Advertisements

ಈ ಅಶ್ವಥ್ಥಾಮ ಇನ್ನೂ ಬದುಕಿದ್ದಾನಾ! ಕಾಡಿನ ಬಳಿ ಒಬ್ಬ ವೈದ್ಯ ನ ಹತ್ತಿರ ಬಂದ ಆ ವ್ಯಕ್ತಿ ಯಾರು? ಸತ್ಯ ಬಿಚ್ಚಿಟ್ಟ ಡಾಕ್ಟರ್..

Kannada Mahiti

ಅಶ್ವತ್ಥಾಮ.. ಚಿರಂಜೀವಿ.. ಬಿಲ್ವಿದ್ಯಾ ನೈಪುಣ್ಯತೆ ಹೊಂದಿರುವ ಅರ್ಜುನನಿಗೆ ಸರಿಸಾಟಿಗೆ ನಿಲ್ಲುತ್ತಿದ್ದ ಪರಾಕ್ರಮಿ.. ಈತ ಇಂದಿಗೂ ಜೀವಂತವಾಗಿದ್ದಾನಾ.. ಮೋಕ್ಷ ಪ್ರಾಪ್ತಿಯಾಗದೇ ಕೃಷ್ಣ ಕೊಟ್ಟ ಶಾ’ಪಕ್ಕೆ ಭೂಮಿಯಲ್ಲಿಯೇ ಇಂದಿಗೂ ಜೀವಿಸ್ತಾಯಿದ್ದಾನಾ..
ಹೀಗೊಂದು ಪ್ರಶ್ನೆ ಮೂಡಿದ್ದು ಬಹುಶಃ ಇವತ್ತು ನೆನ್ನೆಯಿಂದಲ್ಲ ಕಳೆದ ಹಲವು ವರ್ಷಗಳಿಂದ ಅನೇಕರು ಈ ರೀತಿಯಾದ ಅನುಮಾನಗಳನ್ನು ವ್ಯಕ್ತಪಡಿಸ್ತಾಯಿದ್ದಾರೆ. ಇತ್ತೀಚಿಗೆ ಮ್ಯಾಗಜೀನ್ ಒಂದರಲ್ಲಿ ವರದಿ ಪ್ರಕಾರ ಮಧ್ಯಪ್ರದೇಶದ ವೈದ್ಯರಿಗೆ ಒಬ್ಬ ವಿಚಿತ್ರ ರೋ’ಗಿ ಸಿಕ್ತಾನಂತೆ. ಆ ರೋಗಿಯ ಮೈಯೆಲ್ಲ ಗಾ’ಯಗಳು ಮುಖದ ಮೇಲೆ ಹಣೆಯ ಮೇಲೆ ಈಗ ತಾನೇ ಆಗಿದ್ಯೇನೋ ಅನ್ನುವಂತಹ ಒಂದು ಹಸಿಗಾಯವಿತ್ತಂತೆ..

[widget id=”custom_html-3″]

Advertisements

ಆ ವ್ಯಕ್ತಿಯನ್ನು ಎಷ್ಟೇ ಶೂ’ಶ್ರು’ಷೆ ಮಾಡಿದ್ರು ಸಹ ಅವರ ಹಣೆಯ ಮೇಲೆ ಇದ್ದಂತಹ ಗಾ’ಯದಿಂದ ರ’,ಕ್ತ ಸುರಿಯುವುದು ಮಾತ್ರ ನಿ’ಲ್ಲುತ್ತಿರಲಿಲ್ಲವಂತೆ, ಇದನ್ನು ಕಂಡು ಅನುಮಾನ ಬಂದು ಆ ವೈದ್ಯ ಆ ರೋಗಿ ಬಳಿ ನೀವು ಅಶ್ವತ್ಥಾಮನ ಅಂತ ಪ್ರಶ್ನಿಸ್ತಾರಂತೆ.. ಆಗ ದಿಡೀರ್ ಆ ರೋಗಿ ಮಾಯವಾಗ್ತಾನೆ, ಅನ್ನುವಂತಹ ವಿಚಾರವನ್ನು ಮ್ಯಾಗಜೀನ್ ಒಂದು ಪ್ರಕಟಿಸಿತ್ತು. ಇನ್ನು ಇದೇ ತರಹದ ಕತೆಯನ್ನು ಪಂಜಾಬ್‌ನಲ್ಲಿ ಬೇರೆ ಬೇರೆ ಕಡೆಯಲ್ಲಿ ಸಹ ನಾವು ಕೇಳಿದ್ದೇವೆ. ಅಷ್ಟಕ್ಕೂ ಅಶ್ವತ್ಥಾಮ ಈಗಲೂ ಚಿರಂಜೀವಿಯಾಗಲು ಕಾರಣ ಏನು ಅಂತ ನೋಡೋದಾದ್ರೆ, ಅಶ್ವತ್ಥಾಮ ದ್ರೋಣಾಚಾರ್ಯರ ಪುತ್ರ. ಹುಟ್ಟುತ್ತಲೇ ಈತ ಕುದುರೆಯಂತೆ ಬೆಳೆದ ಕಾರಣ ಇವನಿಗೆ ಅಶ್ವತ್ಥಾಮ ಅಂತ ಹೆಸರಿಡಲಾಗುತ್ತೆ..

[widget id=”custom_html-3″]

ಅರ್ಜುನನಿಗಿಂತ ಅಶ್ವತ್ಥಾಮನನ್ನು ಪರಾಕ್ರ’ಮಿಯಾಗಿ ಮಾಡಬೇಕು ಅಂತ ಎಷ್ಟೇ ಪ್ರಯತ್ನಿಸಿದ್ರು ಸಹ ಅರ್ಜುನ ಬಿಲ್ವಿದ್ಯೆಯಲ್ಲಿ ಪ್ರಾವಿಣ್ಯತೆ ಪಡೆದಿದ್ದ. ಒಮ್ಮೆ ಇವರಿಗೆ ಜಗಳ ಉಂಟಾಗುತ್ತೆ, ವೇದ ವ್ಯಾಸರ ಸಲಹೆ ಮೇರೆಗೆ ಅರ್ಜುನ ತಾನು ಬಿಟ್ಟ ಅತೀ ಶ್ರೇಷ್ಟ ಬಾಣವನ್ನು ವಾಪಸ್ ಪಡೆಯುತ್ತಾನೆ, ಆದರೆ ಅಶ್ವತ್ಥಾಮ ಬಿಟ್ಟ ಬಾಣ ಮಾತ್ರ ಅಭಿಮನ್ಯುವಿನ ಹೆಂಡತಿ ಗರ್ಭವತಿಯಾದ ಉತ್ತರೆಯ ಹೊಟ್ಟೆಗೆ ತಾಗಲು ಹೋಗುತ್ತೆ, ಇದನ್ನು ಕಂಡು ಕುಪಿತನಾದ ಭಗವಾನ್ ಶ್ರೀ ಕೃಷ್ಣ ಅಶ್ವತ್ಥಾಮನಿಗೆ 3 ಸಾವಿರ ವರ್ಷಗಳ ಕಾಲ ದೈಹಿಕ ನೋ’ವಿನಿಂದ ಒದ್ದಾಡುವಂತೆ ಶಾ’ಪ ಕೊಟ್ಟ ಅಂತ ಹೇಳಲಾಗ್ತದೆ.

[widget id=”custom_html-3″]

ಇನ್ನೊಂದು ಮಾಹಿತಿಯ ಪ್ರಕಾರ ಕೌರವರ ಪರವಾಗಿದ್ದ ಅಶ್ವತ್ಥಾಮ ದುರ್ಯೊಧನನಿಗೆ ಪಾಂಡವರನ್ನು ಸಾಯಿಸು’ತ್ತೇನಂತ ಮಾತು ಕೊಟ್ಟಿರುತ್ತಾನೆ ಈ ಹಿನ್ನಲೆ ಸಾ’ಯಿ’ಸಲು ಬಂದಾಗ ಪಾಂಡವರು ಅಂತ ಭಾವಿಸಿ ಉಪಪಾಂಡವರನ್ನು ಕೊಂದಿರುತ್ತಾನೆ, ಇದರಿಂದ ಕುಪಿತನಾದ ಕೃಷ್ಣ ಶಾ’ಪ ಕೊಟ್ಟಿದ್ದ ಅಂತ ಪುರಾಣದಲ್ಲಿ ಉಲ್ಲೇಖವಾಗಿದೆ. ಇನ್ನು ಹುಟ್ಟಿನಿಂದಲೇ ದಿವ್ಯ ಶಕ್ತಿಯೊಂದನ್ನು ತನ್ನ ಹಣೆಯ ಮೇಲೆ ಮಣಿ ರೂಪದಲ್ಲಿ ಹೊತ್ತು ತಂದಿದ್ದ ಅಶ್ವತ್ಥಾಮನ ಹಣೆಯ ಮೇಲಿನ ಮಣಿಯನ್ನು ಕೃಷ್ಣ ವಾಪಾಸ್ ಪಡೆದದ್ದಕ್ಕೆ ಅಶ್ವತ್ಥಾಮನ ಹಣೆಯಲ್ಲಿ ವಾಸಿಯಾಗದ ಗಾಯವಿದೆ ಅಂತ ಹೇಳಲಾಗ್ತಿದೆ..