Advertisements

ರಂಗಾಯಣ ರಘು ಎಂಬ ಕನ್ನಡದ ಈ ದೈ’ತ್ಯ ಪ್ರತಿಭೆಯ ಬಗ್ಗೆ ನಿಮಗೆಷ್ಟು ಗೊತ್ತು? ಹೆಂಡತಿ ಮಕ್ಕಳು ಇವರೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ರಂಗಾಯಣ ರಘು ಅವರು 1965 ರಲ್ಲಿ ಪಾವಗಡ ತುಮಕೂರು ಜಿಲ್ಲೆಯಲ್ಲಿ ಹುಟ್ಟಿದರು.. ಈಗ ರಂಗಾಯಣ ರಘು ಅವರಿಗೆ 56 ವರ್ಷ. 1995 ರಲ್ಲಿ ಇವರು ಹಂಸಲೇಖ ಅವರ ಸುಗ್ಗಿ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಾರೆ.. ಆದರೆ ರಂಗಾಯಣ ರಘು ಅವರಿಗೆ ಬ್ರೇಕ್ ಕೊಟ್ಟಂತಹ ಹಾಗು ತುಂಬಾನೇ ಪೇಮಸ್ ಆದಂತಹ ಸಿನಿಮಾ ಅಂದರೆ ಅದು ನಟ ವಿಜಯ್ ಸಿನಿಮಾ ದುನಿಯಾ. ರಂಗಾಯಣ ರಘು ಅವರ ಹೆಂಡತಿ ಹೆಸರು ಮಂಗಳ.. ಮಂಗಳ ಅವರು ಬೆಂಗಳೂರಿನ ವಿಶ್ವ ವಿದ್ಯಾನಿಲಯದಲ್ಲಿ ಕನ್ನಡದಲ್ಲಿ ಎಮ್ ಎ ಪದವಿಯನ್ನು ಪಡೆದಿದ್ದಾರೆ‌‌.

[widget id=”custom_html-3″]

Advertisements

ಈಗ ಮಂಗಳು ಅವರು ರಂಗಾಯಣ ರಘು ಅವರ ಜೊತೆ ಸೇರಿಕೊಂಡು ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಸಂಚಾರಿ ಥಿಯೇಟರ್ ಅನ್ನು ಓಪನ್ ಮಾಡಿದ್ದಾರೆ.. ಈ ಒಂದು ಸಂಚಾರಿ ಥಿಯೇಟರ್ ನಲ್ಲಿ ಮಂಗಳ ಅವರು ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸವನ್ನು ಮಾಡುತ್ತಿದ್ದಾರೆ. ರಂಗಾಯಣ ರಘು, ಮಂಗಳ ದಂಪತಿಗಳಿಗೆ ಒಬ್ಬ ಮುದ್ದಾದ ಮಗಳಿದ್ದಾಳೆ.. ಇವರ ಮಗಳ ಹೆಸರು ಚುಕ್ಕಿ.. ರಂಗಾಯಣ ರಘು ಅವರಿಗೆ ಮಗಳೆಂದರೆ ಪಂಚ ಪ್ರಾಣ, ತುಂಬಾ ಪ್ರೀತಿಸುತ್ತಾರೆ. ಈಗ ಚುಕ್ಕಿ ಅವರು ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮಾಡಿದ್ದು ಡಿಗ್ರಿಯನ್ನು ಮುಗಿಸಿ ಕೊಂಡಿದ್ದಾರೆ..

[widget id=”custom_html-3″]

ಇದನ್ನು ಹೊರತು ಪಡಿಸಿ ಚುಕ್ಕಿ ಅವರು ಬಿಡುವಿದ್ದಾಗ  ತಂದೆ ತಾಯಿ ಸ್ಥಾಪಿಸಿರುವ ಸಂಚಾರಿ ಥಿಯೇಟರ್ ಅನ್ನು ನೋಡಿಕೊಳ್ಳುತ್ತಾರೆ. ಇದು ರಂಗಾಯಣ ರಘು ಅವರ ಪಾರ್ಮ್ ಹೌಸ್.. ಈ ಒಂದು ಪಾರ್ಮ್ ಹೌಸ್ ನಲ್ಲಿ ಮಾವು, ತೆಂಗು, ಹಸುಗಳನ್ನು ಸಾಕಿದ್ದಾರೆ. ಬಿಡುವಿದ್ದಾಗ ರಂಗಾಯಣ ರಘು ಅವರು ಅತಿ ಹೆಚ್ಚು ಕಾಲವನ್ನು‌ ಇಲ್ಲೇ ಕಳೆಯುತ್ತಾರೆ.. ರಂಗಾಯಣ ರಘು ಅವರು ಪ್ರತಿಭೆ ಇರುವ ಕಲಾವಿದರಿಗೆ ಸಂಚಾರಿ ಥಿಯೇಟರ್ ಗ್ರೂಪ್ ಮೂಲಕ ಸಿನಿಮಾ ರಂಗದಲ್ಲಿ ಅವಕಾಶ ಕೊಡಲು ಪ್ರಯತ್ನ ಪಡುತ್ತಾರೆ.