಷತೆಯ ಅದ್ಧೂರಿ ಸಮಾರಂಭವಿದ್ದು ಉಪಸ್ಥಿತಿ ಇದ್ದವರೆಲ್ಲರೂ ಸೂಟ್, ಬೂಟ್, ಆಡಂಬರದ ಉಡುಪುಗಳನ್ನು ತೊಟ್ಟರೆ ರಂಗಣ್ಣ ಮಾತ್ರ ಸರಳವಾಗಿ ಹಾಪ್ ಸ್ಲೀವ್ಸ್ ಶಟ್೯ ಹಾಕಿಕೊಂಡಿದ್ದು ಅವರ ಸರಳತೆಗೆ ನೈಜ್ಯ ಸಾಕ್ಷಿ.

[widget id=”custom_html-3″]

ಕೈ ಬೆರೆಳು ಹೇಗೆ ಸಮನಾಗಿರುವುದಿಲ್ಲವೂ ಹಾಗೂ ಎಲ್ಲ ಕಾರ್ಯ, ಕೆಲಸಗಳಲ್ಲಿ ಪರಮಾರ್ಶೆಗಳು, ಸಹಿ ತಪ್ಪು ಎಲ್ಲವು ಒಳಗೊಂಡಿರುತ್ತವೆ. ರಂಗಣ್ಣ ಮಗಳ ಮದುವೆಯನ್ನು ವಿಜೃಂಭಣೆಯಿಂದ ಮಾಡಿದರೂ ಅಲ್ಲಿ ಕೆಲವೂಂದು ದೋಷಗಳಿದ್ದವು. ಹೌದು ಕೋ’ರೊ’ನಾ ಮುಗಿದ ಮೇಲೆ ಈಗ ಮತ್ತೆ ಜನತೆ ಭಯ‌ಪಡುವಂತಾಗಿರುವುದು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದ ಓಮಿಕ್ರಾನ್ ವೈ’ರೆ’ಸ್. ಎಂದಿನಂತೆ ಈ ವೈ’ರೆ”ಸ್ ನಿಂದ ರಕ್ಷಿಸಿಕೊಳ್ಳಲು ‌ಸರ್ಕಾರ‌ ಹೊಸ ಅಧಿ‌ ನಿಯಮಗಳನ್ನು ಜಾರಿ‌ ಮಾಡಿದೆ.ಆದರೆ ರಂಗನಾಥ ಮಗಳ ಅರಕ್ಷತೆ ಸಂದರ್ಭದಲ್ಲಿ ‌ಇದಾವುದೇ ನಿಯಮಾವಳಿಗಳ‌ ಪಾಲನೆ ಕಂಡು ಬರಲಿಲ್ಲ.ಸಾಮಾಜಿಕ ಅಂತರವಿಲ್ಲ..

[widget id=”custom_html-3″]

ಮಾಸ್ಕ್ ಇಲ್ಲ.. ಹಾಗೂ ಡಬಲ್ ಡೋ’ಸ್ ವ್ಯಾಕ್ಸಿನೇಷನ್ ಪಡೆದಿದ್ದಾರೆ ಎಂದು ಖಚಿತವಾಗಿಲ್ಲ. ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಿದರು ಸರ್ಕಾರದ ನಿಯಮಗಳ ಕಡೆಗಣನೆ, ಬೇರೆ ಸಲೆಬ್ರೆಟಿಗಳ ಮದುವೆ ಇನ್ನಿತರ ಸಮಾರಂಭದ ಸುದ್ದಿ ಮಾಡುವ ಇವರು ತಮ್ಮ ಮಗಳ ಮದುವೆಯನ್ನು ಖಾಸಗೀತನ ಮಾಡಿದ್ದೇಕೆ ಎಂಬುವುದರ ಕುರಿತಾಗಿ ಹಲವು ಪ್ರಶ್ನೆಗಳು ಸಮಾಜಿಕ ಜಾಲತಾಣದಲ್ಲಿ ‌ಹರಿದಾಡಿವೆ. ಅದೇನೆ ಆಗಲಿ ನಮ್ಮ ರಂಗನಾಥ ಅವರು ಅವಾಗ ಅವಾಗ ಸುದ್ದಿಯಲ್ಲಿರುವುದು ಸತ್ಯ ಸಂಗತಿ.