Advertisements

ತನ್ನ ಬಗ್ಗೆ ಸಿನಿಮಾ ಮಾಡುತ್ತಿರುವುದಕ್ಕೆ ಪ್ರತಿಕ್ರಿಯೆ ಕೊಟ್ಟ ರೋಹಿಣಿ ಸಿಂಧೂರಿಯವರು ಹೇಳಿದ್ದೇನು‌ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿಗಳಾದ ರೋಹಿಣಿ ಸಿಂಧೂರಿ ಅವರು ಸಧ್ಯ ಸಾಮಾಜಿಕ ಜಾ’ಲತಾಣದ ಸೆ’ನ್ಸೇಶನ್ ಇರಬಹುದು.. ರೋಹಿಣಿ ಸಿಂಧೂರಿ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಯಿತು. ಮೈಸೂರಿನಿಂದ ಹೊರ ನಡೆಯುವ ಸಮಯದಲ್ಲಿ ಭಾವುಕರಾಗಿದ್ದ ರೋಹಿಣಿ ಸಿಂಧೂರಿ ಅವರು ಮಗಳು ತವರು ಮನೆಯಿಂದ ಹೊರ ಹೋದಂತೆ ಆಗ್ತಾಯಿದೆ ಅಂತ ಬಹಳ ಬೇಸರ ಪಟ್ಟುಕೊಂಡಿದ್ದಾರೆ.. ಇದಾದ ಬಳಿಕ ಸಾಮಾಜಿಕ ಜಾ’ಲತಾಣದಲ್ಲಿ ದೊಡ್ಡದೊಂದು ಸು’ದ್ದಿ ಕೇಳಿ ಬಂತು. ಅದುವೇ ರೋಹಿಣಿ ಸಿಂಧೂರಿ ಅವರ ಜೀವನಾಧಾರಿತ ಸಿನಿಮಾ..

[widget id=”custom_html-3″]

Advertisements

ನಿರ್ದೇಶಕರೊಬ್ಬರು ರೋಹಿಣಿ ಸಿಂಧೂರಿ ಅವರ ಜೀವನಾಧಾರಿತ ಸಿನಿಮಾ ಮಾಡಲು ಮುಂದಾಗಿದ್ದು ಅದಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರನ್ನು ಸಹ ದಾಖಲು ಮಾಡಿಸಿಕೊಂಡಿದ್ದಾರೆ.. ಭಾರತ ಸಿಂಧೂರಿ ಎಂಬ ಹೆಸರಿನ‌ ಜೊತೆಗೆ ರೋಹಿಣಿ ಸಿಂಧೂರಿ ಅವರ ಜೀವನ ಚಿತ್ರ ಮೂಡಿ ಬರಲಿದೆ.. ಇನ್ನೋ ರೋಹಿಣಿ ಸಿಂಧೂರಿ ಅವರ ಪಾತ್ರಕ್ಕೆ ಬಿಗ್ ಬಾಸ್ ಸ್ಪರ್ಧಿ ಮಂಡ್ಯ ಮೂಲದ ಅಕ್ಷತಾ ಪಾಂಡವಪುರ ಅವರು ಕಾಣಿಸಿಕೊಳ್ಳಲಿದ್ದು ಜಾಲತಾಣದಲ್ಲಿ ವೈ’ರ’ಲ್ ಆಗಿದೆ. ಇನ್ನೂ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಯನ್ನ ಸಿನಿಮಾ ಮಾಡಬೇಕು ಅಂದರೆ ಕೆಲ ನಿಯಮಗಳು ಇರುತ್ತವೆ.. ಯಾರೇ ಆಗಲಿ ಈ ನಿಯಮಗಳನ್ನ ಪಾಲಿಸಬೇಕಾಗುತ್ತದೆ.

[widget id=”custom_html-3″]

ಮೊದಲು ಆ ವ್ಯಕ್ತಿಯ ಅನುಮತಿಯನ್ನು ಪಡೆದು ನಂತರವಷ್ಟೇ ಸಿನಿಮಾ ಮಾಡಬೇಕಾಗುತ್ತದೆ.. ಅಷ್ಟೇ ಅಲ್ಲದೇ ಸಿನಿಮಾದಲ್ಲಿ ಸತ್ಯಾಂಶಗಳನ್ನ ಮಾತ್ರ ತೋರಿಸಬೇಕಾಗುತ್ತದೆ. ಅದರಲ್ಲಿಯೂ ಈಗ ಇನ್ನೂ ಸಹ ರೋಹಿಣಿ ಸಿಂಧೂರಿ ಅವರು ಅಧಿಕಾರ ಇರುವ ಸಮಯದಲ್ಲಿ ಈ ರೀತಿ ಸಿನಿಮಾ ಮಾಡುವುದರ ಬಗ್ಗೆ ರೋಹಿಣಿ ಅವರ ಬಳಿಯೇ ಚರ್ಚಿಸಬೇಕಾಗಿದೆ.. ಇನ್ನೂ ಮಾಧ್ಯಮದವರು ಈ ವಿಚಾರ ಕುರಿತು ರೋಹಿಣಿ ಸಿಂಧೂರಿ ಅವರಿಗೆ ಪೋನ್ ಮಾಡಿದ್ದು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. ತಮ್ಮ ಜೀವನಾಧಾರಿತ ಸಿನಿಮಾ ಬಗ್ಗೆ ಮಾತನಾಡಿದ ರೋಹಿಣಿ ಸಿಂಧೂರಿ ಅವರು ಸಿನಿಮಾ ಬಗ್ಗೆ ಯಾವುದೇ ಮಾಹಿತಿಯಿಲ್ಲ. ನನ್ನನ್ನು ಯಾರು ಸಹ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ‌..