ನಮಸ್ತೆ ಸ್ನೇಹಿತರೆ ಕನ್ನಡ ಚಲನಚಿತ್ರದ ವಾಣಿಜ್ಯ ಮಂಡಳಿ ಹಾಗೂ ಸ್ಟಾರ್ ನಟರು ಇಂದು ಸಿಎಂ ಯಡಿಯೂರಪ್ಪ ಅವರನ್ನು ಬೇಟಿ ಮಾಡಿ ಸ್ಯಾಂಡಲ್ ವುಡ್ ಸಮ’ಸ್ಯೆ ಬಗ್ಗೆ ಮಾತನಾಡಿದ್ದಾರೆ. ಈ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಯಶ್ ಯಾರ್ಯಾರು ಕೆ’ಟ್ಟದನ್ನು ತೆಗೆದುಕೊಳ್ಳುತ್ತಾರೊ ಅವರಿಗೆಲ್ಲ ಖ’ಡಕ್ ಸಂದೇಶವನ್ನು ನೀಡಿದ್ದಾರೆ.

ಹೌದು ಇತ್ತೀಚಿಗೆ ಸ್ಯಾಂಡಲ್ ವುಡ್ ನ ಇಬ್ಬರು ನಟಿ ಮಣಿಯರು ಕೆ’ಟ್ಟ ಕೆಲಸಕ್ಕೆ ಕೈ ಆಕಿದ್ದು ಈಗ ಪೋಲಿಸರು ಅ’ರೆ’ಸ್ಟ್ ಮಾಡಿದ್ದಾರೆ. ಇನ್ನು ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಇನ್ನಷ್ಟು ಕೆಲವು ನಟ ನಟಿಯರು ಇದ್ದಾರೆ ಎಂದು ಬಾಯಿ ಬಿಟ್ಟಿದ್ದಾರೆ. ಇದರ ಬೆನ್ನಲ್ಲೇ ಯಶ್ ಅವರು ಇದರ ಬಗ್ಗೆ ಯುವಕರಿಗೆ ಅದ್ಬುತವಾದ ಸಂದೇಶವನ್ನು ನೀಡಿದ್ದಾರೆ. ಯಶ್ ತಿಳಿಸಿದ ಮಾತುಗಳು ಈಗಿದೆ ನೋಡಿ.

ನಿಮ್ಮ ಜೀವನ, ನಿಮ್ಮ ದೇಹ ನಿಮ್ಮದಲ್ಲ ನಿಮ್ಮ ಅಪ್ಪ ಅಮ್ಮ ಕೊಟ್ಟಿರುವುದು. ನಿಮ್ಮ ಅಮ್ಮ ಅಪ್ಪ ನೀವು ಕೆಳಗೆಬಿದ್ದರೆ ಏನಾಗುತ್ತೋ ಎಂದು ಸಾಕಿರುತ್ತಾರೆ. ಏನಾದರೂ ತಿನ್ನಬೇಕಾದ್ರೆ ಅಪ್ಪ ಅಮ್ಮನಿಗೆ ಇಲ್ಲದೆ ಇದ್ದರೂ ಮಕ್ಕಳಿಗೆ ಒಳ್ಳೆಯ ಊಟವನ್ನು ತಿನ್ನಿಸಿ ಬೆಳೆಸಿರ್ತಾರೆ. ಅಷ್ಟು ಬೆಳೆಸಿ ನಿಲ್ಲಿಸಿರೋ ತಮ್ಮ ಮಕ್ಕಳ ಅವರು ಕನಸನ್ನು ಕಾಣುತ್ತಿರುತ್ತಾರೆ, ಏನಾದರೂ ಸಾದನೆ ಮಾಡುತ್ತಾರೋ ಅಂತ. ಆದರೆ ಯಾವುದೋ ಈ ದ’ರಿದ್ರವಾಗಿರೊದನ್ನ ತಗೊಂಡು ಹಾಳಾದರೆ ನಿಮ್ಮ ಹೆತ್ತ ತಂದೆ ತಾಯಿಗೆ ಕೆ’ಟ್ಟ ಹೆಸರು.

ದೇಹ ನಿಮ್ಮದಲ್ಲ, ಅಪ್ಪ ಅಮ್ಮ ಕೊಟ್ಟಿರುವ ಬಿಕ್ಷೆ..ಮ’ರ್ಯಾದೆಯಿಂದ ಅಪ್ಪ ಅಮ್ಮನಿಗೆ ಗೌರವ ಕೊಡುವ ಕೆಲಸವನ್ನು ಮಾಡಿ. ಇಂತಹ ಕೆ’ಟ್ಟ ಕೆಲಸಗಳನ್ನು ಮಾಡುವುದನ್ನ ಬಿಡಿ ಅದು ಯಾರಿಗೇ ಆಗಿರಬಹುದು. ಈ ಕೆಟ್ಟ ವಸ್ತು ಅನ್ನುವುದು ದೇಶಕ್ಕೆ ಹಾಗೂ ಇಡೀ ಜಗತ್ತಿಗೆ ಕೆಟ್ಟದ್ದು. ಅದರಲ್ಲಿ ಯಾರ್ಯಾರು ಇದಾರೆ ಅಂತ ನೋಡಿದ್ರೆ, ಬೇರೆ ಬೇರೆ ಡಿಪಾರ್ಟ್ಮೆಂಟ್ ನವರು ಇರುತ್ತಾರೆ. ಆದರೆ ಹೈಲೆಟ್ ಆಗುತ್ತಿರುವುದು ಕನ್ನಡ ಚಿತ್ರರಂಗದವರು. ಆದರೆ ಸ್ಯಾಂಡಲ್ವುಡ್ ಅಂತ ಹೇಳಬೇಡಿ. ನಾವೆಲ್ಲರೂ ಈ ಸಮಾಜದ ಪ್ರಜೆಯಾಗಿ ಚಿಕ್ಕ ಮಕ್ಕಳಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಯಶ್ ಖ’ಡಕ್ ಸಂದೇಶವನ್ನು ನೀಡಿದ್ದಾರೆ.