Advertisements

ಮಗುವಿಗೆ ರಾಯನ್ ಸರ್ಜಾ ಎಂದು ನಾಮಕರಣ ಮಾಡಿದ ಮೇಘನ ರಾಜ್.. ಇದು ಕ್ರೈಸ್ತ ಧರ್ಮದ ಹೆಸರು ಅಂದವರಿಗೆ ಮೇಘನಾ ರಾಜ್ ಹೇಳಿದ್ದೆನು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಚಿರು ಸರ್ಜಾ ಅವರನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ಈ ದಿನ ಎಲ್ಲಿಲ್ಲದ ಸಂಭ್ರಮ ಯಾಕೆಂದರೆ ಈ ದಿನ ಜೂನಿಯರ್ ಚೀರುವಿನ ನಾಮಕರಣದ ಸಂಭ್ರಮ.. ಚಿರು ಸರ್ಜಾ ಅವರಿಗಾದ ಆ’ಘಾ’ತ ಇಡೀ ಕುಟುಂಬಕ್ಕೆ ಮಾತ್ರವಲ್ಲದೇ ಕರುನಾಡಿಗೆ ನೋವು ತರಿಸಿತ್ತು.. ಚಿರು ಸರ್ಜಾ ಕುಟುಂಬ ಇದರಿಂದ ಕಣ್ಣೀರಿನಲ್ಲಿ ಮುಳುಗಿದ್ದರು.. ನಂತರ ಜೂನಿಯರ್ ಚಿರು ಹುಟ್ಟಿದ ಮೇಲೆ ಅವರ ನೋವು ತಕ್ಕ ಮಟ್ಟಿಗೆ ಸುಧಾರಿಸಿದೆ. ಚಿರು ಸರ್ಜಾ ತನ್ನ ಮಗನ ರೂಪದಲ್ಲಿ ಹುಟ್ಟಿದ್ದಾನೆ ಎಂದು ಸಂಭ್ರಮ ಪಟ್ಟಿದ್ದರು.. ಇನ್ನೂ ಜೂನಿಯರ್ ಚಿರುಗೆ ನಾಮಕರಣ ಮಾಡಲು ಬಹಳ ದಿನಗಳ ಹಿಂದೆಯೇ ಸಿದ್ಧತೆಗಳು ನಡೆಯುತ್ತಿದ್ದವು.. ಆದರೆ ಕ’ರೋ’ನ ಇದ್ದ ಕಾರಣ ಜೂನಿಯರ್ ಚಿರುವಿಗೆ ನಾಮಕರಣ ಮಾಡಲು ಆಗಲಿಲ್ಲಾ..

[widget id=”custom_html-3″]

Advertisements

ಅಂದಿನಿಂದ ಅಭಿಮಾನಿಗಳು ಸಹ ಜೂನಿಯರ್ ಚಿರುಗೆ ಏನಂಥ ಹೆಸರಿಡ್ತಿರಾ ಅದು ಇದು ಅಂಥ ತುಂಬಾನೆ ಪ್ರಶ್ನೆಯ ಮಾತುಗಳು ಹರಿದು ಬಂದಿದ್ದವು.. ಇಷ್ಟು ದಿನ ಜೂನಿಯರ್ ಚಿರುವನ್ನ ಪಾಪ ಕುಟ್ಟಿ, ಚಿಂಟು, ಸಿಂಬಾ, ಸಿಂಗ ಅಂತೆಲ್ಲಾ ಕುಟುಂಬ ಮತ್ತು ಅಭಿಮಾನಿಗಳು ಮುದ್ದಾಗಿ ಕರೆಯುತ್ತಿದ್ದರು.. ಆದರೆ ನಿಜವಾದ ಹೆಸರು ಏನ್ ಇಡ್ತೀರಾ ಯಾವಾಗ ನಾಮಕರಣ ಮಾಡ್ತಾರೆ ಅಂತೆಲ್ಲಾ ಕೆಲವರು ಪ್ರಶ್ನೆಗಳನ್ನ ಮಾಡಿದ್ದರು.. ಕೊನೆಗೂ ಈಗ ಜೂನಿಯರ್ ಚಿರುವಿನ ನಾಮಕರಣದ ದಿನ ಬಂದಿದ್ದು ಇಂದು ಅದ್ದೂರಿಯಾಗಿ ಬೆಂಗಳೂರು ಖಾಸಗಿ ಹೋಟೇಲ್ ನಲ್ಲಿ ಕುಟುಂಬಸ್ಥರು ಹಾಗು ಬಂದುಗಳು ಸ್ನೇಹಿತರ ಸಮ್ಮುಖದಲ್ಲಿ ಜೂನಿಯರ್ ಚಿರುವಿಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ..

[widget id=”custom_html-3″]

ಈ ವಿಷಯ ತಿಳಿದ ಅಭಿಮಾನಿಗಳು ರಾಯನ್ ರಾಜ್ ಸರ್ಜಾಗೆ ಶುಭ ಹಾರೈಸಿದ್ದಾರೆ.. ಆದರೆ ಕೆಲವರು ಶುಭ ಹಾರೈಸುವುದರ ಜೊತೆಗೆ ರಾಯನ್ ಎನ್ನುವುದು ಹಿಂದು ಹೆಸರಾ ಅಥವಾ ಕ್ರೈಸ್ತ ದರ್ಮದ ಹೆಸರಾ ಎನ್ನುವ ಮಾತುಗಳಿಗೆ ಚಿರು ಕುಟುಂಬ ಸ್ಪಷ್ಟನೆ ಕೊಟ್ಟಿದ್ದಾರೆ.. ಇದರ ಜೊತೆ ಕೆಲವರು ಅವರ ಅಜ್ಜಿ ತಾತ ಕ್ರೈಸ್ತ ಆರಾಧಕರು ಈಗಾಗಿ ಮಗುಗೆ ಇಂಥ ಹೆಸರಿಟ್ಟಿದ್ದಾರೆ ಎನ್ನುವ ಟೀಕೆಗಳು ಸಹ ಕೇಳಿ ಬಂದಿವೆ.. ಇಲ್ಲ ಸಲ್ಲದ ಮಾತುಗಳಿಗೆ ತೆರೆ ಎಳೆದಿರುವ ಚಿರು ಕುಟುಂಬ ಸಂಸ್ಕೃತದಲ್ಲಿ ರಾಯನ್ ಅಂದರೆ ಯುವರಾಜ ಎಂಬ ಅರ್ಥವಿದೆ ಈಗಾಗಿ ನಾವು ಮಗುವಿಗೆ ರಾಯನ್ ಅಂಥ ಹೆಸರಿಟ್ಟಿದ್ದೇವೆ ಎಂದು ಖಚಿತ ಪಡಿಸಿದ್ದಾರೆ‌‌..