Advertisements

ತಂದೆಯ ಒತ್ತಾಯಕ್ಕೆ ಅಂದು ಮದ್ವೆಯಾಗಿದ್ದ, ರವಿಚಂದ್ರನ್! ರವಿಚಂದ್ರನ್ ಪ್ರೀತಿ ಮಾಡ್ತಿದ್ದ ಹುಡುಗಿ ಯಾರು ಗೊತ್ತಾ?

Cinema

ಪ್ರಿಯ ಸ್ನೇಹಿತರೆ ಕ್ರೇಜಿ ಸ್ಟಾರ್ ಎಂದೇ ಗುರುತಿಸಿಕೊಂಡವರು ನಮ್ಮೆಲ್ಲರ ನೆಚ್ಚಿನ ಮಲ್ಲ ರವಿಚಂದ್ರನ್. ಹೌದು ರೋಮ್ಯಾನ್ಸ,ಗ್ಲ್ಯಾಮರ,ಸೇರಿದಂತೆ ಸಖತ್ ಹಾಡುಗಳು ಸ್ವಲ್ಪ ಆ್ಯಕ್ಷನ್ ಕಥೆಯೂದ್ದಕ್ಕು ಎಮೊಷನ್ ಕಾಣಸಿಗುವುದು ಇವರ ಸಿನೆಮಾಗಳಲ್ಲಿಯೇ. ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ‌ ಇಂದು ಕನ್ನಡದ ಟಾಪ್ ಸೂಪರ್ ಸ್ಟಾರ್ ಆಗಿ‌ ಮಿಂಚುತ್ತಿದ್ದಾರೆ. ಹಲವು ಸಿನೆಮಾಗಳಲ್ಲಿ ಅಭಿನಯಿಸಿ ಕನ್ನಡ ಸಿನೆಮಾ ರಂಗವನ್ನು ಎತ್ತರಕ್ಕೆ ಬೆಳೆಸುವುದರಲ್ಲಿ ಇವರು ಪಾತ್ರವು ಮುಖ್ಯವಾಗಿದೆ. ಇನ್ನು ರವಿಚಂದ್ರನ್ ಅವರ ಸಿನೆಮಾ ಲೈಪ್ ಬಿಟ್ಟು ಅವರ ವೈಯಕ್ತಿಕ ಜೀವನ ನೋಡೊದಾದ್ರೆ ಅವರದ್ದು ಚಂದದ ಕುಟುಂಬ.

[widget id=”custom_html-3″]

ಅವರ ಪತ್ನಿ ಅವರು ಯಾವತ್ತು ಮೀಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಇನ್ನು ಹಲವು ಕಡೆ ಖುದ್ದಾಗಿ ರವಿಚಂದ್ರನ್ ಅವರೆ ಪತ್ನಿಯ ಕುರಿತಾಗಿ ಹೇಳಿರುತ್ತಾರೆ. ರವಿಚಂದ್ರನ್ ಅವರು ಖ್ಯಾತ‌ ನಿರ್ಮಾಪಕರಾದ ಎನ್‌. ವೀರಸ್ವಾಮಿಯವರ ಮಗನೇ ರವಿಚಂದ್ರನ್. ಇವರು ಬಾಲನಟನಾಗಿ ರಾಜಣ್ಣ ಅವರ ದೋಮಕೇತು ಚಿತ್ರದಲ್ಲಿ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡಿದ್ದರು. ತಂದೆಯ ಆಸೆಯಂತೆ ಪ್ರೇಮ ಮತ್ಸರ ಚಿತ್ರದ ಮೂಲಕ ನಟನಾಗಿ ಕಾಣಿಸಿಕೊಳ್ಳುತ್ತಾರೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಅವರು ಸಿನೆಮಾ ರಂಗದಲ್ಲಿ ಬದುಕು ಕಟ್ಟಿಕೊಳ್ಳಲು ಬೆನ್ನೆಲುಬಾಗಿ ನಿಂತಿದ್ದು ಅವರ ತಂದೆ ಎಂದು ರವಿಚಂದ್ರನ್ ಹಲವು ಬಾರಿ‌ ಹೇಳಿಕೊಂಡಿದ್ದಾರೆ. ಖದೀಮ ಕ’ಳ್ಳ’ರು, ಪ್ರಳಯಾಂತಕ,ನಾನು ನನ್ನ ಹೆಂಡತಿಯರು ಸಿನೆಮಾನದ ನಂತರೆ ತರೆ ಕಂಡ ಇವರ ಪ್ರೇಮಲೋಕ.1987ರಲ್ಲಿ ತರೆಕಂಡ ಪ್ರೇಮ ಲೋಕ ಆ ಕಾಲದಲ್ಲಿ ಸಿನೆಮಾ ಕ್ಷೇತ್ರದಲ್ಲೆ ವಿಭಿನ್ನತೆಯನ್ನು ಸೃಷ್ಟಿಮಾಡಿತ್ತು. ಆ ಸಿನೆಮಾದ ಕಥೆ, ನಟನೆ, ‌ನೈಜ್ಯತೆ ಹಾಗೂ ಹಾಡುಗಳು ಮತ್ತಷ್ಟು ಮರೆಗನ್ನು ನೀಡಿದವು. ರಾಮಾಚಾರಿ, ರಣದೀರ ಹೀಗೆ ಸಾಲು ಸಾಲಾಗಿ ಹಲವಾರು ಹಿಟ್ ಸಿನೆಮಾಗಳನ್ನು ಮಾಡುತ್ತಾರೆ. ಅದಾದ ನಂತರ ಕೆಲವು ಸಿನೆಮಾಗಳು ಅವರು ಅಂದುಕೊಂಡತೆ ಹಿಟ್ ಆಗದಿದ್ದರು ರವಿಚಂದ್ರನ್ ಮುಂದೆ ಸಾಗ್ತಾರೆ. ಏಕಾಂಗಿ ಸಿನೆಮಾ ಅವರು ಅಂದುಕೊಂಡಷ್ಟು ತೃಪ್ತಿ ನೀಡದಿದ್ದರು ನಂತರ ತೆರೆಕಂಡ ಮಲ್ಲ ಮೂವಿ ಮತ್ತೆ ಬಾಕ್ಸ್ ಆಫೀಸ್ ನಲ್ಲಿ ಸುದ್ದಿ ಮಾಡುತ್ತದೆ. ಮಾಣಿಕ್ಯ ಸಿನೆಮಾದಲ್ಲಿ ಹೊಸ ಪಾತ್ರದ‌ ಮೂಲಕ ಮಿಂಚುತ್ತಾರೆ. ನಂತರ ದೃಶ್ಯ ಮೂವಿ ಈಗ ಸದ್ಯ ದೃಶ್ಯ2 ರಲೀಸ್ ಆಗಿದೆ.

[widget id=”custom_html-3″]

ರವಿಚಂದ್ರನ್ ಅವರ ಸಿನೆಮಾ ಬದುಕು ನೋಡಿದ ನಂತರ ನಮಗೆ ಎದುರಾಗುವುದು ಅವರ ಕುಟುಂಬ, ವೈಯಕ್ತಿಕ ಜೀವನ. ಕಾಲೇಜಿನಲ್ಲೆ ಒಂದು ಹುಡುಗಿಯನ್ನು ಪ್ರೀತಿಸುತ್ತಾರೆ. ಆದರೆ ಆ ಹುಡುಗಿಯೊಂದಿಗೆ ಮದುವೆ ಆಗಲು ಸಾಧ್ಯವಾಗುವುದಿಲ್ಲ. 1986 ಫೆಬ್ರವರಿ 14 ರಂದು ನದುವೆಯಾಗ್ತಾರೆ.‌ ಅವರು ತಮ್ಮ ಸಿನೆಮಾ, ಕರಿಯರ್ ಮುಂದೆ ಇದ್ದು ಮದುವೆಯಾಗಲು ಮನಸ್ಸಿರಲಿಲ್ಲ. ತಂದೆಯ ಮಾತಿನಂತೆ ಅವರು ತೋರಿಸಿದ ಹುಡುಗಿಯನ್ನೆ ತಮ್ಮ ಬಾಳ ಸಂಗಾತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಇನ್ನು ಅವರು ಮದುವೆಯಾಗಿದ್ದು ಬಾಲ್ಯದಿಂದಲೂ ಆಡಿಕೊಂಡು ಬೆಳೆದಿದ್ದ ಹತ್ತಿರದ ಸಂಬಂಧಿ ಹುಡುಗಿ ಸುಮತಿ. ಮದುವೆ ನಂತರ ಸುಮತಿ ಕುಟುಂಬದ ಸಂಪೂರ್ಣ ‌ಜವಾಬ್ದಾರಿಯನ್ನು ತಾವು ತೆಗೆದುಕೊಳ್ಳುತ್ತಾರೆ. ರವಿಚಂದ್ರನ್ ಇಲ್ಲದ ಸಮಯದಲ್ಲಿ ಕುಟುಂಬದ ಎಲ್ಲ ಸಂದರ್ಭದಲ್ಲೂ ಸುಮತಿ ಬೆನ್ನೆಲುಬಾಗಿ ನಿಂತುಕೊಳ್ಳುತ್ತಾರೆ..

[widget id=”custom_html-3″]

ಇನ್ನು ಅವರ ಮದುವೆಯ ವಿಷಯದ ಕುರಿತು ಹಲವು ಗಾ’ಸಿ’ಫ್ ಹರಿದಾಡುತ್ತವೆ. ಅವರ ಸಿನೆಮಾದಲ್ಲಿ ನಟನೆಯನ್ನೆ ಮುಂದಾಗಿಸಿಕೊಂಡು ಅನೇಕ ಸವಾಲುಗಳನ್ನು ಎದುರಿಸುತ್ತಾರೆ ರವಿಚಂದ್ರನ್. ಅವರ ಮಲ್ಲ, ಹಳ್ಳಿಮೇಷ್ಟ್ರೆ ನಟಿಯ ವಿವಾದ ಹೀಗೆ ಎಲ್ಲವು ಸಂಗತಿಗಳನ್ನು ಅವರ ಪತ್ನಿ ಸುಲಭವಾಗಿ ತೆಗದುಕೊಳ್ಳುತ್ತಾರೆ. ಇನ್ನು ರವಿಚಂದ್ರನ್ ಅವರ ತಾಯಿ ಅನಾರೋಗ್ಯದ ಸಂದರ್ಭದಲ್ಲಿ ಅವರಿಗೆ ಎಲ್ಲ ರೀತಿಯಲ್ಲೂ ನೆರವಾಗ್ತಾರೆ ಸುಮತಿ. ಇನ್ನು ಅವರು ಮಾಡಿದ ಹಲವು ತ್ಯಾಗಗಳನ್ನು ಹೇಳಿಕೊಂಡಿದ್ದಾರೆ. ಈ ರೀತಿಯಾಗಿ ಸುಮತಿ ರವಿಚಂದ್ರನ್ ಅವರ ಬದುಕಿನ ಎಲ್ಲ ಏಳು ಬೀಳುಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದು. ಇವರ ಬಾಳ‌ ಪಯಣ ಹೀಗೆ ಸಾಗಲಿ ಎಂಬುವುದೇ ಅಭಿಮಾನಿಗಳ ಆಶಯ..

[widget id=”custom_html-3″]