Advertisements

ಭೂ ಕುಸಿತದಿಂದ ರೋಡ್ ಬಂದ್ ಆದಾಗ ಈತ ಮಾಡಿದ್ದನ್ನು ನೋಡಿ ಎಲ್ಲರು ಬೆಚ್ಚಿ ಬೆರಗಾಗಿದ್ದಾರೆ.. ಈ ವ್ಯಕ್ತಿ ಮಾಡಿದ್ದೇನು ಗೊತ್ತಾ?

Cinema

ರಾಜ್ಯ ಮಾತ್ರವಲ್ಲ  ಇಡೀ ದೇಶದಾದ್ಯಂತ ವರುಣನ ಆರ್ಭಟ ಜೋರಾಗಿದೆ.. ಮಳೆರಾಯನ ಆ’ರ್ಭ’ಟದಿಂದ ಸೃಷ್ಟಿ ಆಗ್ತಿರುವ ಅವಾಂತರಗಳು ಒಂದೆರಡಲ್ಲ.. ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ರಸ್ತೆ ಬಿ’ರು’ಕು ಬಿಟ್ಟರೆ ಮತ್ತೆ ಕೆಲವೆಡೆ ಭೂ ಕುಸಿತ.. ಈಗೆ ಒಂದಾ ಎರಡಾ.. ಆದ್ರೆ ಮಳೆಯಿಂದಾಗಿ ಭೂ ಕು’ಸಿ’ತದಿಂದ ರಸ್ತೆ ಮಾರ್ಗ ಬಂದ್ ಆಗಿದೆ.. ಈಗಾಗಿ ರಸ್ತೆ ದಾಟಲು ಬೈಕ್ ಸವಾರನೊಬ್ಬ ಮಾಡಿದ್ದೇನು ಗೊತ್ತಾ.. ಕಳೆದ ಒಂದು ವಾರದಿಂದ ಹಿಮಾಚಲ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಜನ ಜೀವನ ಮೂರಾ ಬಟ್ಟೆ ಆಗಿದೆ.

[widget id=”custom_html-3″]

Advertisements

ಬಹುತೇಕ ಹಳ್ಳಿಗಳಿಗೆ ಸಂಪರ್ಕ ಇಲ್ಲದಂತಾಗಿದ್ದು ಕಣಿವೆ ಪ್ರದೇಶಗಳಂತೂ ಭೂ’ಕುಸಿತದಿಂದ ರಸ್ತೆ ತುಂಬೆಲ್ಲಾ ಮಣ್ಣು ತುಂಬಾಗಿದೆ.. ಹೌದು ಚಂಬಾದ ತೀಸಾದಲ್ಲಿ ಇದೇ ರೀತಿ ಭೂಕುಸಿತ ಉಂಟಾಗಿ ರಸ್ತೆಯ ಮೇಲೆಲ್ಲಾ ಮಣ್ಣು ತುಂಬಿ ಹೋಗಿದ್ದು ಅದೇ ಮಣ್ಣಿನ ಮೇಲೆ ನೀರು ಹರಿಯುತ್ತಿರುವುದರಿಂದ ರಸ್ತೆಗಳಲ್ಲಿ ಹೋಡಾಡೋದು ತುಂಬಾ ಕಷ್ಟ..

[widget id=”custom_html-3″]

ಇದೇ ಮಾರ್ಗಿನಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿ ಒಬ್ಬ ಹೆಗಲ ಮೇಲೆ ತನ್ನ ದ್ವಿಚಕ್ರ ವಾಹನವನ್ನ ಎತ್ತಿಕೊಂಡು ಕಣಿವೆ ಹಂಚಿನಲ್ಲಿ ಅ’ಪಾ’ಯದಲ್ಲೇ ಸಾಗಿ ಮುಂದೆ ಹೋಗಿದ್ದಾನೆ. ಇದೀಗ ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು ಕೆಲವರು ಬಾಹುಬಲಿ ಅಂಥ ಹೇಳ್ತಿದ್ರೆ.. ಇನ್ನೂ ಕೆಲವರು ಪ್ರಾ’ಣ’ಕ್ಕೆ ಕುತ್ತು ತರುವ ಇಂತಹ ಕೆಲಸ ಬೇಕಾಗಿರ್ಲಿಲ್ಲಾ ಅಂಥ ಕಮೆಂಟ್ ಗಳನ್ನ ಮಾಡ್ತಿದ್ದಾರೆ.. ಇದರ ಬಗ್ಗೆ ನಿವೇನ್ ಹೇಳ್ತಿರಾ.