Advertisements

ರಶ್ಮಿಕಾ ಮಂದಣ್ಣ ಮನೆ, ಕೋಟಿ ಬೆಲೆಯ ಹೊಸ ಕಾರು ಹೇಗಿದೆ ಗೊತ್ತಾ? ಮೊದಲ ಬಾರಿಗೆ ನೊಡಿ..

Cinema

ನಮಸ್ತೆ ಸ್ನೇಹಿತರೆ, ಕರ್ನಾಟಕ ಕ್ರಶ್ ಅಂತಲೇ ಖ್ಯಾತರಾಗಿರುವ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ.. ಹೌದು ರೂಪದರ್ಶಿಯಾಗಿ ತನ್ನ ವೃತ್ತಿ ಜೀವನವನ್ನ ಆರಂಭಿಸಿ ನಂತರ ನಟಿಸಿದ ಮೊದಲ ಸಿನಿಮಾ ಕಿರಿಕ್ ಪಾರ್ಟಿಯಲ್ಲಿ ಬಹಳ ಪೇಮಸ್ ಆದರೂ.. ಏಪ್ರಿಲ್ 5, 1996 ರಲ್ಲಿ ಕೊಡಗಿನ ವಿರಾಜಪೇಟೆಯಲ್ಲಿ ನಟಿಸಿದ ನಟಿ ರಶ್ಮಿಕಾ 2019 ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ತಾವು ನಟಿಸಿದ ಮೊದಲ ಚಿತ್ರಕ್ಕೆ ಬಹಳಷ್ಟು ಪ್ರಶಸ್ತಿಯನ್ನು ಕೂಡ ತಮ್ಮದಾಗಿಸಿಕೊಳ್ಳುತ್ತಾರೆ.‌.

Advertisements

ನಂತರ ಪುನಿತ್ ರಾಜಕುಮಾರ್, ಗೋಲ್ಡನ್‌ ಸ್ಟಾರ್ ಗಣೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.. ಹೀಗೆ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆ ಅಂಚಿಕೊಂಡು.. ನಂತರ ತೆಲುಗು ಚಿತ್ರರಂಗಕ್ಕೆ ಪ್ರವೇಶ ಮಾಡುತ್ತಾರೆ. ಅಲ್ಲಿಯೂ ಕೂಡ ಯಶಸ್ವಿಯಾಗಿ ಈಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮಂದಣ್ಣ ಅವರ ಮನೆ ಹೇಗಿದೆ ಅಂತ ನೋಡೊಣ. ಈ ಫೋಟೊದಲ್ಲಿ ನೋಡುತ್ತಿರುವುದು ರಶ್ಮಿಕಾ ಮಂದಣ್ಣ ಅವರ ಮನೆ..

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ರಶ್ಮಿಕಾ ಮಂದಣ್ಣ ಅವರ ಮನೆ ಇದೇ ನೋಡಿ. ಪರಿಸರದ ಸುಂದರ ಮಡಿಲಿನಲ್ಲಿ ಮನೆಯನ್ನು ಕಟ್ಟಲಾಗಿದೆ.. ಎಲ್ಲಾ ಕಡೆ ಹಚ್ಚ ಹಸಿರು ಕಾಣುತ್ತದೆ‌. ತಂಪಾದ ವಾತಾವರಣದಲ್ಲಿರುವ ಈ ಮನೆ ನೋಡುವುದಕ್ಕೆ ತುಂಬಾ ಸುಂದರವಾಗಿದೆ. ಹಾಗೆ ವಿಶಾಲವಾಗಿ ಹೊಸ ಡಿಸೈನ್ ಬಳಸಿ ಮನೆ ನಿರ್ಮಾಣ ಮಾಡಲಾಗಿದೆ.. ಇನ್ನೂ ಇತ್ತಿಚಿಗಷ್ಟೇ ರಶ್ಮಿಕಾ ಮಂದಣ್ಣ ಅವರು ಸ್ವಂತ ದುಡಿಮೆಯಿಂದ ಸುಮಾರು ಕೋಟಿ ಬೆಲೆ ಬಾಳುವ ರೇಂಜ್ ರೋವರ್ ಕಾರನ್ನು ಖರೀದಸಿದ್ದಾರೆ.

ಸಿನಿಮಾ ಶೂಟಿಂಗ್ ಇಲ್ಲ ಅಂದರೆ ಸಾಕು ವಿರಾಜಪೇಟೆಯಲ್ಲಿರುವ ಈ ಮನೆಗೆ ಬರುವ ರಶ್ಮಿಕಾ ಮಂದಣ್ಣ ತಮ್ಮ ತಂದೆ ತಾಯಿ ಹಾಗೂ ತಂಗಿಯ ಜೊತೆ.. ತುಂಟಾಟ ಮಾಡುತ್ತಾ ಖುಷಿ ಖುಷಿಯಾಗಿ ಕಾಲ ಕಳೆಯುತ್ತಾರೆ‌. ಸಿನಿಮಾ ಶೂಟಿಂಗ್ ಗೆ ಹೋಗುವ ಸಲುವಾಗಿ ಬೆಂಗಳೂರು ಹಾಗು ಹೈದರಾಬಾದ್ ನಲ್ಲೂ ಮನೆ ಹೊಂದಿರುವ ರಶ್ಮಿಕಾ ಮಂದಣ್ಣ ಅವರ ನೆಚ್ಚಿನ ಮನೆ ಅಂದರೆ ವಿರಾಜಪೇಟೆಯಲ್ಲಿರುವ ಮನೆ. ತಮ್ಮ ಮೊದಲ ಚಿತ್ರದ ಮೂಲಕ ಯಶಸ್ಸಿನ ಮೆಟ್ಟಿಲೇರಿದ ಈ ಕೊಡಗಿನ ಕುವರಿ ತೆಲುಗು, ತಮಿಳು ಈಗ ಬಾಲಿವುಡ್ ಗೂ ಹೆಜ್ಜೆ ಇಟ್ಟಿದ್ದು ಕನ್ನಡವಲ್ಲದೇ ಭಾರತ ಚಿತ್ರರಂಗದಲ್ಲಿ ಮಿಂಚಲು ಹೊರಟಿದ್ದಾರೆ.