Advertisements

ಶ್ರೀಮಂತರು ನೆಲೆಸುವ ದೊಡ್ಡ ಐಶರಾಮಿ ರೆಸಾರ್ಟ್ ನಲ್ಲಿ ಜೀವನದ ಸ್ಪೆಷಲ್ ವ್ಯಕ್ತಿ ಜೊತೆ ಕಾಣಿಸಿಕೊಂಡ ನಟಿ ರಂಜನಿ.. ಆ ವ್ಯಕ್ತಿ ಯಾರು ಗೊತ್ತಾ?

Cinema

ಸ್ನೇಹಿತರೆ ಈ ಸಿನೆಮಾ ಪ್ರಪಂಚವೆಂದರೆ ಹಾಗೆ ನಿಮಿಷಕ್ಕೊಂದು ವಿಶೇಷತೆ, ದಿನಕ್ಕೊಂದು ಸುದ್ದಿ. ಹೀಗೆ ಸದಾ ಸೋಶಿಯಲ್ ಮೀಡಿಯಾ, ಟ್ರೋಲ್ ಅಂತಾ ನಟನಟಿಯರು ಸದಾ ಸುದ್ದಿಯಲ್ಲಿ‌ ಇದ್ದೆ ಇರ್ತಾರೆ. ಹೌದು ಇವತ್ತು ನಾವು ಹೇಳ ಹೊರಟಿರುವುದು ಕನ್ನಡತಿ ಖ್ಯಾತಿಯ ರಂಜನಿ‌ ಅವರ ಕುರಿತು. ನಟರಿರಲಿ, ಕಲಾವಿದರಲಿ ಯಾರೆ ಇರಲಿ ಅವರಿಗೆ ಅವರವರದ್ದೆ ಆದ ವೈಯಕ್ತಿಕ ಜೀವನ ಇದ್ದೆ ಇರುತ್ತೆ. ಇನ್ನು ಸೆಲೆಬ್ರಿಟಿಗಳ ಜೀವನ ಕುರಿತು ಕ್ಯುರಿಯಾಸಿಟಿಯು ಅಷ್ಟೆ ಇರುತ್ತದೆ. ನಟಿ‌ ರಂಜನಿ ಅವರ ಜೀವನದಲ್ಲಿಯೂ ಒಬ್ಬ ಸ್ಪೆಷಲ್ ವ್ಯಕ್ತಿ ಇದ್ದಾರೆ, ಯಾರು ಅದು ಅಂತೀರಾ ಇಲ್ಲಿದೆ ನೋಡಿ‌ ಆ ಸ್ಟೋರಿ..

[widget id=”custom_html-3″]

Advertisements

ಪುಟ್ಟಗೌರಿ ಧಾರಾವಾಹಿ ಮೂಲಕ‌ ಕನ್ನಡದ‌ ಕಿರುತೆರೆಯ ಪ್ರಪಂಚಕ್ಕೆ ಕಾಲಿಟ್ಟ‌ ರಂಜನಿ ರಾಘವನ್ ಮೊದಲ ಸಿರಿಯಲ್ ನಲ್ಲೆ ಅಪ್ಪಟ್ಟ ಅಭಿಮಾನಿಗಳ‌ ಬಳಗವನ್ನು ತಮ್ಮದಾಗಿಸಿಕೊಂಡಿದ್ದರು. ಆದಾದ ನಂತರ ಸಿನೆಮಾ ಒಂದರಲ್ಲಿ ನಾಯಕಿ‌ ನಟಿಯಾಗಿ ಮಿಂಚಿದ್ದರು. ಸದ್ಯ ಕನ್ನಡತಿ ಬಹು ಜನಪ್ರಿಯ. ಧಾರಾವಾಹಿಯಲ್ಲಿ ಭುವಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ರಂಜನಿ ಕಿರುತೆರೆ ಮೂಲಕ‌ ತನ್ನನ್ನು ತಾನು ಗುರುತಿಸಿಕೊಂಡ ಕಲಾವಿದೆ.. ನಟಿಯಾಗಿ ಮಾತ್ರವಲ್ಲ ನಿರ್ದೇಶಕಿಯಾಗಿಯೂ ಸಹ ಕೆಲಸ ನಿರ್ವಹಿಸಿದ್ದಾರೆ. ಇವರು ಸ್ವತಃ ತಾವೇ ಧಾರಾವಾಹಿ ನಿರ್ದೇಶನ‌ ಮಾಡಿದ್ದಾರೆ.. ಇದಷ್ಟೆ ಅಲ್ಲದೆ ದಿಗಂತ್ ಅವರ ಜೊತೆಗೆ ಸಿನಿಮಾ ಒಂದರಲ್ಲಿಯೂ ಅಭಿನಯಿಸುತ್ತಿದ್ದಾರೆ..

[widget id=”custom_html-3″]

ಕೇವಲ ಬಣ್ಣ ಹಚ್ಚಿ ನಟಿಸುವ ನಟನೆ ಮಾತ್ರವಲ್ಲದೆ ಬರವಣಿಗೆಯನ್ನು ಸಹ ಮೈಹೊಡಿಸಿಕೊಂಡ ರಜನಿ‌ ಕಥಾ ಸಂಕಲನ ‌ರಚಿಸಿದ್ದು ಬಿಡುಗಡೆಯಾದ ಕೆಲವೆ ತಿಂಗಳಲ್ಲಿ ಐದು ಮುದ್ರಣಗಳನ್ನು ಕಾಣುತ್ತಿದೆ. ಆಗಾಗ ಸ್ವಯಂ ಸೇವಕಿಯಾಗಿ ತಮ್ಮ ಮನಸ್ಸಿಗೆ ಖುಷಿ ಕೊಡುವ ಕೆಲಸ ಮಾಡುತ್ತಾ ಸಮಯ ಕಳೆಯುವುದರ ಜೊತೆಗೆ ವರ್ಷದ‌ ಕೊನೆಯಲ್ಲಿ ಪಿಕ್ನಿಕ್ ಕೂಡ ಮಾಡುತ್ತಾರೆ. ತಮಗಿಷ್ಟವಾದ ಪ್ಲೇಸ್ ಗಳಿಗೆ ಹೋಗಿ ಲೈಪ್ ಎಂಜಾಯ್ ಮಾಡುವುದು ರಂಜನಿಯವರಿಗೆ ಮತ್ತಷ್ಟು ಖುಷಿ ಕೊಡುತ್ತದೆ.

[widget id=”custom_html-3″]

ಹೀಗೆ ಪ್ರವಾಸ ಕೈಗೊಂಡಾಗ ರಂಜನಿ ಅವರ ಲೈಪ್ ನ ಬಹು ಮುಖ್ಯ ವೆಕ್ತಿಯೊಂದಿಗೆ ರೆಸಾರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಹೌದು ಆ ವ್ಯೆಕ್ತಿ ಬೇರೆ ಯಾರು ಅಲ್ಲ ಅವರ ತಂದೆ ರಾಘವನ್. ಹೌದು ನಟಿ‌ ರಂಜನಿಗೆ ಕುಟುಂಬವೇ ಪ್ರಪಂಚ. ಮಧ್ಯಮ ವರ್ಗದಲ್ಲಿದ್ದು ಕನಸ್ಸು ನನಸ್ಸು‌ ಮಾಡಿಕೊಳ್ಳಲು ಸಾಕಷ್ಟು ಪರಿಶ್ರಮ ಪಟ್ಟಿರುವ ರಂಜನಿ ಇದೀಗ ಕುಟುಂಬದೊಂದಿಗೆ ಸಂತೋಷದ ದಿನಗಳನ್ನು ಕಳೆಯುತ್ತಿದ್ದಾರೆ. ಕೇರಳದ ಐಶಾರಾಮಿ ಮಾರಿಕಾಪ್ ರೆಸಾರ್ಟ್ ನಲ್ಲಿ ಈ ವರ್ಷ ಕಳೆಯುತ್ತಿದ್ದು.. ಸಾಮಾಜಿಕ‌ ಜಾಲತಾಣದಲ್ಲಿ ತಮ್ಮ ತಂದೆಯೊಂದಿಗಿನ ಫೋಟೋ ಪೋಸ್ಟ್ ಮಾಡುವ ಮೂಲಕ ಈ ಬಗ್ಗೆ ನನ್ನ ಜೀವನದ ಸ್ಪೆಷಲ್ ವ್ಯಕ್ತಿಯೆಂದು ಸಂತೋಷ ಹಂಚಿಕೊಂಡಿದ್ದಾರೆ..

[widget id=”custom_html-3″]