Advertisements

ಒಂದು ವರ್ಷದಿಂದ ಮಾತನಾಡಿಸಿದರು ಮಾತಾಡುತ್ತಿಲ್ಲ .. ತಾಯಿಯ ಪರಿಸ್ಥಿತಿ ನೋಡಿ ಪ್ರತಿದಿನ ಕಣ್ಣೀರು ಹಾಕುತ್ತಿರುವ ರವಿಚಂದ್ರನ್.. ಏನಾಗಿದೆ ಗೊತ್ತಾ?

Cinema

ಈ ಚಿತ್ರರಂಗಕ್ಕೆ ಏನಾಗಿದೆ ಗೊತ್ತಿಲ್ಲ ಒಂದಲ್ಲ ಒಂದು ಸಾ’ವು ಆಗುತ್ತಲೇ ಇದೆ. ಇತ್ತೀಚೆಗಷ್ಟೆ ಸಾವನ್ನಪ್ಪಿದ ಅಪ್ಪು ವನ್ನೇ ಮರೆಯಲು ಆಗುತ್ತಿಲ್ಲ ಇದರ ಬೆನ್ನಲ್ಲೇ ಹಿರಿಯ ನಟ ಶಿವರಾಮ್ ಅವರು ಸಾವನ್ನಪ್ಪಿದ್ದರು.ಅವರ ಸಾವನ್ನು ಜನರು ಇನ್ನೂ ಮರೆತಿಲ್ಲ. ಇದೆ ಸಾಲಿಗೆ ಖ್ಯಾತ ನಟ ರವಿಚಂದ್ರನ್ ಅವರ ತಾಯಿ ಗಂಭೀರ ಸ್ಥಿತಿಯಲ್ಲಿ ಇದ್ದಾರೆ ಹೌದು ಅದು ಏನಿದು ಸುದ್ದಿ ಏನಾಯಿತು ರವಿಚಂದ್ರನ್ ಅವರ ತಾಯಿಗೆ.. ಸರಿಗಮಪ ಶೋ
ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ ಈ ವಾರದ ಎಪಿಸೋಡ್ ನಲ್ಲಿ ಸೆಲೆಬ್ರಿಟಿಯಾಗಿ ರವಿಚಂದ್ರನ್ ಅವರು ಬಂದಿದ್ದರು.

[widget id=”custom_html-3″]

Advertisements

ರವಿಚಂದ್ರನ್ ಅವರ ಹಾಡುಗಳನ್ನೆ ವೇದಿಕೆ ಮೇಲೆ ಹಾಡಿ ಎಲ್ಲಾ ಗಾಯಕರು ರಂಜಿಸಿದರು. ಈ ಮಧ್ಯೆ ಜ್ಞಾನೇಶ್ ಅಣ್ಣಯ್ಯ ಸಿನಿಮಾದ ಅಮ್ಮ ನೀ ನನ್ನ ದೇವರು ಸಾಂಗ್ ಆಡಿದಾಗ ಅಲ್ಲಿದ್ದ ಎಲ್ಲರೂ ಭಾವುಕರಾದರು ಈ ಮಧ್ಯೆ ಮಾತನಾಡಿದ ರವಿಚಂದ್ರನ್ ಅವರು ನನ್ನ ತಾಯಿಯೆಂದರೆ ನನಗೆ ಬಹಳ ಇಷ್ಟ ಇದುವರೆಗೂ ನಾನು ದೇವರಿಗೆ ಕೈ ಮುಗಿದಿಲ್ಲ ನನ್ನ ತಾಯಿಯೇ ದೇವರು ಎಂದು ಅವಳಿಗೆ ಕೈ ಮುಗಿಯುತ್ತೇನೆ.

[widget id=”custom_html-3″]

ನನ್ನ ತಾಯಿಯ ಬ್ರೈನ್ ಡೆಡ್ ಆಗಿ ಒಂದು ವರ್ಷ ಆಗಿದೆ. ಇದುವರೆಗೂ ಯಾರೇ ಮಾತನಾಡಿಸಿದ್ದರು ಮಾತನಾಡಲ್ಲ ನಾನು ಮಾತ್ರ ಅಮ್ಮ ಎಂದು ಕರೆದರೆ ರಿಯಾಕ್ಷನ್ ಕೊಡುತ್ತಾರೆ. ಅಷ್ಟೇ ಸಾಕು ನನಗೆ ನನ್ನ ಅಮ್ಮ ಜೊತೆಗಿದ್ದಾರೆ ಎಂದು ಭಾವಿಸುತ್ತೇನೆ ಎಂದು ಹೇಳಿ ರವಿಚಂದ್ರನ್ ನವರು ಭಾವುಕರಾಗಿದ್ದಾರೆ. ನಟ ರವಿಚಂದ್ರನ್ ಅವರ ತಾಯಿ ಬೇಗ ಗುಣಮುಖರಾಗಲಿ ಎಂದು ಹಾರೈಸೋಣ..

[widget id=”custom_html-3″]