Advertisements

ಕೋಟಿಗಟ್ಟಲೇ ಹಣ ಇದ್ರು ಭಿಕ್ಷುಕನನ್ನು ಪ್ರೀತಿಸಿದ ಹುಡುಗಿ.. ನಂತರ ಆಗಿದ್ದೇನು ಗೊತ್ತಾ? ಇದ್ಯಾವುದೋ ರೀಲ್ ಕಥೆ ಅಲ್ಲಾ ರಿಯಲ್ ಕಥೆ..

Kannada Mahiti

ಪ್ರೀತಿಗೆ ಕಣ್ಣಿಲ್ಲ, ಪ್ರೀತಿಗೆ ಭಾಷೆಯಿಲ್ಲ, ಪ್ರೀತಿಗೆ ಯಾವುದೇ ಜಾತಿಯ ಸಂಕೋಲೆಯಲ್ಲ, ಪ್ರೀತಿಗೆ ಪ್ರೀತಿಯನ್ನು ಹೊರತು ಪಡಿಸಿ ಇನ್ಯಾವುದೇ ಬಂಧದ ಅಗತ್ಯವಿಲ್ಲ. ಅಷ್ಟಕ್ಕೂ ನಾವ್ಯಾಕೆ ಇವತ್ತು ಪ್ರೀತಿ ಬಗ್ಗೆ ಇಷ್ಟೆಲ್ಲ ಪೀಠಿಕೆ ಕೊಡ್ತಿದ್ದೀವಿ ಅಂತ ನೀವು ಕೇಳಿದ್ರೆ ಮಧುರ ಮನಸ್ಸುಗಳ ಮುಗ್ಧ ಪ್ರೀತಿಯ ಕಥೆ.. ಎಸ್ ಇದು ಯಾವುದೋ ಪಾರ್ಕ್ ಸುತ್ತಿ ಮೊಬೈಲ್ ಗಳಲ್ಲಿ ಗಂಟೆಗಟ್ಟಲೇ ಮಾತಾಡಿ, ಐ ಲವ್ ಯೂ ಐ ಮಿಸ್ ಯೂ ಅಂತ ಹೇಳ್ತಾಕೂರುವ ಪ್ರೇಮಿಗಳ ಕಥೆಯಲ್ಲ, ಬದಲಿಗೆ ಕೋಟಿಗಟ್ಟಲೇ ಹಣವಿದ್ದರೂ ಬಿಕ್ಷುಕನೋರ್ವನಿಗೆ ಮನಸ್ಸು ಕೊಟ್ಟು ಆತನ ಬದುಕನ್ನು ಬದಲಿಸಿ ವಿವಾಹವಾದ ನಿಜವಾದ ಪ್ರಣಯ ಪಕ್ಷಿಗಳ ಕತೆ. ಜಿಮ್ಮಿ ಎಂಬ ಓರ್ವ ಯುವತಿ ಬದುಕಿನ ಬಗ್ಗೆ ಅಗಾಧವಾದ ಆಸೆ, ಕನಸುಗಳನ್ನು ಇಟ್ಟುಕೊಂಡವಳು, ಚಿಕ್ಕ ವಯಸ್ಸಿನಂದಲೇ ಮಾಡೆಲಿಂಗ್​ನಲ್ಲಿ ಅಪಾರ ಆಸಕ್ತಿ ಹೊಂದಿವಳು..

[widget id=”custom_html-3″]

Advertisements

ಜೊತೆಗೆ ತಾನೊಬ್ಬಳು ಕೋಟ್ಯಾಧಿಪತಿಯಾಗಬೇಕು ಅಂತ ಕೋಟಿ ಕೋಟಿ ಕನಸ್ಸುಗಳನ್ನು ಕಣ್ಣಲ್ಲಿ ಹೊತ್ತು ಬೆಳೆದವಳು. ಅಂತಹ ಹುಡುಗಿ ಬದುಕಿನಲ್ಲಿ ಒಂದು ನಿರ್ಧಿಷ್ಟ ಗುರಿಯಿಟ್ಟುಕೊಂಡು ಯಾವುದೇ ವಯೋಸಹಜ ಭಾವಗಳಿಗೆ ತನ್ನನ್ನ ಒಳಪಡಿಸಿಕೊಳ್ಳದೇ ತನ್ನ ಗುರಿಯನ್ನು ಸಾಧಿಸುವಲ್ಲಿ ಯಶಕಂಡುಕೊಂಡ ಹುಡುಗಿ. ಬಹಳ ಚಿಕ್ಕವಯಸ್ಸಿನಲ್ಲಿಯೇ ಅಂದರೆ 20ರ ವಯಸ್ಸಿಗೆ ಪ್ರತಿಷ್ಠಿತ ಕಂಪನಿಯೊಂದರ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸ್ತಾರೆ, ಸುಮಾರು 29ರ ಆಸುಪಾಸಿನಲ್ಲಿ ತಾನಂದುಕೊಂಡ ಕೋಟ್ಯಾಧಿಪತಿ ಕನಸ್ಸನ್ನು ನನಸು ಮಾಡಿಕೊಳ್ಳುತ್ತಾರೆ. ಬದುಕಿನ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗ್ತಾರೆ..

[widget id=”custom_html-3″]

ಆದ್ರೆ ಆ ಹೊತ್ತಿಗೆ ರಶ್ಮಿ ಅವರಿಗೆ ಒಂದು ಬೇಸರ ಕಾಡಲಿಕ್ಕೆ ಶುರು ಆಗುತ್ತೆ, ತನ್ನ ವಯಸ್ಸಿನ ಎಲ್ಲರಿಗೂ ಸಹ ಮದುವೆಯಾಗಿದೆ, ಮಕ್ಕಳಿದ್ದಾರೆ, ನಾನಿನ್ನು ಏಕಾಂಗಿಯಾಗಿದ್ದೀನಲ್ಲ ಅಂತ ಎನಿಸಲಿಕ್ಕೆ ಶುರುವಾಗುತ್ತೆ. ಈ ಮಧ್ಯೆಯೇ ಒಬ್ಬ ಬಿಕ್ಷಕು ಜಿಮ್ಮಿಯನ್ನು ಪಾಲೋ ಮಾಡಲಿಕ್ಕೆ ಶುರು ಮಾಡ್ತಾರೆ. ದಿನವೂ ಪಾಲೋ ಮಾಡ್ತಿದ್ದ ಬಿಕ್ಷುಕನನ್ನು ಕಂಡು ಒಂದು ದಿನ ಜಿಮ್ಮಿ ಕೇಳ್ತಾಳೆ, ಯಾಕೆ ನನ್ನ ಫಾಲೋ ಮಾಡ್ತಿದ್ದೀರಾ ಅಂತ ಆಗ ಆ ಬಿಕ್ಷುಕ ಟೈಮ್​ನ್ನು ಕೇಳ್ತಾಳೆ, ಜಿಮ್ಮಿ ಆಶ್ಚರ್ಯಳಾಗಿ ಹಣ ಕೇಳೋದನ್ನು ಬಿಟ್ಟು ಟೈಮ್ ಕೇಳ್ತೀದ್ದಿರಲ್ಲ ಅಂತ ಕನ್ಫ್ಯೂಸ್ ಆಗ್ತಾಳೆ, ಬಳಿಕ ಆತನನ್ನು ನೀನ್ಯಾರು ನಿನ್ನ ಹಿನ್ನಲೆ ಏನು ಅಂತ ವಿಚಾರಿಸಿದಾಗ ಜಿಮ್ಮಿಗೆ ಗೊತ್ತಾಗ್ತದೆ, ಆತ ಒಬ್ಬ ಒಳ್ಳೆಯ ಬ್ಯುಸಿಮ್ಯಾನ್ ಅಂತ.

[widget id=”custom_html-3″]


ಹೌದು ಬಿಕ್ಷಕುನಾಗಿದ್ದ ಆ ವ್ತಕ್ತಿ ದುಡಿದ ದುಡ್ಡನ್ನೆಲ್ಲ ಬ್ಯುಸಿನೆಸ್ ಮಾಡಲಿಕ್ಕೆ ವ್ಯಯಿಸ್ತಾನೆ, ಆದರೆ ದುರಾದೃಷ್ಟವಶಾತ್ ವ್ಯವಹಾರದಲ್ಲಿ ನಷ್ಟ ಅನುಭವಿಸಿ, ಇದ್ದ ದುಡ್ಡನ್ನೆಲ್ಲ ಕಳೆದುಕೊಂಡು ಊಟ ಮಾಡಲು ಹಣವಿಲ್ಲದೇ ಕೊನೆಗೆ ಬಿಕ್ಷೆ ಎತ್ತಿ ಬದುಕುತ್ತಿದ್ದೇನೆ ಆಂತ ಹೇಳಿಕೊಳ್ತಾನೆ, ಇದನ್ನು ಕೇಳಿ ಜಿಮ್ಮಿ ಒಂದು ಸಲ ಕಂಬಿನಿ ಮಿಡಿತಾಳೆ, ಬಳಿಕ ಇವರಿಬ್ಬರ ಸ್ನೇಹ ಹೀಗೆ ಮುಂದುವರಿದಿತ್ತು. ನಿತ್ಯ ಇಬ್ಬರು ಮಾತುಕತೆ ನಡೆಸ್ತಿರುತ್ತಾರೆ, ಒಂದು ದಿನಾ ಆ ವ್ಯಕ್ತಿ ನಾಪತ್ತೆಯಾಗಿಬಿಡುತ್ತಾನೆ, ಇದರಿಂದ ಜಿಮ್ಮಿ ಸಿಕ್ಕಾಪಟ್ಟೆ ಬೇಜಾರು ಮಾಡಿಕೊಳ್ತಾಳೆ. ಬಳಿಕ ಜಿಮ್ಮಿ ಬರ್ತಡೇ ದಿನ ಮತ್ತೆ ಆ ವ್ಯಕ್ತಿ ಪ್ರತ್ಯಕ್ಷನಾಗ್ತಾನೆ, ತನ್ನನ್ನು ಇಷ್ಟು ದಿನ ಪೊಲೀಸರು ಹಿಡಿದುಕೊಂಡು ಹೋಗಿದ್ರು ಅಂತ ಹೇಳಿ ನೋವು ತೋಡಿಕೊಳ್ತಾನೆ..

ಬಳಿಕ ಜಿಮ್ಮಿ ಆತನನ್ನು ತನ್ನ ಮನೆಯಲ್ಲಿಯೇ ಇರಿಸಿಕೊಂಡು ಅವನ ವೇಷಭೂಷಣವನ್ನೇ ಬದಲಿಸಿ ಆತನಿಗೆ ಒಂದು ಹೊಸ ಲುಕ್ ಕೊಟ್ಟು ಕಂಪನಿಗೆ ಕೆಲಸಕ್ಕೆ ಕಳುಹಿಸ್ತಾಳೆ, ಬಳಿಕ ಇವರಿಬ್ಬರ ಮಧುರ ಸ್ನೇಹ ಪ್ರೀತಿಯಾಗಿ ಬದಲಾಗುತ್ತೆ, ಪ್ರೀತಿ, ವೈವಾಹಿಕ ಜೀವನಕ್ಕೆ ಕಾಲಿಡುವಂತೆ ಮಾಡುತ್ತೆ. ಸದ್ಯ ಈ ಇಬ್ಬರು ಪ್ರೇಮಿಗಳಿಗೆ ಮದುವೆಯಾಗಿ ಇಬ್ಬರು ಅವಳಿ ಜವಳಿ ಮಕ್ಲಳು ಸಹ ಇದ್ದಾರೆ, ಸ್ನೇಹಿತರೇ ತನ್ನ ಬದುಕೇ ಮುಗೀತು ಇನ್ನೇನಿದ್ರೂ ಬಿಕ್ಷೆ ಎತ್ತಿ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದ್ದ ಬಿಕ್ಷುಕನ ಬದುಕನ್ನು ಜಿಮ್ಮಿ ಎಂಬ ಓರ್ವ ಹುಡುಗಿ ತನ್ನ ಪ್ರೇಮದ ಸೆಲೆಯಿಂದ ಹೊಸ ಬದುಕನ್ನು ಕರುಣಿಸಿದ ಬ್ಯುಟಿಫುಲ್ ಲವ್ ಸ್ಟೋರಿ ಬಗ್ಗೆ ನಿವೇನು ಹೇಳ್ತೀರಾ? ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ