Advertisements

ರವಿ ಚನ್ನಣ್ಣವರ್ ಲಂಚ ತಗೊಂಡು ಹೆಸರು ಹಾಳುಮಾಡಿಕೊಂಡ್ರಾ! ಅಸಲಿಗೆ ರವಿ ಚನ್ನಣ್ಣವರ್ ಏನು ಮಾಡಿದ್ರು ನೋಡಿ..

News

ಪ್ರಿಯ ಓದುಗರೆ ನಮಗೆಲ್ಲ ರವಿ ಡಿ ಚೆನ್ನಣ್ಣವರ್ ಯಾರು ಅಂತ ಗೊತ್ತು. ಯಾಕೆಂದರೆ ಇವ ಜನತೆಯ ಪಾಲಿಗೆ ಇದೀಗ ಅವರೇ ಹೀರೋ ಆಗಿದ್ದಾರೆ. ಬಡತನ ಮತ್ತು ಹತಾಶೆಯನ್ನು ಮೆಟ್ಟಿನಿಂತು ಉನ್ನತ ಹುದ್ದೆಯಲ್ಲಿದ್ದ ಅಧಿಕಾರಿ ರವಿ ಡಿ ಚೆನ್ನಣ್ಣವರ್ ಇದೀಗ ಈ ಅಧಿಕಾರಿಯ ವಿರುದ್ಧ ಕೆಲವರು ಆ’ರೋ’ಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ ಕೇಳಿಸಿಕೊಂಡು ಐಪಿಎಸ್ ಅಧಿಕಾರಿಯಾದಾಗ ರವಿ ಡಿ ಚೆನ್ನಣ್ಣವರ ಅವರು ಸೈಲೆಂಟಾಗಿ ಇರುವುದಾದ್ರೂ ಯಾಕೆ ಅಂತ ನೋಡೋಣ ಬನ್ನಿ.
ಐಪಿಎಸ್ ರವಿ ಚನ್ನಣ್ಣವರ ಆಗುವ ಮುಂಚೆ ಇವರು ಬಡತನದ ಬೇಗೆಯಲ್ಲಿ ನೊಂದು ಬೆಂ’ದವರು.

[widget id=”custom_html-3″]

ಹೋಟೆಲ್ಗಳಲ್ಲಿ ಕೆಲಸ ಮಾಡಿದ್ದವರು ಪೇಪರ್ ಹಾಲು ಹಾಕಿ ಜೀವನ ಸಾಗಿಸಿದವರು ಕಷ್ಟಕಾಲದಲ್ಲಿ ಇಷ್ಟಪಟ್ಟು ಓದಿ ಇಂದು ಐಪಿಎಸ್ ಅಧಿಕಾರಿಯಾಗಿ ಉತ್ತರ ಕರ್ನಾಟಕಕ್ಕೆ ಹೆಮ್ಮೆಯನ್ನು ತಂದ ಅಧಿಕಾರಿ ರವಿ ಚನ್ನಣ್ಣವರ ಅವರು. ಇವರು ಮಾತನಾಡಲು ಪ್ರಾರಂಭಿಸಿದರು ಅದೆಷ್ಟು ಸಾವಿರಾರು ಯುವಕರು ಇವರ ಮೋಟಿವೇಶನ್ ಮಾತು, ಭಾಷಣ ಕೇಳಲು ಗಂಟೆಗಟ್ಟಲೆ ಕಾದು ಕುಳಿತಲ್ಲೇ ಕುಳಿತು ಬಿಟ್ಟಿರುತ್ತಾರೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಇವರ ಮಾತುಗಳಿಂದಲೇ ಅದೆಷ್ಟೋ ಯುವಕರು ಸಾಧನೆಯತ್ತ ಸಾಗಿದ್ದಾರೆ. ಇಂತಹ ದಕ್ಷ ಅಧಿಕಾರಿಯ ಮೇಲೆ ಇದೀಗ ಆ’ರೋ’ಪಗಳ ಸುರಿಮಳೆ ಗಳು ಶುರುವಾಗಿವೆ. ಹೌದು ಈ ಹಿಂದೆ ರಾಜಕಾರಣಿ ಪ್ರತಾಪ್ ಸಿಂಹ ಅವರು ಇವರ ಮೇಲೆ ಆರೋಪಗಳನ್ನು ಮಾಡಿದ್ದರು. ರವಿಚನ್ನಣ್ಣವರ್ ಅವರು ಬೆಂಗಳೂರಿಗೆ ವರ್ಗವಾದ ನಂತರ ವೇ’ಶ್ಯೆಯರ ಮೇಲೆ ಮಾಡಿದ ಹಲ್ಲೆ’ ಇದಕ್ಕೆ ಪುಷ್ಠಿ ಅನ್ನುವಂತೆ ಆಗಿತ್ತು. ಈ ಹ’ಲ್ಲೆ’ಯಲ್ಲಿ ವಿಷಯ ಮಾದ್ಯಮದಲ್ಲಿ ಭಾರಿ ಸುದ್ದಿಯಾಗಿತ್ತು. ಆಗ ಐಪಿಎಸ್ ಅಧಿಕಾರಿಯಾದ ರವಿ ಚನ್ನಣ್ಣವರ್ ಅವರು ಜಾಲತಾಣದ ಮೂಲಕ ಪ್ರತಾಪ್ ಸಿಂಹ ಅವರಿಗೆ ಮಾತಿನ ತಿರುಗೇಟು ನೀಡಿದ್ದರು. ಇದೀಗ ಆ’ರೋ’ಪಿಯನ್ನು ರಕ್ಷಿಸಲು 50 ಲಕ್ಷ ರೂಪಾಯಿ ಹಣವನ್ನು ಲಂಚವಾಗಿ ಪಡೆದಿದ್ದಾರೆ ಎಂಬ ಆ’ರೋ’ಪ ಆಗಾಗ ಕೇಳಿಬರುತ್ತಿದೆ. ಈ ವಿಷಯದ ಕುರಿತು ಪದೇ ಪದೇ ಲೈವ್ ಗೆ ಬಂದು ಲಾಯರ್ ಜಗದೀಶ್ ಅವರು ಆರೋಪಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಷ್ಟರಮಟ್ಟಿಗೆ ಸುಳ್ಳು ಎಂಬುದು ಮಾತ್ರ ಇನ್ನೂ ಸಾಬೀತಾಗಿಲ್ಲ. ಇದಕ್ಕೆ ಅಧಿಕಾರಿ ಚೆನ್ನಣ್ಣವರ್ ಕೂಡ ಯಾವುದೇ ಪ್ರತಿಕ್ರಿಯೆ ಆಗಲಿ ಪ್ರತ್ಯುತ್ತರ ವಾಗಲಿ ನೀಡಿಲ್ಲ.

[widget id=”custom_html-3″]

ಹೀಗೆ ಆರೋಪವನ್ನು ಸಹ ಅಲ್ಲಗಳೆದಿಲ್ಲ. ಇದಕ್ಕೆ ಕಾರಣವಾದರೂ ಏನು ಯಾಕೆ ಸುಮ್ಮನಿದ್ದಾರೆ ಎಂದು ಅಭಿಮಾನಿಗಳು ಹಾಗೂ ಫಾಲವರ್ಸ್ ಕೇಳುತ್ತಿದ್ದಾರೆ. ನಂಬಿಕೆ ಗಳಿಸಿಕೊಳ್ಳಲು ವರ್ಷಾನುಗಟ್ಟಲೆ ಬೇಕು. ಆದರೆ ಅದೇ ಗಳಿಸಿಕೊಂಡ ನಂಬಿಕೆಯನ್ನ್ನು ಕಳೆದುಕೊಳ್ಳಲು ಒಂದು ವಿಷಯ, ಒಂದು ಘ’ಟ’ನೆ, ಒಂದು ಸನ್ನಿವೇಶ, ಒಂದು ಆರೋಪ ಸಾಕು. ಉನ್ನತ ಅಧಿಕಾರಿಯಾದ ರವಿ ಚನ್ನಣ್ಣನವರು ಅವ್ರು ಹೀಗೆ ಸೈಲೆಂಟಾಗಿ ಇರದೆ ಬೇಗನೆ ಇದಕ್ಕೊಂದು ಕೊನೆಗಾಣಿಸಬೇಕು ಆರೋಪ ಸುಳ್ಳು ಎಂದು ಹೇಳಲಿ ಎಂದು ಆಶಿಸುತ್ತಿದ್ದಾರೆ ಅಭಿಮಾನಿಗಳು. ಈ ಹಿಂದೆ ಅಣ್ಣಾಮಲೈ ಅವರು ಜನರ ಅಪಾರ ಪ್ರೀತಿಗಳಿಸಿದ್ದರು. ಇದೀಗ ರಾಜಕೀಯಕ್ಕೆ ಧುಮುಕಿದರು. ಅವರ ಮೇಲಿದ್ದ ನಂಬಿಕೆ ಬರೀ ಕಲ್ಪನೆ ಎನ್ನುವಂತಾಗಿದೆ. ಇದೀಗ ನಿಮ್ಮನ್ನು ನಂಬಿದ್ದೇವೆ. ನಿಮ್ಮ ಮೇಲೆ ಇಂತಹ ಆ’ರೋ’ಪ ಕೇಳಿಬರುತ್ತಿದೆ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಆದ್ದರಿಂದ ಈ ಆ’ರೋ’ಪಕ್ಕೆ ನೀವೇ ಒಂದು ತೆರೆ ಎಳೆಯಬೇಕು. ಜನರ ಪ್ರೀತಿ ನಂಬಿಕೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಆಸೆ ಪಡುತ್ತಿದ್ದಾರೆ. ಇನ್ನಾದರೂ ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಅವರ ಆ’ರೋ’ಪವನ್ನು ತಳ್ಳಿಹಾಕಿ, ನಾನೊಬ್ಬ ನಿಷ್ಠಾವಂತ, ದಕ್ಷ ಅಧಿಕಾರಿಯಾಗಿದ್ದೇನೆ ಎಂದು ಹೇಳುತ್ತಾರಾ ಎಂದು ಕಾದುನೋಡಬೇಕಿದೆ..

[widget id=”custom_html-3″]