Advertisements

ಹಾ’ಟ್ ಅವತಾರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ತನ್ನತ್ತ ಸೆಳೆದ ರಶ್ಮಿಕಾ! ನೋಡಿ ವೀಡಿಯೊ..

Cinema

ಇದೀಗ ಈ ಚಂದನವನದ ಮುದ್ದು ಬೆಡಗಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದ ಗಡಿ ದಾಟಿ ಕಾಲಿವುಡ್ ಟಾಲಿವುಡ್ ಹಾಗೂ ಬಾಲಿವುಡ್ ಕೂಡ ತಲುಪಿದ್ದಾರೆ. ಹೌಸು ಇದೆಲ್ಲದರ ನಡುವೆ ಇದೀಗ ಬಾಲಿವುಡ್ ಅಂಗಳದಲ್ಲಿ ಐಷಾರಾಮಿ ಬಂಗಲೆ ಖರೀದಿಸಿ ಸುದ್ದಿಯಾಗಿದ್ದಾರೆ. ಸದ್ಯ ಭಾರತ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಮೆರೆಯುತ್ತಿರುವ ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದು ಈಗಾಗಲೇ ಹೈದ್ರಾಬಾದ್ ನಲ್ಲಿ ಬಂಗೆಲೆಯೊಂದನ್ನ ಖರೀದಿಸಿದ್ದಾರೆ. ಇದೀಗ ಇದರ ಬೆನ್ನಲ್ಲೇ ಮುಂಬೈನಲ್ಲೂ ಕೂಡ ಐಶಾರಾಮಿ ಮನಯೊಂದನ್ನು ಖರೀದಿಸಿದ್ದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಇನ್ನು ಪುಷ್ಪ ಸಿನಿಮಾದ ಯಶಸ್ಸಿನಲ್ಲಿ ತೇಲಾಡುತ್ತಿರುವ ರಶ್ಮಿಕಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದು ಒಂದು ಸಿನಿಮಾ 3 ಕೋಟಿ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ. ಇದೆಲ್ಲದರ ಜೊತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು ಹಾ’ಟ್ ಅಂಡ್ ಬೋಲ್ಡ್ ಫೋಟೋಸ್ ಮೂಲಕ ಸುದ್ದಿಯಲ್ಲಿರುತ್ತಾರೆ.

Advertisements

ಸದ್ಯ ಇದೀಗ ಅವರ ವಿಡಿಯೋವೊಂಫು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಲ ಪಡ್ಡೆ ಹುಡುಗರು ರಶ್ಮಿಕಾರ ನೋಡಿ ಹುಚ್ಚು ಹಿಡಿಸಿಕೊಂಡರೆ ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.ಸದ್ಯ ತೆಲುಗು ಚಿತ್ರರಂಗದಲ್ಲಿ ನಾಯಕಿಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಶ್ಮಿಕಾ ಬಾಲಿವುಡ್ ಚಿತ್ರರಂಗದಲ್ಲೂ ತಮ್ಮ ಸಿನಿ ಜೀವನ ಪ್ರಾರಂಭಿಸಿದ್ದಾರೆ. ಈಗಾಗಲೇ ಬಾಲಿವುಡ್ ನಲ್ಲಿ ಆಲ್ಬಮ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಮನಗೆದ್ದಿರುವ ರಶ್ಮಿಕಾ ಈಗಾಗಲೇ ಮಿಷನ್ ಮಂಜು ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ.

ತೆಲುಗು ಸಿನಿಮಾಗಳಲ್ಲಿ ನಿರತರಾಗಿದ್ದ ಕಾರಣ ಹೈದ್ರಾಬಾದ್ ನಲ್ಲಿ ದೊಡ್ಡ ಬಂಗಲೆಯನ್ನು ಖರೀದಿಸಿದ್ದ ಈ ಕೊಡಗಿನ ಬೆಡಗಿ ಮುಂಬೈನಲ್ಲಿ ಸಿಬಿಮಾ ಕೆಲಸವುದ್ದಾಗಲೆಲ್ಲಾ ಹೊಟೇಲ್ ನಲ್ಲೇ ಉಳಿದುಕೊಳ್ಳುತ್ತಿದ್ದರು. ಇದೀಗ ಮಿಷನ್ ಮಂಜು ಸಿನಿಮಾದಲ್ಲಿ ನಟಿಸುತ್ತಿರುವ ಇವರು ನಂತರ ಡೆ’ಡ್ಲಿ ಸಿನಿಮಾದಲ್ಲೂ ನಟಿಸಲಿದ್ದಾರೆ. ಇದರ ಕಾರಣದಿಂದಾಗಿ ಮುಂಬೈನ ವಾಸ್ತವ್ಯಕ್ಕಾಗಿ ರಶ್ಮಿಕಾ ಐಷಾರಾಮಿ ಮನೆಯೊಂದನ್ನು ಖರೀದಿಸಿದ್ದು ಡೆ’ಡ್ಲಿ ಸಿನಿಮಾದಲ್ಲಿ ಖ್ಯಾತ ನಟ ಅಮಿತಾಬ್ ಜೊತೆ ನಟಿಸುತ್ತಿರುವ ರಶ್ಮಿಕಾ ಇದಕ್ಕಾಗಿ ಹಿಂದಿ ಕೂಡ ಕಲಿಯುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದ್ದು ರಶ್ಮಿಕಾ ಎ’ದೆ ತೋರಿಸುವ ಬಟ್ಟೆ ತೊಟ್ಟು ಯುವಕರ ನಿದ್ದೆ ಕೆಡಿಸಿದ್ದಾರೆ. ಹೌಸು ರಶ್ಮಿಕಾ ಎಷ್ಟು ಹಾ’ಟ್ ಆಗಿ ಕಾಣಿಸಿಕೊಂಡಿದ್ದಾರೆ ನೀವೆ ನೋಡಿ.