Advertisements

ನಟ ರವಿ ಶಂಕರ್ ರವರ ಮಗ ಯಾರು ಗೊತ್ತಾ?ಇವರ ಮಗ ಕೂಡ ದೊಡ್ಡ ನಟ..

Cinema

ದಕ್ಷಿಣ ಭಾರತದ ಫೇಮಸ್ ವಿಲನ್ ಗಳಲ್ಲಿ ರವಿಶಂಕರ್ ಕೂಡ ಒಬ್ಬರು ಕರ್ನಾಟಕದಲ್ಲಿ ಆರುಮುಗ ಎಂದೆ ಫೇಮಸ್ ಆಗಿರುವ ಇವರು ತಮ್ಮ ಕಂಚಿನ ಕಂಠ ಆಕ್ಟಿಂಗ್ ಮೂಲಕ ಅಭಿಮಾನಿಗಳ ಫೇವರೆಟ್ ವಿಲನ್ ಎನಿಸಿಕೊಂಡಿದ್ದಾರೆ. ಇವರು ವಾಯ್ಸ್ ಡಬ್ಬಿಂಗ್ ಆರ್ಟಿಸ್ಟ್ ಆಕ್ಟರ್ ಆಗಿರುವ ಇವರು ಭಾರತದ ದೊಡ್ಡ ದೊಡ್ಡ ಹೆಸರಾಂತ ಕಲಾವಿದರಿಗೂ ಕಂಠದಾನ ಮಾಡಿದ್ದಾರೆ. ಇನ್ನು ನಟ ರವಿಶಂಕರ್ ಅವರ ಫ್ಯಾಮಿಲಿ ಬಗ್ಗೆ ಯಾರಿಗೂ ಅಷ್ಟಾಗಿ ಗೊತ್ತಿಲ್ಲ.. ಇವರ ಮಗ ಯಾರು ಗೊತ್ತಾ ಇವರು ಕೂಡ ಕನ್ನಡದ ಚಿತ್ರಗಳಲ್ಲಿ ನಟಿಸಿದ್ದಾರೆ..

[widget id=”custom_html-3″]

Advertisements

[widget id=”custom_html-3″]

ಹಾಗಾದರೆ ಅವರು ಯಾರು ಎಂದು ನೋಡೋಣ. ರವಿಶಂಕರ್ ಅವರು ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ ಆದರೆ ಬೆಳೆದಿದ್ದೆಲ್ಲ ಚೆನ್ನೈನಲ್ಲಿ ಇವರ ತಂದೆ ಕೂಡ ತೆಲುಗಿನ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ರವಿಶಂಕರ್ ಅವರ ತಂದೆ ಹೆಸರು ಪಿಜೆ ಶರ್ಮ ಇವರು ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ರವಿಶಂಕರ್ ರವರು ಮೊದಲ ಬಾರಿಗೆ 2009ರಲ್ಲಿ ಅರುಂಧತಿ ಚಿತ್ರವನ್ನು ಡಬ್ಬಿಂಗ್ ಮಾಡಿದ್ದಾರೆ. ಆ ಮೂಲಕ ತುಂಬಾ ಫೇಮಸ್ ಆದರೂ. ಕನ್ನಡದ ಹಳ್ಳಿ ಕೃಷ್ಣ ಡೆಲ್ಲಿ ರಾದೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ನಂತರ ಮನ ಮೆಚ್ಚಿದ ಸೊಸೆ ಕೋಟೆ ಚಿತ್ರದ ಮೂಲಕ ಫೇಮಸ್ ಆದರು.

[widget id=”custom_html-3″]

[widget id=”custom_html-3″]

ನಂತರ ಡಬ್ಬಿಂಗ್ ಆರ್ಟಿಸ್ಟ್ ಆಗಿ ಉಳಿದರು ರವಿಶಂಕರ್ ಸುದೀಪ್ ಅವರ ಕೆಂಪೇಗೌಡ ಚಿತ್ರದ ಮೂಲಕ ಕನ್ನಡದಲ್ಲಿ ಫೇಮಸ್ ಆಗಿ ಈಗ ನೂರಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಮಗನ ಹೆಸರು ಅದ್ವೈತ್ ಶಂಕರ್ ಕನ್ನಡ ಚಿತ್ರರಂಗದ ಮೂಲಕವೆ ತಮ್ಮ ಮಗನನ್ನು ಸಿನಿರಂಗಕ್ಕೆ ಪರಿಚಯಿಸ ಬೇಕೆಂದು ರವಿಶಂಕರ್ ಅವರ ಆಸೆಯಂತೆ ಹಾಗಾಗಿ 2016ರಲ್ಲಿ ಅದ್ವೈತ್ ಅವರನ್ನ ಆಕ್ಟಿಂಗ್ ಕಲಿಯಲು ಮುಂಬೈಗೆ ಕಳುಹಿಸಿಕೊಟ್ಟಿದ್ದರು. ಅವರಿಗಾಗಿ ಒಂದು ಹೊಸ ಪ್ರಾಜೆಕ್ಟ್ ಸಿದ್ಧಪಡಿಸಿದ್ದು ವಿಭಿನ್ನ ಪಾತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅದ್ವೈತ್ ಗ್ರಾಂಡ್ ಎಂಟ್ರಿ ಕೊಡಲಿದ್ದಾರೆ ಎಂದು ಅವರ ತಂದೆ ನಟ ರವಿಶಂಕರ್ ಹೇಳಿದ್ದಾರೆ .