Advertisements

ಪ್ರಾಣ ಕೊಡುವ ಶಕ್ತಿ, ನಮ್ಮ ಕೋರಿಕೆಗಳನ್ನು ನೆರವೇರಿಸುವ ಬ್ರಹ್ಮ ಕಮಲ! ಇದರಲ್ಲಿದೆ ನಿಜವಾದ ರಹಸ್ಯ..

Kannada Mahiti

ನಮಸ್ತೆ ಸ್ನೇಹಿತರೆ, ಬ್ರಹ್ಮ ಕಮಲ. ಇದರ ಹೆಸರು ಹಲಾವರು ಬಾರಿ ಪುರಾಣಗಳಲ್ಲಿ, ಟಿವಿಗಳಲ್ಲಿ ಪೇಪರ್ ಗಳಲ್ಲಿ ಕೇಳುತ್ತಲೇ ಇದ್ದೇವೆ. ಪುರಾಣಗಳಲ್ಲಿ ಪ್ರಸ್ತಾಪಿಸಿದಂತಹ ಈ ಬ್ರಹ್ಮ ಕಮಲ ವಾಸ್ತವದಲ್ಲಿ ಶ್ವೇತ ಕಮಲವೆಂದು ಪೌರಾಣಿಕದಲ್ಲಿ ಕರೆಯುತ್ತಿದ್ದರು. ದೈವದತ್ತವಾದ ಈ ಹೂವು ನಿಜವಾಗಿಯೂ ಇದೆಯಾ ಅಂದರೆ ಇದೆ ಎಂದು ಹೇಳಬೇಕು.. ಆದರೆ ಪುರಾಣದಲ್ಲಿ ಹೇಳಿದಂತಹ ಬ್ರಹ್ಮ ಕಮಲಕ್ಕೂ ಈಗ ನಾವು ತಿಳಿಸಿಕೊಡುವ ಬ್ರಹ್ಮ ಕಮಲಕ್ಕೂ ಅಲ್ಪ ಸ್ವಲ್ಪ ವ್ಯತ್ಯಾಸಗಳಿವೆ. ಹಿಂದೂ ಮತ್ತು ಪುರಾಣಗಳು ಈ ಹೂವನ್ನು ಶ್ವೇತ ಕಮಲವೆಂದು ವರ್ಣಿಸಿದ್ದರೂ ಸಹ ಈ ಹೂವು ವಾಸ್ತವದಲ್ಲಿ ರಾತ್ರಿಯ ಸಮಯದಲ್ಲಿ ಹರಳುವಂತಹ ಕಾಕ್ಟಿ ಜಾತಿಗೆ ಸೇರಿದಂತಹ ಹೂವು..

Advertisements

ಈ ಹೂವನ್ನು ಸಾಸುರಿಯಾ ಒಬ್ವಾಲ್ಲಾಟಾ ಎಂದು ವಿಜ್ಞಾನ ಬಾಷೆಯಲ್ಲಿ ಕರೆಯಲಾಗುತ್ತದೆ.. ಬ್ರಹ್ಮ ಕಮಲ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಈಗಲೂ ಸಜೀವವಾಗಿದೆ ಎನ್ನುತ್ತಾರೆ. ಹಿಮಾಲಯದ ಅರಣ್ಯ ಪ್ರದೇಶದಲ್ಲಿ ಬೆಳೆಯುವಂತಹ ಈ ಹೂವಿನ ಹಿಂದೆ ಅನೇಕ ಕಥೆಗಳು ಪ್ರಚಾರದಲ್ಲಿವೆ.. ಅದರಲ್ಲಿ ಕೆಲವು ಪುರಾಣ ಕಥೆಗಳನ್ನು ಈಗ ತಿಳಿಯೋಣ. ಬ್ರಹ್ಮ ಕಮಲ ನಮಗೆ ಬ್ರಹ್ಮ ದೇವರನ್ನು ನೆನಪಿಸುತ್ತದೆ. ಸೃಷ್ಟಿಕರ್ತರಾದ ಬ್ರಹ್ಮ ದೇವರು ಕಮಲದ ಹೂವಿನ ಮೇಲೆ ಕುಳಿತಿರುವ ಚಿತ್ರಗಳು ನಮಗೆ ಚಿರಪರಿಚಿತ.. ಆದ್ದರಿಂದಲೇ ಬ್ರಹ್ಮ ದೇವರನ್ನು ಕಮಲ ಆಸನರೆಂದು ಕರೆಯುತ್ತಾರೆ.

ಅವರ ಒಂದು ಕೈಯಲ್ಲಿಯೂ ಸಹ ಕಮಲದ ಹೂ ಒಂದನ್ನು ಹಿಡಿದಿರುತ್ತಾರೆ. ಬ್ರಹ್ಮ ದೇವರ ಮತ್ತೊಂದು ಹೆಸರು ಕಂಜ.. ಅವರು ಶ್ರೀ ಮಹಾವಿಷ್ಣುವಿನ ನಾಭಿಯಿಂದ ಬಂದಂತಹ ಕಮಲದೊಳಗೆ ಜನಿಸಿದ್ದಾರೆಂದು ಪುರಾಣಗಳು ಹೇಳುತ್ತವೆ. ಇನ್ನೂ ಕೆಲವು ಪುರಾಣಗಳು ಮಾತ್ರ ಬ್ರಹ್ಮ ದೇವರು, ಬ್ರಹ್ಮ ಕಮಲ ಅಥವಾ ಶ್ವೇತ ಕಮಲದಿಂದ ಉದ್ಭವಿಸಿದ್ದಾರೆಂದು ಹೇಳಲಾಗುತ್ತದೆ. ಈ ಪುರಾಣದ ಪ್ರಕಾರ ನೋಡಿದರೆ.. ಈ ಬ್ರಹ್ಮ ಕಮಲ ಬ್ರಹ್ಮ ದೇವರನ್ನೇ ಸೃಷ್ಟಿಸಿದ ಕಮಲದಂತೆ ಪ್ರಸಿದ್ಧಿಯಾಗಿದೆ. ಇನ್ನೂ ಪಾರ್ವತಿ ಮಗನನ್ನು ಉಳಿಸಲು ಶಿವ ಗಜೇಂದ್ರನ ಆನೆಯನ್ನು ತಂದು ಗಣೇಶನಿಗೆ ಇಟ್ಟು ಅವರನ್ನು ಪುನಃ ಬದುಕಿಸುವ ಕಥೆ ನಮಗೆಲ್ಲಾ ಗೊತ್ತೇ ಇದೆ‌..

ಆದರೆ ಶಿವ ಗಣೇಶನನ್ನು ಪುನಃ ಬದುಕಿಸುವಾಗ ಬ್ರಹ್ಮ ಕಮಲದಿಂದ ನೀರನ್ನು ವಿನಾಯಕನ ಮೇಲೆ ಸುರಿಸುವ ಮುಖಾಂತರವೇ ಪುನಃ ಪ್ರಾಣವನ್ನು ನೀಡಲಾಯಿತು ಎಂದು ಪುರಾಣಗಳು ಹೇಳುತ್ತವೆ. ಆ ಕಥೆಯ ಪ್ರಕಾರವು ಸಹ ಈ ಹೂವಿಗೆ ಪ್ರಾ’ಣ ಕೊಡುವ ಶಕ್ತಿ ಇದೆ ಎಂಬುದು ತಿಳಿದು ಬರುತ್ತದೆ.. ಇನ್ನೂ ಈ ಹೂವನ್ನು ವೈಜ್ಞಾನಿಕವಾಗಿ ಪರಿಶೀಲನೆ ಮಾಡಿದರೆ ಇದರಲ್ಲಿ ಅನೇಕ ವೈದ್ಯಕೀಯ ಗುಣಗಳಿವೆ.. ಅತೀ ಅಪರೂಪವಾಗಿ ಕಾಣಿಸುವ ಈ ಶ್ವೇತ ಹಾಗೂ ಸ್ವರ್ಣ ಕಮಲದ ಹೂವುಗಳನ್ನು ನೋಡಿದವರಿಗೆ ಯಾರೇ ಆದರು ಅವರ ಕೋರಿಕೆಗಳೆಲ್ಲವೂ ನೆರವೇರತ್ತವೆ ಎಂಬ ನಂಬಿಕೆ ಬಹಳ ಜನರಲ್ಲಿ ಇದೆ.

ಆದರೆ ಸಾಧಾರಣವಾಗಿ ಈ ಕಮಲ ಹರಳುವುದು ನಮಗೆ ಕಾಣಿಸುವುದಿಲ್ಲ. ಕೇವಲ ರಾತ್ರಿ ಸಮಯದಲ್ಲಿ ಹರಳುವ ಈ ಹೂವು.. ಕೇವಲ ಎರಡು ಗಂಟೆಗಳು ಮಾತ್ರವೇ ಜೀವಂತವಾಗಿರುತ್ತವೆ. ಅದು ಮಾತ್ರವಲ್ಲದೇ ಈ ಹೂವು ಕೇವಲ ಹದಿನಾಲ್ಕು ವರ್ಷಗಳಿಗೊಮ್ಮೆ ಮಾತ್ರವೇ ಹರಳುತ್ತದೆ. ಇನ್ನೂ ಇದೇ ಹೂವಿನ ಜಾತಿಗೆ ಸೇರಿದಂತಹ ಮತ್ತೊಂದು ಹೂವು.. ಪ್ರತಿವರ್ಷಕ್ಕೊಂದು ಬಾರಿ ಹರಳುತ್ತದೆ‌. ಆದರೆ ಅದು.. ಇದು ಒಂದೇ ಎಂದು ಜನ ಕನ್ಪ್ಯೂಸ್ ಆಗುತ್ತಾರೆ. ಆದರೆ ಅದೇ ಬೇರೆ ನಾವು ಹೇಳುತ್ತಿರುವ ಬ್ರಹ್ಮ ಕಮಲವೇ ಬೇರೆ.. ಇದೇ ನೋಡಿ ಹಿಂದೂ ಪುರಾಣಗಳಲ್ಲಿ ಬ್ರಹ್ಮ ಕಮಲದ ಬಗೆಗಿನ ಕೆಲವು ಕಥೆಗಳು‌.