Advertisements

ಇದೆ ನೋಡಿ ನದಿಗಳಲ್ಲಿ ಸಿಗುವ ನಾಣ್ಯಗಳ ನಿಗೂಢ ರಹಸ್ಯ?

Adyathma

ಪ್ರಿಯ ಓದುಗರೆ ನಮ್ಮ ಪೂರ್ವಜರು ಹಿಂದೆ ನದಿ ದಾಟುವಾಗ ತಮ್ಮಲ್ಲಿದ್ದ ಒಂದು ನಾಣ್ಯವನ್ನು ನದಿಗೆ ಹಾಕುತ್ತಿದ್ದರು. ಇದರಿಂದ ತಮ್ಮ ಧನಸಂಪತ್ತು ದುಪ್ಪಟ್ಟಾಗುತ್ತದೆ ಎಂದು ನಂಬಿಕೆ. ಇನ್ನು ಕೆಲವರು ಹೀಗೆ ನದಿಗೆ ನಾಣ್ಯ ಹಾಕುವುದರಿಂದ ಗ್ರಹ ದೋಷ ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ. ಕೆಲವರು ಇದೊಂದು ಮೂಢನಂಬಿಕೆ ಎನ್ನುತ್ತಾರೆ. ಹಾಗಾದರೆ ನದಿಗೆ ನಾಣ್ಯವನ್ನು ಯಾಕೆ ಹಾಕುತ್ತಾರೆ? ಏನಿದು ಸಂಪ್ರದಾಯ? ಇದಕ್ಕೆಲ್ಲ ಉತ್ತರ ಈ ಲೇಖನ. ಇದನ್ನು ಪೂರ್ಣವಾಗಿ ಓದಿ, ನಿಮ್ಮ ಸ್ನೇಹಿತರಿಗೂ ತಿಳಿಸಿ. ನದಿಗಳಲ್ಲಿ ನಾಣ್ಯಗಳನ್ನು ಎಸೆಯುತ್ತಾರೆ ಇದು ಒಂದು ಸಂಪ್ರದಾಯ.

[widget id=”custom_html-3″]

ಇದಕ್ಕೆ ಒಂದು ಕಾರಣವೂ ಇದೆ. ಹಿಂದಿನ ಕಾಲದಲ್ಲಿ ಈಗಿನಂತೆ ಕಬ್ಬಿನ, ಕಂಚಿನ ನಾಣ್ಯಗಳಿರಲಿಲ್ಲ. ಬದಲಾಗಿ ತಾಮ್ರದ ನಾಣ್ಯಗಳು ಬಳಕೆಯಲ್ಲಿದ್ದವು ತಾಮ್ರಕ್ಕೆ ನೀರನ್ನು ಶುದ್ಧೀಕರಿಸುವ ಗುಣವಿರುತ್ತದೆ. ಆದ್ದರಿಂದ ತಾಮ್ರದ ನಾಣ್ಯಗಳನ್ನು ನೀರಿನ ಕೊಳಕ್ಕೆ, ನದಿಗಳಿಗೆ, ನೀರಿನ ಮೂಲಗಳಲ್ಲಿ ಎಸಿಯುಸುತ್ತಿದ್ದರು.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಇದು ನೀರನ್ನು ಶುದ್ದಿಕರಿಸಿ ಕುಡಿಯಲು ಯೋಗ್ಯವಾಗುವಂತೆ ಮಾಡುತ್ತದೆ.
ಪ್ರಾಚೀನ ಕಾಲದಿಂದಲೂ ಇದು ರೂಢಿಗತವಾಗಿದೆ. ಇದು ಸಂಪ್ರದಾಯವಾಗಿ ಬೆಳೆದುಬಂದಿದೆ. ಆದರೆ ಇಂದು ನಾವು ತಾಮ್ರದ ನಾಣ್ಯಗಳನ್ನು ಬಳಸುವುದಿಲ್ಲ ಆದ್ರೂ, ಸಂಪ್ರದಾಯವನ್ನು ಉಳಸಿಕೊಂಡು ಬಂದಿದ್ದೇವೆ. ಇನ್ನು ವೈಜ್ಞಾನಿಕ ಕಾರಣವೇನೆಂದು ನೋಡಿದರೆ ತಾಮ್ರಕ್ಕೆ ಔಷಧಿಯ ಗುಣವಿರುತ್ತದೆ. ಅದರಲ್ಲಿರುವ ನೀರು ಕುಡಿದರೆ ರೋಗ ವಾಸಿಯಾಗುತ್ತದೆ ಎಂದು ಹೇಳಲಾಗಿದೆ.
ಹಿಂದೆ ತಾಮ್ರದ ಪಾತ್ರೆಗಳಲ್ಲಿ ಇದೆ ಕಾರಣಕ್ಕೆ ನೀರು ತುಂಬಿಸುತ್ತಿದ್ದರು. ತಾಮ್ರದ ಪಾತ್ರೆಗಳಲ್ಲಿ ಇರುವ ನೀರು ಕುಡಿಯುವುದರಿಂದ ಕ್ಯಾನ್ಸರ್ ರೋಗವನ್ನು ದೂರವಿಡಬಹುದು. ತಾಮ್ರ ನೀರಿನಲ್ಲಿರುವ ಕಲ್ಮಶವನ್ನು ಹೀರಿಕೊಂಡು ರೋಗ ನಿರೋಧಕ ಗುಣಗಳನ್ನು ಹೆಚ್ಚಿಸುತ್ತದೆ. ಹಾಗೆ ನಾಣ್ಯವನ್ನು ನೀರಿಗೆ ಹಾಕುವುದರಿಂದ ಅದು ದೇವರಿಗೆ ಸಲ್ಲುತ್ತದೆ ಎಂದು ಹಿಂದೂಧರ್ಮೀಯರು ನಂಬಿದ್ದಾರೆ.

[widget id=”custom_html-3″]

ಇನ್ನೂ ಗ್ರಹ ದೋಷ ವಿದ್ದರೆ, ನದಿಗಳಿಗೆ ನಾಣ್ಯ ಹಾಕುವುದು ಹಾಗೂ ಬೆಳ್ಳಿ ನಾಣ್ಯಗಳನ್ನು ಹಾಗೂ ಪೂಜಾಸಾಮಗ್ರಿಗಳನ್ನು ಹರಿಯುವ ನದಿಗೆ ಹಾಕುವುದು ರೂಢಿ. ಆಗ ಆ ವ್ಯಕ್ತಿಗೆ ಆಗುವ ಅಶುಭ ಮತ್ತು ದೋಷಗಳು ನಿವಾರಣೆಯಾಗುತ್ತದೆ ನಮ್ಮ ಹಿರಿಯರು ಹೇಳುತ್ತಾರೆ. ಒಬ್ಬ ವ್ಯಕ್ತಿ ಗಳಿಸಿದ ಹಣ, ಸಂಪತ್ತು ನಸಿಸುತ್ತಿದ್ದರೆ, ಆತ ನಾಣ್ಯದ ರೂಪದಲ್ಲಿ ಸ್ವಲ್ಪ ಹಣವನ್ನು ನದಿಗೆ ಹಾಕಬೇಕು. ಆಗ ಆತನ ದೋಷ ನಿವಾರಣೆಯಾಗಿ ಸಂಪತ್ತು ದುಪ್ಪಟ್ಟಾಗುತ್ತದೆ ಎಂದು “ಲಾಲ್ ಕಿತಾಬ್ ಪುಸ್ತಕ” ದಲ್ಲಿ ಕೂಡ ಉಲ್ಲೇಖವಿದೆ. ಇದು ಪುರಾಣ ಪುಸ್ತಕಗಳಲ್ಲಿಯೂ ಒಂದಾಗಿದೆ. ಸೂರ್ಯ ಮತ್ತು ಪುತ್ರರನ್ನು ಮೆಚ್ಚಿಸಲು ನದಿಯಲ್ಲಿ ನಾಣ್ಯವನ್ನು ಹಾಕಬೇಕು. ಅದರಿಂದ ಅವರ ಆಶೀರ್ವಾದ ದೊರೆಯುತ್ತದೆ. ಈ ಕಾರಣದಿಂದ ನದಿಯಲ್ಲಿ, ಕೊಳದಲ್ಲಿ, ದೇವಸ್ಥಾನದ ಕಲ್ಯಾಣಿಯಲ್ಲಿ ನಾಣ್ಯಗಳನ್ನು ಹಾಕುತ್ತಿದ್ದಾರೆ. ಹಿರಿಯರು ಮಾಡಿದ ರೂಢಿ, ಸಂಪ್ರದಾಯಗಳಿಗೆ ವೈಜ್ಞಾನಿಕ ಕಾರಣಗಳು ಇವೆ. ಇವುಗಳು ಮೂಢನಂಬಿಕೆಗಳಲ್ಲ. ಇಂತಹ ಬಂಗಾರ ಮತ್ತು ಬೆಳ್ಳಿ ನಾಣ್ಯಗಳನ್ನು ನದಿಯಲ್ಲಿ ಮುಳುಗಿ ಹುಡುಕಿ ತಂದು ಅದೆಷ್ಟು ಜನ ಶ್ರೀಮಂತರು ಕೂಡ ಆಗಿದ್ದಾರೆ.

[widget id=”custom_html-3″]