Advertisements

ಈ ವಾಚ್ ಎಂತಹ ಸುಳಿವು ನೀಡಿತ್ತು ಗೊತ್ತಾ? ನಿಮ್ಮನ್ನ ಬೆರಗುಗೊಳಿಸುವ ಘಟನೆ ಇದು!

Kannada Mahiti

ನಮಸ್ಕಾರ ಪ್ರಿಯ ವೀಕ್ಷಕರೆ ನಾವೇಲ್ಲ ವಿಸ್ಮಯತೆ ,ನಿಗೂಢತೆಯನ್ನೊಳಗೊಂಡ ಅನೇಕ ಕಥೆಗಳನ್ನು ಹೇಳಿದ್ದು ಸಿನೆಮಾ ಮೂಲಕ ಅವುಗಳನ್ನು ನೋಡಿದ್ದೇವೆ. ಇಂತಹ ಕಥೆ ನೆನಪಾದಾಗ ಹಿಂದಿಯ ಮಿಸ್ಟರ್ ಇಂಡಿಯಾ ಚಿತ್ರ ಕಣ್ಮುಂದೆ ಬರುತ್ತದೆ. ಅನಿಲ್ ಕಫೂರ ಅಭಿನಯದ ಆ ಸಿನೆಮಾ ನಿಜಕ್ಕೂ‌ ನೋಡುಗರನ್ನು ಅಚ್ಚರಿಗೊಳಿಸುತ್ತದೆ ಕಾರಣ ಅವನು ಧರಿಸುವ ಆ ಮ್ಯಾಜಿಕ್ ವಾಚ್. ಹೌದು ಆ ಮ್ಯಾಜಿಕ್ ವಾಚ್ ಕೈಗೆ ಕಟ್ಟಿಕೊಂಡ ನಂತರ ಇದ್ದಕ್ಕಿದ್ದ ಹಾಗೆ ಮಾಯವಾಗಿಬಿಡುವುದು ಆ ವಾಚ್ ವಿಶೇಷ ಮ್ಯಾಜಿಕ್. ಥೇಟ್ ಇದೇ ರೀತಿಯ ವಾಚ್ ಒಂದರ್ ಕಥೆಯನ್ನು ನಿಮ್ಮ ಮುಂದೆ ಇಡ್ತೀವಿ. ಈ ವಾಚ್ ಯಾವುದು? ಇದು ಒಬ್ಬ ಹಂತಕನ‌ ರೋಚಕ ಕಥೆ. ಕೆನಡಾ ದೇಶದವನಾದ ಅಲ್ಬರ್ಟ್ ಜಾನ್ ಸನ್ ವಾಲ್ಕರ್ ಕಿಲಾಡಿ ಹಂತಕನಾಗಿದ್ದ. ಇತ ಅಲ್ಲಿಯ ವೊಲ್ಟಾರಿಯ ಹ್ಯಾಂಗಟನ್ ನಿವಾಸಿಯಾಗಿದ್ದನು. ಬ್ಯಾಂಕ್ ಕಂಪನಿಯೊಂದರಲ್ಲಿ ಪೈಲಿಂಗ್ ಕೆಲಸ ನಿರ್ವಹಿಸುತಿದ್ದ ಇತ ನಂತರ ತನ್ನದೆ ಸ್ವಂತ ಕಂಪನಿ ಮತ್ತು ಖಾಸಗಿ ಬುಕ್ ಕಿಪಿಂಗ್ ಸಂಸ್ಥೆ ಸ್ಥಾಪಿಸಿದನು. ಅದುವೇ ವಾಲ್ಕರ್ ಪೈನಾನಸಿಯಲ್ ಸರ್ವಿಸ್ ಇನ್ ಪೈನಾಸಿಯಲ್ ಕಾರ್ಪೋರೇಷನ್ ಹಣ ಕಾಸಿನ ಸಂಸ್ಥೆಯಾಗಿದ್ದು ಇದು ವಾಲ್ಕರ್ ಅವರಿಗೆ ಅಪಾರ‌ ಲಾಭ ತಂದು ಕೊಟ್ಟಿತ್ತು..

Advertisements

1980 ವರೆಗೆ ಸರಿಯಾಗಿ ನಡೆಯುತ್ತಿದ್ದ ಕೆಲಸ ದಿನಕಳೆದಂತೆ ನೆಲಕಚ್ಚತೊಡಗಿತ್ತು. 1990 ಸಮಯಕ್ಕೆ ಕೆನಡಾದ ಸುಮಾರು 70 ಕ್ಲೈಂಟ್ ಗಳಿಗೆ 3.2 ಮಿಲಿಯನ್ ಕ್ಕಿಂತ ಹೆಚ್ಚು ಮೊತ್ತ ವಂಚೆನೆ ಮಾಡಿದ್ದನು.ಅವನ ನಂಬಿ ಹಣ ಹೊಡಿದವರು ಮೋಸಕ್ಕೊಳಗಾದರು. ಈಡೀ ಕೆನಡಾ ದೇಶದಲ್ಲಿ ವಂಚನೆ ಸುದ್ದಿ ಹಬ್ಬಿದಾಗ ತನ್ನ ಮಗಳೊಂದಿಗೆ ಅಲ್ಲಿಂದ ಯುರೋಪ್ ಗೆ ಪರಾರಿಯಾಗುತ್ತಾನೆ. 1993 ರಲ್ಲಿ ಕಳ್ಳತನ ಮತ್ತು ಅಕ್ರಮ ಹಣ ವಂಚನೆ ಕುರಿತಾದ 13 ಪ್ರಕರಣಗಳು ದಾಖಲಾಗಿರುತ್ತವೆ. ಇತ್ತ ಇಂಗ್ಲೆಂಡನಲ್ಲಿ ಫೆಕ್ ಐಡಿ ಕ್ರಿಯೆಟ್ ಮಾಡಿ ಜೀವನ ಸಾಗಿಸುತ್ತಿದ್ದನು. ಲಂಡನ್ ನಾರ್ಥಶೆರ್ ಹ್ಯಾರೊಗೆಟ ಎಂಬಲ್ಲಿ ತನ್ನ ಮಗಳನ್ನೆ ಹೆಂಡತಿ ಎಂದು ಹೆಸರು ಬದಲಿಸಿದನು. ಆಗಿ ಜಮೆಡ್ ಸಿಮೆಡಿ ಎಂಬ ಹೆಸರಿನಿಂದ ಟೆಲಿವಿಷನ್ ರಿಪೆರಿ ವರ್ಕರ್ ಆಗಿ ರೊನರ್ ಜೋಸೆಫ್ ಪಾರ್ಟ ಎಂಬ ಟಿವಿ ಟೆಕ್ನಿಷಿಯನ್ ನೇತೃತ್ವದಲ್ಲಿ ಕೆಲಸ ನಿರ್ವಹಿಸುತ್ತಿದ್ದನು. 1982 ರಲ್ಲಿ ಕೆನಡಾಗೆ ಬಂದಿದ್ದ‌ ಪಾರ್ಟ ಒಬ್ಬ ನಿವೃತ್ತ ಸೈನಿಕನಾಗಿದ್ದನು. ವಾಕರ್ ಇವರೊಂದಿಗೆ ಒಳ್ಳೆಯ ಸಂಬಂದ ಬೆಳೆಸಿ ಮೋಸ ಮಾಡಲು ಪ್ರಾರಂಭಿಸುತ್ತಾನೆ.

1993 ರಲ್ಲಿ ಈ ರೊನಾಲ್ಡ್ ದಂಪತಿಗಳು ಕೆನಡಾ ಹೋಗಲು ‌ತಯಾರಾಗುತ್ತಾರೆ. ಇದೆ ಸಂದರ್ಭದಲ್ಲಿ ‌ವಾಲ್ಕರ್ ಬಿಸಿನೆಸ್ ಸಂಬಂಧಿಸಿದಂತೆ ರೊನಾಲ್ಡೊ ಎಲ್ಲ‌ ದಾಖಲಾತಿಗಳನ್ನು ಪಡೆಯುತ್ತಾನೆ. ರೊನಾಲ್ಡೊ ಐಡೆಂಟಿಟಿ‌ ಪಡೆದು‌ ನೆಮ್ಮದಿಯ ನಿಟ್ಟುಸಿರು ಬಿಡುವಾಗಲೇ 1995 ರಲ್ಲಿ ಕೆನಡಾದಿಂದ ಬ್ರಿಟನ್ ಹಿಂದಿರುಗಿದ ರೊನಾಲ್ಡೊ ‌ದಂಪತಿಗಳು ಇತನಿಗೆ ಮುಳುವಾಗಿ‌ ಪರಿಣಮಿಸುತ್ತಾರೆ. 1996 ರಲ್ಲಿ ಪಿಶಿಂಗ್ ಮಾಡಲು ಕರೆದೊಯ್ಯುದು ಬೊಟ್ನಲ್ಲಿ ಕಬ್ಬಿಣದ ರಾಡನಿಂದ ರೊನಾಲ್ಡ್ ತಲೆಗೆ ಹಾಕುತ್ತಾನೆ. ಪ್ರಜ್ಞೆ ತಪ್ಪಿದ ಅವನನ್ನು ನೀರಿಗೆ ಎಸೆದು ಅಲ್ಲಿಂದ ಪರಾರಿಯಾಗುತ್ತಾನೆ. ಎರೆಡು ವಾರಗಳ ನಂತರ ಪಿಶರ್ ವ್ಯೆಕ್ತಿಯೊರ್ವ ನೋಡಿ ಪೊಲೀಸರಿಗೆ ತಿಳಿಸುತ್ತಾನೆ. ದೇಹ ಗುರುತಿಸಲಾಗದ ಸಂದರ್ಭದಲ್ಲಿ ಅವರನ್ನಾ ಗುರುತಿಸಿದ್ದು ಅವನು ಕಟ್ಟಿದ್ದ ರಾಡೆಕ್ಸ್ ವಾಚ್. ಇದು ಎರೆಡು ದಿನಗಳನಂತರ ಕಲಸ ನಿಲ್ಲಿಸಿದ್ದು. ಅದರಲ್ಲಿರುವ ಐಡಿ‌ ಇಂದ ಯಾರು ಖರೀದಿಸಿದ್ದಾರೆ ಎಂಬುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ‌. ಅದನ್ನು ಪತ್ತೆ ಹಚ್ಚಿದಾಗ ಅದು ಇಂಗ್ಲೆಂಡ್ ನ ರೊನಾಲ್ಡೊ ಎಂಬುವುದು ಖಚಿತವಾಗಿತ್ತು. ತನಿಖೆಯ ನಂತರ ಅವನು ಡೆವಿಸ್ ಜೊತೆಯಿದ್ದದ್ದು ಪತ್ತೆಯಾಗಿತ್ತು. ಆ ಡೆವಿಸ್ ಎಂದರೆ ವಾಲ್ಕರ್ ಆಗಿದ್ದನು. ಮುಂದೆ ಡೇವಿಡ್ ರೊನಾಲ್ಡೊ ಹೆಸರಿನಿಂದ ಐಡಿ ಪಡೆದು ವಾಸವಾಗಿರುತ್ತಾನೆ. ಮುಂದೆ ಪೊಲೀಸರು‌ ತನಿಖೆ‌ ನಡೆಸಿದಾಗ ವಾಲ್ಕರ್ ತಪ್ಪೊಪ್ಪಿಕೊಂಡು ಶರಣಾಗುತ್ತಾನೆ..