ನಮಸ್ತೇ ಸ್ನೇಹಿತರೆ, ಕ್ರೇಜಿಸ್ಟಾರ್ ರವಿಚಂದ್ರನ್ ಮಗಳ ಮದುವೆ ಅದ್ದೂರಿಯಾಗಿ ನಡೆದಿತ್ತು.. ಮದುವೆಗೂ ಮುಂಚೆ ಮಾಧ್ಯಮದ ಮುಂದೆ ಮಾತನಾಡಿದ್ದ ರವಿಚಂದ್ರನ್ ಅವರು ಮಗಳ ಮದುವೆ ಸಿನಿಮಾ ರೀತಿಯಲ್ಲಿ ಆಗಬೇಕು ಎಂದುಕೊಂಡಿದ್ದರು.. ಅದರಂತೆ ಮಗಳ ಮದುವೆಯನ್ನು ಬಹಳ ಅದ್ದೂರಿಯಾಗಿ ಮಾಡಿದರು.. ಇನ್ನೂ ಇವರ ಅಳಿಯ ಮೆಕಾನಿಕಲ್ ಇಂಜಿನಿಯರಿಂಗ್ ಮಾಡಿದ್ದು ಹಾಗು ಬ್ಯುಸಿನೆಸ್ ಮ್ಯಾನ್ ಕೂಡ ಆಗಿದ್ದಾರೆ. ಮತ್ತು ತುಂಬಾ ಸ್ಮಾರ್ಟ್ ಆಗಿ ಕೂಡ ಇದ್ದಾರೆ.. ಇನ್ನೂ ರವಿಚಂದ್ರನ್ ಅವರ ಅಳಿಯ ಎಷ್ಟು ಆಸ್ತಿ ಒಡೆಯ ಅಂಥ ಗೊತ್ತಾ..
[widget id=”custom_html-3″]

ರವಿಚಂದ್ರನ್ ಅವರ ಅಳಿಯ ಅಜಯ್ ಅವರಿಗೆ ಬೆಂಗಳೂರಿನ ಪಿನಿಯಾ ಇಂಡಸ್ಟ್ರಿ ಮತ್ತು ವಿದೇಶದಲ್ಲಿಯೂ ಕೂಡ ಸ್ವಂತ ಆಸ್ತಿ ಇದೆ. ಇನ್ನೂ ಅಷ್ಟೇ ಅಲ್ಲದೇ ಬೇರೆ ಬೇರೆ ಕ್ಷೇತ್ರದಲ್ಲಿ ವ್ಯವಹಾರವನ್ನ ಕೂಡ ಹೊಂದಿದ್ದಾರೆ.. ಇನ್ನೂ ಯಲಹಂಕದ ಬಳಿ ಬಹುಕೋಟಿ ಬೆಲೆ ಬಾಳುವ ಐಷರಾಮಿ ಮನೆ ಕೂಡ ಇದೆ. ಇನ್ನೂ ಗೋವಾಗೆ ಹೋಗಿ ಬರುವಾಗೆ ನನ್ನ ಅಳಿಯನ ಮನೆಗೆ ಹೋಗಿ ಬರಬಹುದು ಎಂದು ರವಿಚಂದ್ರನ್ ಅವರು ಹೇಳಿಕೊಂಡಿದ್ದಾರೆ..
[widget id=”custom_html-3″]

ಇನ್ನೂ ರವಿಚಂದ್ರನ್ ಅವರು ನಮ್ಮಲ್ಲಿ ಕೊಟ್ಟು ತೆಗೆದುಕೊಳ್ಳುವುದು ಏನು ನಡೆದಿಲ್ಲಾ.. ನನಗೆ ಒಳ್ಳೆಯ ಅಳಿಯ ಸಿಕ್ಕಿದ್ದಾರೆ ಅಷ್ಟೇ ಸಾಕು ಎಂದು ಸಂತಸದ ಮಾತನ್ನು ಹಂಚಿಕೊಂಡಿದ್ದಾರೆ. ರವಿಚಂದ್ರನ್ ಮಗಳ ಮದುವೆಗೆ ಅಂದು ಇಡೀ ಭಾರತ ಚಿತ್ರರಂಗದ ತಾರೆಯಲ್ಲರು ಕೂಡ ಆಗಮಿಸಿರುವುದು ಮತ್ತೊಂದು ದೊಡ್ಡ ವಿಶೇಷ ಅಂಥ ಹೇಳಬಹುದು..