Advertisements

ಆನ್ಲೈನ್ ನಲ್ಲಿ ಪ್ರಿಡ್ಜ್ ಆರ್ಡರ್ ಮಾಡಿದ ಈ ವ್ಯಕ್ತಿಗೆ ಸಿಕ್ಕಿದ್ದು 96 ಲಕ್ಷ.. ಹೇಗೆ ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಈ ಘಟನೆ ಬಗ್ಗೆ ಗೊತ್ತಾದರೆ ಅರೇ ಈಗೂ ನಡೆಯುತ್ತಾ ಅಂತೀರಾ.. ಖಂಡಿತ ನಡೆದಿದೆ. ದಕ್ಷಿಣ ಕೋರಿಯಾದ ವ್ಯಕ್ತಿಯೊಬ್ಬನ ಅದೃಷ್ಟ ಕುಲಾಯಿಸಿದ್ದು ಆನ್ಲೈನ್ ಮೂಲಕ ಖರೀದಿಸಿದ ಪ್ರಿಡ್ಜ್ ನಿಂದ ಬರೋಬ್ಬರಿ 96 ಲಕ್ಷ ರುಪಾಯಿ ನಗದನ್ನು ಪಡೆದಿದ್ದಾನೆ.. ದಕ್ಷಿಣ ಕೋರಿಯಾದ ಜೆಜೋ ದ್ವೀಪದ ನಿವಾಸಿಯಾಗಿದ್ದ ಈತನಿಗೆ ಪ್ರಿಡ್ಜ್ ನಲ್ಲಿ ಹಣ ಇರೋದರ ಬಗ್ಗೆ ತಿಳಿದಿರಲಿಲ್ಲಾ. ಆತ ಪ್ರಿಡ್ಜ್ ಅನ್ನು ಕ್ಲೀನ್ ಮಾಡುವಾಗ ಈ ನಗದು ಹಣ ಸಿಕ್ಕಿದೆ..

[widget id=”custom_html-3″]

Advertisements

ಆತ ಕ್ಲೀನ್ ಮಾಡುತ್ತಿದ್ದ ಪ್ರಿಡ್ಜ್ ಇತ್ತೀಷಿಗಷ್ಟೇ ಆನ್ ಲೈನ್ ಮೂಲಕ ಖರೀದಿಸಿದ್ದು ಅದರಲ್ಲಿ ಹಣವನ್ನ ಪ್ಲಾಸ್ಟಿಕ್ ಹಾಳೆಯಲ್ಲಿ ಪ್ಯಾಕ್ ಮಾಡಿ ಪ್ರಿಡ್ಜ್ ನ ಕೆಳಭಾಗಕ್ಕೆ ಅಂಟಿಸಲಾಗಿತ್ತು. ಇದನ್ನ ನೋಡಿದ ಆ ವ್ಯಕ್ತಿ ಬರೋಬ್ಬರಿ 96 ಲಕ್ಷ ಹಣವನ್ನ ಫೋಲಿಸರಿಗೆ ನೀಡಿದ್ದಾನೆ.. ಬಳಿಕ ಪೋಲಿಸರು ಪ್ರಿಡ್ಜ್ ಡೆಲಿವರಿ ಮಾಡಿದ ಆನ್ಲೈನ್ ಮಾರಾಟಗಾರರನ್ನ ಗುರುತಿಸಿ ವಿಚಾರಣೆಗೆ ಕರೆದಿದ್ದಾರೆ. ಇನ್ನೂ ಇದು ಬಹಳ ದೊಡ್ಡ ಮೊತ್ತವಾಗಿರೋದ್ರಿಂದ ಪ್ರಿಡ್ಜ್ ನ ಮಾಲೀಕರು ಪೋಲಿಸರಿಗೆ ಹಣವನ್ನ ಹಿಂದಿರುಗಿಸಿದರು ಸಹ ಗ್ರಾಹಕ ಮತ್ತೆ ಹಣವನ್ನ ಮರಳಿ ಪಡೆಯುವ ಸಾಧ್ಯತೆ ಇದೆ..

[widget id=”custom_html-3″]

ಯಾಕೆಂದರೆ ದಕ್ಷಿಣ ಕೋರಿಯಾದ ಲಾಸ್ಟ್ ಅಂಡ್ ಪೌಂಡ್ ಆ್ಯಕ್ಟ್ ಅಡಿಯಲ್ಲಿ ಮಾಲೀಕರು ಸಿಗದಿದ್ದರೆ ಇದನ್ನ ಪಡೆದವರಿಗೆ ಕೊಡುವ ಸಾಧ್ಯತೆ ಇದೆ, ಹಕ್ಕು ಸಹ ಇದೆ.. ಈಗಾಗಿ ಈ ಹಣದ ಮಾಲೀಕ ಪತ್ತೆಯಾದರೆ ಒಟ್ಟು ಮೊತ್ತದ 22 ರಷ್ಟನ್ನ ತೆರಿಗೆಯಾಗಿ ನೀಡಬೇಕಾಗುತ್ತೆ. ಬಳಿಕ ಉಳಿದ ಹಣವನ್ನ ಮಾಲೀಕ ಪಡೆಯಬಹುದು.. ಆದರೆ ಹಣದ ಹಿಂದೆ ಕ್ರಿಮಿನಲ್ ಕೇಸ್ ಏನಾದರೂ ಇತ್ತು ಅಂಥಂದ್ರೆ ಆ ಹಣವನ್ನ ಯಾರಿಗೂ ಸಹ ಕೊಡಲಾಗುವುದಿಲ್ಲಾ. ಇದಕ್ಕೆ ಅಲ್ವಾ ಹೇಳುವುದು ಅದೃಷ್ಟ ಅಂಥ.. ಈ ಘಟನೆ ಬಗ್ಗೆ ನಿವೇನ್ ಹೇಳ್ತೀರಾ..