Advertisements

ಗುಡಸಲಿನ ಈ ಬಡ ಹುಡುಗಿಗೆ ಫಿದಾ ಆಗೋದ ಕೋಟ್ಯಾಧಿಪತಿ. ಮುಂದೆ ನಡೆದದ್ದು ಮಾತ್ರ ರೋಚಕ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಬಡ ಹುಡುಗಿಯರನ್ನು ಶ್ರೀಮಂತರು ಮದುವೆಯಾಗುವುದನ್ನು, ಅಥವಾ ಶ್ರೀಮಂತ ಹುಡುಗಿಯರನ್ನ ಬಡ ಹುಡುಗರು ಮದುವೆಯಾಗುವುದನ್ನು ನೋಡುವುದಕ್ಕೆ ಸಿನಿಮಾಗಳಲ್ಲಿ ಮಾತ್ರ ಚೆನ್ನಾಗಿರುತ್ತದೆ.. ಆದರೆ ನಿಜ ಜೀವನದಲ್ಲಿ ಇಂತಹದ್ದೊಂದು ನಡೆಯೋದು ತುಂಬಾ ಅಪರೂಪವೇ ಸರಿ. ಇದೇ ರೀತಿ ಗುಡಿಸಲಿನಲ್ಲಿದ್ದ ಬಡ ಹುಡುಗಿಯನ್ನು ಮದುವೆಯಾಗಲು ಬಂದ ನೂರಾರು ಕೋಟಿಯ ಒಡೆಯ.. ಆದರೆ ಮುಂದೆ ನಡೆದದ್ದನ್ನು ನೋಡಿ ಆ ಇಡೀ ಗ್ರಾಮವೇ ಬೆ’ಚ್ಚಿ ಬಿ’ದ್ದಿದೆ. ಅಸಲಿಗೆ ಈ ಹುಡುಗ ಹುಡುಗಿ ಯಾರು? ಈ ಘ’ಟ’ನೆ ನಡೆದಿರುವುದು ಎಲ್ಲಿ ಮುಂದೆ ರೋಚಕ ತಿರುವು ಹೇಗಿದೆ ಎಂಬುದನ್ನು ನೊಡೋಣ. ಬಡವ ಶ್ರೀಮಂತ ಅನ್ನುವ ಬೇದ ಭಾವವಿಲ್ಲದೇ ನೀವು ಕೂಡ ಎಲ್ಲರನ್ನು ಸಮಾನರಂತೆ ನೋಡಿ..

Advertisements

ಸಾಮಾನ್ಯವಾಗಿ ನಮಗೆ ಇರುವ ಅಭಿಪ್ರಾಯ ಏನೆಂದರೆ ಯಾರು ಶ್ರೀಮಂತರಾಗಿರುತ್ತಾರೋ ಅಂತವರು ಬಡವರನ್ನು ಹತ್ತಿರವೂ ಕೂಡ ಸೇರಿಸುವುದಿಲ್ಲ ಅಂತ. ಆದರೆ ಅವರನ್ನು ತಮ್ಮ ಕೆಲಸಕ್ಕೆ ಮಾತ್ರ ಬಳಸಿಕೊಳ್ಳುತ್ತಾರೆ.. ಆದರೆ ಒಂದು ಹಳ್ಳಿಯಲ್ಲಿ ಅ’ಚ್ಚ’ರಿ ಘ’ಟನೆಯೊಂದು ನಡೆದಿದೆ. ಸಬೀನಾ ಎಂಬುವ ಬಡ ಹುಡುಗಿ ಗುಡಿಸಲು ಮನೆಯಲ್ಲಿ ವಾಸವಿರುತ್ತಾಳೆ. ಎಷ್ಟು ಕಡು ಬಡತನ ಅಂದರೆ ಎರಡು ಹೊತ್ತಿನ ಊಟಕ್ಕೂ ಕೂಡ ತುಂಬಾ ಕಷ್ಟವಾಗಿರುತ್ತದೆ.. ಇಂತಹ ಕಷ್ಡದಲ್ಲಿ ಇರುವಾಗ ಈ ಹುಡುಗಿಯನ್ನು ಮನೆ ಕೆಲಸಕ್ಕೆ ಕಳಿಸಿರುತ್ತಾಳೆ ಈಕೆಯ ತಾಯಿ. ಆಗ ಆ ಮನೆಯ ಹೊಡತಿ ಈ ಸಬೀನಾಳ ಹುಡುಗಿಯ ರೂಪ, ಗುಣ, ಸಂಸ್ಕೃತಿಯನ್ನು ನೋಡಿ.. ನೂರಾರು ಕೋಟಿ ಒಡೆಯನಾದ ತನ್ನ ಏಕೈಕ ಪುತ್ರನಾದ ಅಮೀರ್ ಗೆ ಈಕೆಯೇ ಸರಿಯಾದ ಹೆಣ್ಣು ಎಂದು ನಿರ್ಧರಿಸುತ್ತಾಳೆ..

ಇನ್ನು ಇದನ್ನು ಸಬೀನಾಳ ಮನೆಯವರಿಗೆ ತಿಳಿಸಿದಾಗ ಅವರು ಮೊದಲು ಭ’ಯಕ್ಕೆ ಹೊಳಗಾಗುತ್ತಾರೆ. ಏಕೆಂದರೆ ಶ್ರೀಮಂತರು. ಹೇಗೆ ಬಳಸಿಕೊಳ್ಳುತ್ತಾರೋ ಅಥವಾ ನಮ್ಮ ಜೊತೆ ತಮಾಷೆ ಮಾಡ್ತಿದಾರೊ ಎಂದೆಲ್ಲಾ ಭ’ಯ ಪಡುತ್ತಾರೆ. ಮತ್ತೊಂದು ಕಡೆ ಇದು ಕನಸೋ ಅಥವಾ ನನಸೋ ಎನಿಸುತ್ತದೆ.. ಆಗ ಅಮೀರ್ ಅವರ ತಾಯಿ ನಮಗೆ ಹಣ ಅಥವಾ ಅಂತಸ್ತು ಮುಖ್ಯವಲ್ಲ ರೂಪ ನಡತೆ ಮತ್ತು ಗುಣ ಸ್ವಭಾವ ಮುಖ್ಯ. ನೀವೇನು ಭ’ಯ ಪಡಬೇಡಿ ಸಬೀನಾ ನಮ್ಮ ಮನೆ ಸೊಸೆಯಲ್ಲ ಬದಲಾಗಿ ನಮ್ಮ ಮನೆಯ ಮಗಳು. ನಾವು ಎಂದಿಗೂ ಕೂಡ ಅವಳನ್ನು ಕೈಬಿಡುವುದಿಲ್ಲ ಎಂದು ದೈರ್ಯವನ್ನು ಹೇಳುತ್ತಾರೆ..

ತಾಯಿ ಮಾತನ್ನು ಮಗನಾದ ಅಮೀರ್ ಮೀರಲಿಲ್ಲ. ಮತ್ತು ಮದುವೆಗೆ ಖುಷಿಯಿಂದಲೇ ಒಪ್ಪಿಕೊಳ್ಳುತ್ತಾನೆ.. ಹಾಗು ಮದುವೆ ಮಾಡಿಕೊಳ್ಳಲು ಹುಡುಗ ಹುಡುಗಿಯ ಮನೆಗೆ ಹೆಲಿಕ್ಯಾಪ್ಟರ್ ಬಂದು ಇಳಿಯುತ್ತಾನೆ. ಇನ್ನೂ ಇದನ್ನು ನೋಡಿದ ಊರಿನ ಜನರೆಲ್ಲಾ ಬೆ’ಚ್ಚಿ ಬಿಳುತ್ತಾರೆ. ಹಳ್ಳಿಗಳಲ್ಲಿ ಕಾರುಗಳು ಬಂದರೇನೆ ಇಡೀ ಊರು ನೋಡಲು ಬರುತ್ತದೆ ಅಂತದ್ರಲ್ಲಿ ಹೆಲಿಕ್ಯಾಪ್ಟರ್ ಬಂದರೆ ಜನ ಹೇಗ ಶಾ’ಕ್ ಆಗಿ ರಬೇಕು ನೀವೇ ಹೇಳಿ. ಅಂತು ಇಂತೂ ಸಬೀನಾಳನ್ನು ಅಮೀರ್ ಮದುವೆ ಆಗಿ ಮನೆ ತುಂಬಿಸಿಕೊಂಡರು.. ನೋಡಿದಿರಲ್ವಾ ಸ್ನೇಹಿತರೆ ಇದಕ್ಕೆ ಹೇಳುವುದು ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯ ಎಂದು. ಈ ಘ’ಟ’ನೆಯ ಬಗ್ಗೆ ನೀವು ಏನು ಹೇಳಲು ಇಷ್ಟಪಡುತ್ತೀರಾ..