Advertisements

ಎಷ್ಟೋ ವರ್ಷಗಳ ನಂತರ ಮರಳಿ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವ ರಂಗೋಲಿ ನಟಿ ಸಿರಿ! ಯಾವ ಧಾರಾವಾಹಿ ಗೊತ್ತಾ?

Entertainment

ಪ್ರಿಯ ವೀಕ್ಷಕರೆ ಈ‌ ಸಿನೆಮಾ ದುನಿಯಾ ಬೇರೆ ಒಂದ್ಸಾರಿ ಕೈ ಹಿಡಿದರೆ ಇಡೀ ಬದುಕೆ ಬದಲಾಗಿ ಬೀಡುತ್ತೆ. ಇನ್ನು ಕಿರುತರೆ ನೋಡುವುದಾದರೆ ಅದು ಇನ್ನು ವಿಭಿನ್ನ ಅದೆಷ್ಟೊ ಕಥೆಗಳ‌ಲ್ಲಿ ನಟಿಸುವುದರ ಮೂಲಕ ಮನೆ ಮಾತಾಗಿರುವ ಕಲಾವಿದರು ನಮ್ಮೊಂದಿಗಿದ್ದಾರೆ‌. ಒಂದಾನೊಂದು ಕಾಲದಲ್ಲಿ ನಟಿಸಿ ಮಿಂಚಿ ಮರೆಯಾಗಿ ಈಗ ಹತ್ತು ವರ್ಷಗಳ ನಂತರ ಮತ್ತೆ ಕಿರುತೆರೆಗೆ ಎಂಟ್ರಿ ಕೋಡ್ತಿದ್ದಾರೆ.

[widget id=”custom_html-3″]

ಯಾರು ಆ ನಟಿ, ಇಷ್ಟು ದಿನ ನಟನೆಯಿಂದ ದೊರ ಹೋದದ್ಯಾಕೆ ಅಂತೀರಾ ನೋಡಿ.. ಹತ್ತು ದಶಕಗಳ ಹಿಂದೆ ಎಲ್ಲಿಲ್ಲದ‌ ಸದ್ದು ಮಾಡಿದ್ದು ಕನ್ನಡದ ಧಾರಾವಾಹಿ ರಂಗೋಲಿ.‌ ಕಥೆ, ಪಾತ್ರಗಳ‌ ಮೂಲಕ ಅಪಾರ ಅಭಿಮಾನಿ ಬಳಗವನ್ನು‌ ಹೊಂದಿದ್ದ ಈ ಧಾರಾವಾಹಿ ಅಪಾರ ಜನ‌ ಮೆಚ್ಚುಗೆಯನ್ನು ಗಳಿಸಿತ್ತು‌.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಈ ತಮ್ಮದೆ ಆದ ನಟನೆಯ ಮೂಲಕ ಈ ಧಾರಾವಾಹಿಗೆ ಜೀವ ತುಂಬಿದವರು ಮತ್ಯಾರು ಅಲ್ಲ ನಟಿ ಸಿರಿ.. ಹೌದು ರಂಗೋಲಿ‌ ಧಾರಾವಾಹಿ ಮುಕ್ತಾಯದ‌ ನಂತರ ತರೆಮರೆಯಾದ ಸಿರಿ ಅವರು ಮತ್ತೆ ಈಗ ನಟನೆಯತ್ತ ಮುಖಮಾಡಿದ್ದಾರೆ. ಹೌದು ಹತ್ತು ವರ್ಷಗಳ ನಂತರ ಮತ್ತೆ ಈಗ ನಟಿಸಲು ಮುಂದಾಗಿದ್ದಾರೆ. ಮುಂಬರುವ ದೈನಂದಿನ ಧಾರಾವಾಹಿಯಾದ ರಾಮಾಚಾರಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಮಾತನಾಡಿದ ಧಾರಾವಾಹಿಯ ತಂಡ ಈ ಮೂರು ತಿಂಗಳಕಾಲ ಚಿತ್ರಿಕರಣ ಸಂಪೂರ್ಣ ವಾಗಿದೆ. ಎಲ್ಲ ಚಿತ್ರಿಕರಣವನ್ನು ತಮಿಳುನಾಡಿನಲ್ಲಿ ಮಾಡಿದ್ದು ಮುಂದಿನ ಚಿತ್ರಿಕರಣದ ಸೆಟ್ ನ್ನು ಬೆಂಗಳೂರಿನಲ್ಲಿ ಮಾಡಲಿದ್ದೇವೆ ಎಂವುವುದಾಗಿ ತಂಡ ತಿಳಿಸಿದೆ.

[widget id=”custom_html-3″]

ಇನ್ನು ಇದಕ್ಕೆ ಸಂಬಂಧಿಸಿದ ಚಿತ್ರಿಕರಣವು ಮೈಸೂರಿನಲ್ಲಿ ನಡೆಯಲಿದ್ದು ಈ ಕುರಿತು ತಂಡ ಭರ್ಜರಿ ಸಿದ್ಧತೆಯನ್ನು ಮಾಡಿಕೊಂಡಿದೆ. ಇನ್ನು ತೆರೆ ಕಾಣಲಿರುವ ರಾಮಚಾರಿ ಧಾರಾವಾಹಿ ಉತ್ತಮ ಕಥೆಯನ್ನು ಹೊಂದಿದೆ. ಈ‌ ಕಥೆಯು ಬಡವ ಮತ್ತು ಶ್ರಿಮಂತಿಕೆಯ ಕುರಿತಾಗಿದ್ದು ನೈಜ್ಯ ಜೀವನದ ಕೈಗನ್ನಡಿಯಾದಂತಿದೆ. ಈ ಕಥೆಯ ಮುಖ್ಯ ಪಾತ್ರದಲ್ಲಿ ನಟಿ‌ ಸಿರಿ ನಟಿಸಲಿದ್ದು ಅವರಿಗೆ ಈ ಧಾರಾವಾಹಿಯ ಮೂಲಕ‌ ಯಶಸ್ಸು ಸಿಗಲಿ ಎಂಬುವುದು ಅಭಿಮಾನಿಗಳ‌ ಮನದ ಮಾತು.

[widget id=”custom_html-3″]