Advertisements

ರವಿಚಂದ್ರನ್ ತಾಯಿಗೆ ಮೆದುಳು ಡೆಡ್ ಆದಾಗ ಅವರನ್ನು ಉಳಿಸಿಕೊಳ್ಳಲು ರವಿಚಂದ್ರನ್ ಹೆಂಡತಿ ಎಂತಹ ತ್ಯಾಗ ಮಾಡಿದ್ರು ನೋಡಿ! ಅಬ್ಬಾ ಗ್ರೇಟ್..

Cinema

ಪ್ರಿಯ ವೀಕ್ಷಕರೆ ರಸಿಕ, ಕನ್ನಡಭಿಮಾನಿಗಳ ಪಾಲಿನ ಕನಸುಗಾರ, ನಡನೆಯ ಮಲ್ಲ, ರಣಧೀರ ಹೀಗೆ ಹತ್ತು ಹಲವು ಹೆಸರುಗಳಿಂದ ಕನ್ನಡ ಚಿತ್ರದಲ್ಲಿ ತಮ್ಮದೆ ಛಾಪು ಮೂಡಿಸಿಕೊಂಡವರು ರವಿಚಂದ್ರನ್. ಇನ್ನು ಅವರ ವಯಕ್ತಿಕ ಜೀವನಕ್ಕೆ ಬಂದರೆ ರವಿಚಂದ್ರನ್ ಅವರದ್ದು ಸಂತೋಷದ ಕುಟುಂಬ. ಸದ್ಯ ದೃಶ್ಯ ೨ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ರವಿಚಂದ್ರನ್ ಅವರ ಪತ್ನಿ ಸುಮತಿ ಕುರಿತು ಕೆಲವು ವಿಷಯಗಳನ್ನು‌ ಹಂಚಿಕೊಂಡಿದ್ದಾರೆ. ಏನದು‌ ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ.. ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ ಯಾವತ್ತು ಸುಮತಿ ಅವರು ಕಾಣಿಸಿಕೊಂಡಿಲ್ಲ.

Advertisements

ಸದಾ ಮನೆ ಕುಟುಂಬ ಎಂದು ಕರ್ತವ್ಯ ನಿರ್ವಹಿಸುತ್ತಿರುವ ಸುಮತಿ ಅವರ ಅತ್ತೆಗಾಗಿ ಮಾಡಿದ ತ್ಯಾಗ ನಿಜಕ್ಕೂ ದೊಡ್ಡದು. ಅತ್ತೆ ಸೊಸೆ ಎಂದರೆ ಮೂಗು‌ ಮುರಿಯುವ ಈ ಕಾಲದಲ್ಲಿ ಸ್ಟಾರ್ ನಟರ ಪತ್ನಿಯಾಗಿದ್ದರು ಯಾವತ್ತು ಸುಮತಿ ಬೇರೆ ರೀತಿಯಲ್ಲಿ ನಡೆದುಕೊಂಡಿಲ್ಲ. ಪುನೀತ್ ರಾಜ್‍ಕುಮಾರ್ ಅವರು ನಿ’ಧ’ನರಾದ ದಿನದಂದೆ ರವಿಚಂದ್ರನ್ ಅವರ ತಾಯಿಗೂ ಗಂ’ಭೀ’ರವಾದ ಅನಾರೋಗ್ಯದ ಸ್ಥಿತಿಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹತ್ತು ವರ್ಷಗಳ‌ ಹಿಂದೆಯೆ ರವಿಚಂದ್ರನ್ ತಾಯಿಗೆ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು. ವೈದ್ಯರು ಅವರ ಮೆದುಳು ನಿಷ್ಕ್ರಿಯ ಗೊಂಡಿದ್ದು ಒಂದು ವರ್ಷ ಮಾತ್ರ ಬದುಕುಳಿಯುತ್ತಾರೆ ಎಂಬ ವರದಿ ನೀಡದ್ದರು. ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ‌ಬಂದು‌ ಸುಮತಿ ಅವರು ಮಕ್ಕಳಂತೆ ಅವರನ್ನು ನೋಡಿಕೊಂಡಿದ್ದರು.

ಒಂದೆ ವರ್ಷ ಬದುಕುತ್ತಾರೆ ಎಂದು ಹೇಳಿದ್ದ ಅವರು ದಿನೆ ದಿನೆ ತಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡು ಕುಟುಂಬದಲ್ಲಿ ಎಲ್ಲರೊಂದಿಗೆ ನಗುತ್ತಾ ಇದ್ದರು. ಸುಮತಿ ಅವರು ತನ್ನ ಅತ್ತೆಯ ಆರೈಕೆ ಮಾಡುವ ಸಲುವಾಗಿ ಯಾವ ಸಮಾರಂಭಕ್ಕೂ, ಕಾರ್ಯಕ್ರಮಗಳಿಗೂ ಹಾಗೂ ಸಂಬಂಧಿಕರ ಮನೆಗೂ ಹೋಗುತ್ತಿರಲಿಲ್ಲ.. ಅಷ್ಟು ಕಾಳಜಿ ವಹಿಸಿ ನೋಡಿಕೊಂಡಿದ್ದರ ಪ್ರತಿಫಲವಾಗಿ ಒಂದು ವರ್ಷ ಉಳಿಯುವರಷ್ಟೇ ಎಂದಿದ್ದವರು ಇದೀಗ ಹತ್ತು ವರ್ಷ ಪೂರ್ಣಗೊಂಡಿದ್ದು ಈಗಲೂ ಸಹ ಸುಮತಿ ಅವರು ತನ್ನ ಅತ್ತೆಯನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.. ಇನ್ನು ಈ ಬಗ್ಗೆ ಹೇಳಿಕೊಂಡ ರವಿಚಂದ್ರನ್ ಅವರು ನನ್ನ ತಾಯಿ ಉಳಿಯಲು ನನ್ನ ಪತ್ನಿಯೇ ಕಾರಣ ಎಂದು ಹೇಳಿಕೊಂಡಿದ್ದಾರೆ.