Advertisements

ರತನ್ ಟಾಟಾ ಮೇಲೆ ಕೈ ಹಾಕಿರುವ ಈ ಸಾಮಾನ್ಯ ಹುಡುಗ ಯಾರು? ಇವರಿಬ್ಬರ ನಡುವೆ ಇರುವ ಸಂಬಂಧ, ನಡೆದ ಘಟನೆ ಏನು ಗೊತ್ತಾ..

Inspire Kannada Mahiti

ನಮಸ್ತೆ ಸ್ನೇಹಿತರೆ, ವಿಶ್ವದಲ್ಲಿ ನಿಪುಣರ ಪಟ್ಟಿಯಲ್ಲಿ ರತನ್ ಟಾಟಾ ಕೂಡ ಒಬ್ಬರು.. ಯಾವುದೇ ಸಮ’ಸ್ಯೆ ಎದುರಾದರು ಥಟ್ ಅಂತ ಪರಹರಿಸುವ ಚಾಣಾಕ್ಷತನದ ವ್ಯಕ್ತಿ..  ದೇಶದ ವಿಷಯಕ್ಕೆ ಬಂದರೆ ಹಿಂದೆ ಮುಂದೆ ನೋಡದೆ ಸಹಾಯವನ್ನು ಮಾಡುತ್ತಾರೆ.. ಕ’ರೋ’ನ ಸಮಯದಲ್ಲೂ ಕೂಡ 50 ಕೋಟಿ ಕೊಟ್ಟು ಮಾನವೀಯತೆಯನ್ನು ಮೆರೆದಿದ್ದರು. ಇನ್ನೂ ದೇಶ ಏನಾದ್ರೂ ಅ’ಪಾ’ಯದ ಸ್ಥಿತಿಯಲ್ಲಿ ಇದ್ದರೆ ನನ್ನ ಸಂಪೂರ್ಣ ಆಸ್ತಿಯನ್ನು ದೇಶಕ್ಕೆ ಸಲ್ಲಿಸುತ್ತೆನೆ ಎಂದು ಹೇಳಿಕೆ ಕೊಟ್ಟು ಎಲ್ಲರನ್ನು ದಿಗ್ಬ್ರಮೆ ಗೊಳಿಸಿದ ಅಪರೂಪದ ಮಹಾನ್ ವ್ಯಕ್ತಿ.. ಇನ್ನೂ ರತನ್ ಟಾಟಾ ಅವರಿಗೆ ಒಬ್ಬ ಬೆಸ್ಟ್ ಪ್ರೆಂಡ್ ಕೂಡ ಇದ್ದಾನೆ. ಇವರಿಬ್ಬರ ಸ್ಬೇಹ ಹೇಗೆ ಶುರುವಾಯಿತು, ರತನ್ ಟಾಟಾ ಬೆಸ್ಟ್ ಪ್ರೆಂಡ್ ಯಾರು ಎಂದು ತಿಳಿದರೆ ನೀವು ಇನ್ನಷ್ಟು ಹೆಮ್ಮೆ ಪಡುತ್ತೀರಾ.

Advertisements

ಇಲ್ಲೊಬ್ಬ ಹುಡುಗ ಶಾಂತ, ಇಂಜನಿಯರಿಂಗ್ ಮುಗಿಸಿಕೊಂಡು ಟಾಟಾ ಗ್ರೂಪ್ ನಲ್ಲಿ ಕೆಲಸಕ್ಕೆ ಸೇರಿಕೊಂಡ.. ಈಗೆ ಒಂದು ದಿನ ರಾತ್ರಿ ಈ ಹುಡುಗ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಮಯದಲ್ಲಿ ನಾಯಿಯೊಂದು ಕಾರಿನ ಚಕ್ರಕ್ಕೆ ಸಿಲುಕಿ ಸಾ’ವನ್ನ’ಪ್ಪಿರುವುದನ್ನು ನೋಡುತ್ತಾನೆ. ಇದರಿಂದ ಶಾಂತನಿಗೆ ದುಃಖವಾಗುತ್ತದೆ.. ನಂತರ ಈ ನಾಯಿಯನ್ನು  ಇನ್ನೇನು ಪಕ್ಕಕ್ಕೆ ಸರಿಸಬೇಕು ಎನ್ನುವಷ್ಟರಲ್ಲಿ ಇನ್ನೊಂದು ಕಾರು ಈ ಹುಡುಗನ ಪಕ್ಕದಲ್ಲಿ ವೇಗವಾಗಿ ಹೋಗುತ್ತದೆ.. ಇದನ್ನೆಲ್ಲಾ ನೋಡಿ ತಲೆ ಕೆಡಸಿಕೊಂಡ ಈ ಹುಡುಗ ನಾಯಿಗಳು ಕಾರಿಗೆ ಸಿ’ಲುಕದಂತೆ ಏನಾದರು ಮಾಡಿ ತಡೆಗಟ್ಟಬೇಕು ಎಂದು ಯೋಚನೆ ಮಾಡುತ್ತಾನೆ..  ತಕ್ಷಣ ತನ್ನ ಸ್ನೇಹಿತರನ್ನೆಲ್ಲಾ ಕರೆದ.. ಸ್ನೇಹಿತರ ಜೊತೆಗೂಡಿ ರಿಪ್ಲೆಕ್ಟರ್ ಕಾಲರ್ ಬೆಲ್ಟ್ ಅನ್ನು ರೆಡಿ ಮಾಡಿದ..

ಸಿಕ್ಕ ಸಿಕ್ಕ ನಾಯಿಗಳ ಕೊ’ರ’ಳಿಗೆ ಹಾಕುತ್ತಾನೆ. ನಾಯಿಗಳ ಬಳಿ ಈ ರೀತಿಯ ಬೆಲ್ಟ್ ಇದ್ದರೆ ವಾಹನ ಸವಾರರಿಗೆ ರಿಪ್ಲೆಕ್ಟ್ ಆಗುತ್ತದೆ.. ನಂತರ ಸವಾರರು ವಾಹನಗಳನ್ನು ಸ್ಲೋ ಮಾಡುತ್ತಾರೆ. ಇದರಿಂದ ನಾಯಿಗಳಿಗೆ ಆಗುವ ಅ’ನಾ’ಹುತಗಳು ಸಹ ತಪ್ಪುತ್ತದೆ.. ಇನ್ನೂ ಶಾಂತ ಮಾಡಿದ ಉಪಾಯ ಎಲ್ಲಾ ಕಡೆ ತುಂಬಾ ಸುದ್ದಿಯಾಗುತ್ತದೆ. ನಮಗೂ ಈ ರೀತಿಯ ಬೆಲ್ಟ್ ಬೇಕು ಎಂದು ಶಾಂತನ ಬಳಿ ಕೇಳುತ್ತಾರೆ.. ಆದರೆ ಅಷ್ಟೊಂದು ಬೆಲ್ಟ್ ಗಳನ್ನು ತಯಾರು ಮಾಡುವುದಕ್ಕೆ ಬೇಕಾದ ಹಣ ಶಾಂತನ ಬಳಿ ಇರಲಿಲ್ಲ. ಇದನ್ನು ತಿಳಿದ ಶಾಂತ ಹುಡುಗನ ತಂದೆ ರತನ್ ಟಾಟಾ ಅವರಿಗೆ ಒಂದು ಲೆಟರ್ ಬರೆದು‌ ಕಳಿಸು ಎಂದು ಹೇಳುತ್ತಾರೆ.. ಆದರೆ ನನ್ನ ಈ ಪತ್ರವನ್ನು ಟಾಟಾ ಅವರು ಎಲ್ಲಿ ನೋಡ್ತಾರೆ ಎಂದು ಭಾವಿಸಿದ ಈ ಹುಡುಗ ಪತ್ರ ಬರೆಯಲಿಲ್ಲ. ಆದರೆ ಒಂದು ದಿನ ಇರ್ಲಿ ಒಂದು ಬಾರಿ ಟ್ರೈ ಮಾಡಿ ನೋಡೊಣ ಎಂದು ಒಂದು ಪತ್ರ ಬರೆದು ರತನ್ ಟಾಟಾ ಅವರಿಗೆ ಕಳುಹಿಸಿದ..

[widget id=”custom_html-3″]

ನಂತರ ದಿನಗಳು ಕಳೆಯುತ್ತಿದ್ದವು, ರತನ್ ಟಾಟಾ ಗ್ರೂಪ್ ಕಡೆಯಿಂದ ಏನು ಸಹ ರಿಪ್ಲೇ ಬರಲಿಲ್ಲ. ಆದರೆ ಎರಡು ತಿಂಗಳಾದ ಮೇಲೆ ಶಾಂತನಿಗೆ ಆಶ್ಚರ್ಯ.. ಹೌದು ರತನ್ ಟಾಟಾ ಅವರು ಮತ್ತೆ ಈ ಹುಡುಗನಿಗೆ ಪತ್ರದ ಮೂಲಕ ಆಪೀಸ್ ನಲ್ಲಿ ಬೇಟಿ ಮಾಡುವಂತೆ ಹೇಳಿದ್ದರು. ಮರುದಿನವೇ ಶಾಂತನು ಮಂಬೈನ ಆಪೀಸ್ ನಲ್ಲಿ ರತನ್ ಟಾಟಾ ಅವರನ್ನು ಬೇಟಿ ಮಾಡುತ್ತಾನೆ.. ಆಗ ಹುಡುಗ ಮಾಡುತ್ತಿರುವ ಕೆಲಸ ನೋಡಿ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ.. ಹಾಗೆ ನೀನು ಮಾಡುವ ಕೆಲಸಕ್ಕೆ ನಾನು ಹಣ ಕೊಡುತ್ತೇನೆ ಎಂದು ಹೇಳಿದರು.. ಈ ಬೇಟಿಯಲ್ಲಿ ರತನ್ ಟಾಟಾ ಮತ್ತು ಶಾಂತನ ನಡುವೆ ಒಂದು ಗಾಢವಾದ ಸ್ನೇಹ ಬೆಳೆಯಿತು. ಆದರೆ ತನ್ನ ಉನ್ನತ ವಿದ್ಯಾಭ್ಯಾಸಕ್ಕೆ ಶಾಂತನು ವಿದೇಶಕ್ಕೆ ಹೋಗಬೇಕಾಗುತ್ತದೆ.. ಹಾಗೆಯೇ ರತನ್ ಟಾಟಾ ಅವರಿಂದ ದೂರ ಉಳಿಯಬೇಕಾಯಿತು.

[widget id=”custom_html-3″]

ಇನ್ನು ಇಲ್ಲೊಂದು ಇಂಟ್ರೆಸ್ಟಿಂಗ್ ಅಂದರೆ ಶಾಂತನ ಗ್ರಾಜುಯೇಷನ್ ಡೇಗೆ ಸರ್ಪ್ರೈಸ್ ರೀತಿ ಎಂಟ್ರಿಕೊಟ್ಟ ಟಾಟಾ ಅವರು ಹುಡುಗನಿಗೆ ಮರಿಯಲಾಗದ ಸರ್ಪ್ರೈಸ್ ಕೊಟ್ಟರು.. ಅದೇನೆಂದರೆ ಶಾಂತನು ವಿದ್ಯಾಭ್ಯಾಸ ಮುಗಿಸಿಕೊಂಡು ಇಂಡಿಯಾಗೆ ವಾಪಸ್ ಬಂದ್ಮೇಲೆ.. ಒಂದು ದಿನ ರತನ್ ಟಾಟಾ ಅವರು ಶಾಂತನನನ್ನು ತನ್ನ ಆಫಿಸ್ ಗೆ ಬರಲು ಹೇಳಿ ಆತನನ್ನು ಕರೆಸಿಕೊಳ್ಳುತ್ತಾರೆ. ನಂತರ ಈ ಹುಡುಗನಿಗೆ ರತನ್ ಟಾಟಾ ಅವರು ನನಗೆ ತುಂಬಾ ಕೆಲಸಗಳಿವೆ, ನನ್ನ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಳ್ತಿಯಾ ಎಂದು ಕೇಳುತ್ತಾರೆ.. ಶಾಂತನ ಸಂತೋಷಕ್ಕೆ ಪಾರವೇ ಇರಲಿಲ್ಲ.

[widget id=”custom_html-3″]

ಇದಕ್ಕಿಂತ ದೊಡ್ಡ ಅದೃಷ್ಟ ಮತ್ತೊಂದೇನಿದೆ ಎಂದು ರತನ್ ಟಾಟಾ ಅವರ ಬಳಿ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿಕೊಳ್ತಾನೆ.. ಅಲ್ಲಿಂದ ಇವರಿಬ್ಬರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು. ಈಗ ಟಾಟಾ ಮಾಡಬೇಕಾದ ಕೆಲಸಗಳನ್ನು ನಿರ್ಧಾರ ಮಾಡುತ್ತಾನೆ. ಕೆಲಸ ಮುಗಿದ ಮೇಲೆ ಇವರಿಬ್ಬರು ಬೆಸ್ಟ್ ಸ್ನೇಹಿತರಂತೆ ಕೂತು ಬುಜದ ಮೇಲೆ ಕೈ ಹಾಕಿಕೊಂಡು ಸಿನಿಮಾ ಹಾಗು ಟೀವಿ ಶೋಗಳನ್ನು ನೋಡುತ್ತಾರೆ.. ಇಬ್ಬರ ವಿಷಯಗಳನ್ನು ಸಹ ಒಟ್ಟಿಗೆ ಕೂತು ಮಾತನಾಡಿಕೊಳ್ಳುತ್ತಾರೆ. ರತನ್ ಟಾಟಾ ನನ್ನ ಸೂಪರ್ ಮ್ಯಾನ್ ಎಂದು ಹೇಳುತ್ತಾನೆ ಈ ಹುಡುಗ. ಈಗೆ ಒಬ್ಬ ಸಾಮಾನ್ಯ ಹುಡುಗನ ಜೀವನವನ್ನೇ ಬದಲಾಯಿಸಿದ್ದಾರೆ ರತನ್ ಟಾಟಾ.. ಇವಿರಿಬ್ಬರ ಬಗ್ಗೆ ನಿಮ್ಮ ಅನಿಸಿಕೆ ಏನು.