Advertisements

25 ಸಾವಿರ ಕೊಟ್ಟು ವಾಚ್ ಖರೀದಿ ಮಾಡಿದ ಈ ವ್ಯಕ್ತಿಗೆ! 5 ಕೋಟಿ ಕೊಡ್ತೀವಿ ಆ ವಾಚ್ ಕೊಡಿ ಎಂದು ಹಿಂದೆ ಬಿದ್ದಿದ್ದಾರೆ ಯಾಕೆ ಗೊತ್ತಾ?

Kannada Mahiti

‌ನಮಸ್ತೆ ಸ್ನೇಹಿತರೆ.. ನಮ್ಮ ಜೀವನದಲ್ಲಿ ನಾವು ಅಂದುಕೊಳ್ಳುವುದು ಒಂದು ಹಾಗುವುದು ಇನ್ನೊಂದು.. ಇನ್ನೂ ಅದೃಷ್ಟ ಅನ್ನುವುದು ನಮಗೆ ಯಾವ ಸಮಯದಲ್ಲಿ ಒಲಿಯುತ್ತದೆ ಎಂದು ತಿಳಿದಿರುವುದಿಲ್ಲ.. ಕೆಲವೊಮ್ಮೆ ಅದೃಷ್ಟ ನಾವು ಎಲ್ಲೇ ಇದ್ದರು ಅದು ನಮ್ಮನ್ನು ಹಿಂಬಾಲಿಸುತ್ತದೆ.. ಹೌದು ಸ್ನೇಹಿತರೆ ಇಲ್ಲೊಬ್ಬ ವ್ಯಕ್ತಿ ಕೈ ಗಡಿಯಾರ ಒಂದನ್ನು.. 25 ಸಾವಿರ ರೂಪಾಯಿ ಕೊಟ್ಟು ಕೊಂಡುಕೊಳ್ಳುತ್ತಾನೆ ಆದರೆ ನಂತರ ಈ ವಾಚ್ 5 ಕೋಟಿಯ ಬೆಲೆಗೆ ಮಾರಾಟವಾಗುತ್ತದೆ.. ಇದು ಎಲ್ಲರಿಗೂ ಆಶ್ಚರ್ಯವಾಗುವ ವಿಚಾರ.. ಸ್ನೇಹಿತರೆ ಅಮೇರಿಕ ಹಾಗೂ ಇಂಗ್ಲೇಂಡ್ ಎರಡು ದೇಶ ಸೇರಿ.. ಒಂದು ಶೋ ಅನ್ನು ನಡೆಸುಕೊಡುತ್ತಾರೆ..

Advertisements

ಈ ಶೋ ಹೆಸರು ಹ್ಯಾಂ’ಟಿಕ್ಯೂಸ್ ರೋಡ್ ಶೋ.. ಇನ್ನೂ ಈ ಶೋ ನಲ್ಲಿ ಜನರು ತಮ್ಮ ಅತ್ತಿರ ಇರುವ ಅತ್ಯಮೂಲ್ಯ ವಸ್ತುಗಳು.. ಅಂದರೆ ಪ್ರಾಚೀನ ಕಾಲದ ಪೇಂಟಿಂಗ್, ಹಾಗೂ ದಿನ ಬಳಕೆಯ ವಸ್ತುಗಳು, ಆಭರಣಗಳನ್ನು ಈ ಹ್ಯಾಂ’ಟಿಕ್ಯೂಸ್ ಶೋನಲ್ಲಿ ಪ್ರದರ್ಶಿಸುತ್ತಾರೆ.. ಇನ್ನೂ ಅಲ್ಲಿನ ಪರಿಣಿತರ ತಂಡ ಈ ಹಳೆಯ ವಸ್ತುಗಳನ್ನು ಪರಿಶೀಲನೆ ಮಾಡಿ ಅದರ ಇತಿಹಾಸ ಹಾಗೂ ವೈಶಿಷ್ಟ್ಯವನ್ನು ತಿಳಿದುಕೊಳ್ಳುತ್ತಾರೆ.. ಇನ್ನೂ ಕೊನೆಗೆ ಆ ವಸ್ತುವಿಗೆ ಇರುವ ಈಗಿನ ಬೆಲೆ ಎಷ್ಟು ಎಂದು ಹೇಳುತ್ತಾರೆ..  ಈಗೆ ಜನರು ತಮ್ಮಲ್ಲಿರುವ ವಸ್ತುಗಳನ್ನು ಈ ಶೋ ಗೆ ತೆಗೆದುಕೊಂಡು ಹೋಗಿ ಕೋಟಿಗಟ್ಟಲೆ ಹಣವನ್ನು ಮಾಡಿದ್ದಾರೆ..

1971 ರಲ್ಲಿ ಅಂದರೆ ಸುಮಾರು ಐವತ್ತು ವರ್ಷಗಳ ಹಿಂದೆ ಅಮೇರಿಕಾದ ಎ’ರ್ ಫೋ’ರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ರೋಲೆಕ್ಸ್ ಕೈ ಗಡಿಯಾರವನ್ನು ಇಷ್ಟ ಪಟ್ಟು ತನ್ನ ಒಂದು ತಿಂಗಳಿನ ಸಂಬಳದಲ್ಲಿ ಅಂದರೆ 24 ಸಾವಿರ ಕೊಟ್ಟು ಖರೀದಿ ಮಾಡುತ್ತಾರೆ.. ಇನ್ನೂ ಈ ವಾಚ್ ನೋಡುವುದಕ್ಕೆ ತುಂಬಾ ಆಕರ್ಷಕ ವಾಗಿದ್ದು ಈ ವ್ಯಕ್ತಿ ಕೈಗೆ ಹಾಕಿಕೊಂಡರೆ ಹಾಳಾಗುತ್ತದೆ ಎಂದು ಭಾವಿಸಿ..  ಅದನ್ನ ಕೈಗೆ ಆಕಿಕೊಳ್ಳದೆ ಮನೆಯ ಒಂದು ಕಡೆ ಜೋಪಾನವಾಗಿ ಇಟ್ಟಿದ್ದರು.. ಈಗೆ ಐವತ್ತು ವರ್ಷ ಕಳೆದ ನಂತರ ಅಮೇರಿಕ ವೆಸ್ಟ್ ಪಾರ್ಗೊದಲ್ಲಿ ಹ್ಯಾಂ’ಟಿಕ್ಯೂಸ್ ರೋಡ್ ಶೋ ನಡೆಯುತ್ತಿರುತ್ತದೆ..

ಈ ವಿಷಯ ತಿಳಿದ ವ್ಯಕ್ತಿ ತನ್ನ ರೋಲೆಕ್ಸ್ ವಾಚ್ ಅನ್ನು ಶೋಗೆ ತೆಗೆದುಕೊಂಡು ಹೋಗಿ ಅಲ್ಲಿನ ಪರಿಣಿತರ ಬಳಿ ತೋರಿಸುತ್ತಾರೆ.. ಇನ್ನೂ ಈ ವಾಚ್ ನೋಡಿದ ಇವರು ಅದನ್ನು ಪರಿಶೀಲನೆ ಮಾಡಿ.. ಈ ವಾಚಿನ ಬೆಲೆ ಈಗ ಸುಮಾರು 5 ಕೋಟಿ ರೂಪಾಯಿ ಎಂದು ಹೇಳುತ್ತಾರೆ.. ಇದನ್ನ ಕೇಳಿದ ತಕ್ಷಣ ಶಾ’ಕ್ ಆದ ಆ ವ್ಯಕ್ತಿ ನೆಲಕ್ಕೆ ಕು’ಸಿದು ಬಿ’ದ್ದು’ಬಿಡುತ್ತಾರೆ.. ನಂತರ ಚೇತರಿಸಕೊಂಡ ಈ ವ್ಯಕ್ತಿ ಇದು ನಿಜಾನಾ ಎಂದು ಇನ್ನೊಮ್ಮೆ ಖಚಿತಪಡಿಸಿಕೊಂಡಿದ್ದಾರೆ..

ಹೌದು ಈ ಶೋನ ಆಯೋಜಕರು.. ಒಂದು ಬಾರಿಯೂ ಧರಿಸದ 50 ವರ್ಷ ಹಳೆಯ ಈ ರೋಲೆಕ್ಸ್ ವಾಚ್ ಈ ಪ್ರಪಂಚದಲ್ಲಿ ಎಲ್ಲಿಯೂ ಸಿಗುವುದಿಲ್ಲ.. ಹಾಗಾಗಿ ಈ ದಿನವೇ ವಾಚ್ ಅನ್ನು ಆಕ್ಷನ್ ನಲ್ಲಿ ಇಟ್ಟರೆ ಸುಮಾರು 5 ಕೋಟಿಗೆ ಮಾರಾಟವಾಗುತ್ತದೆ.. ಅಕಸ್ಮಾತ್ ನೀವು ಈಗ ಈ ವಾಚ್ ಅನ್ನು ಧರಿಸಿದರೆ ಅದರ ಬೆಲೆ ನಾಲ್ಕು ಕೋಟಿಗೆ ಇಳಿಯುತ್ತದೆ ಎಂದು ತಿಳಿಸುತ್ತಾರೆ.. 24 ಸಾವಿರ ಎಲ್ಲಿ 5 ಕೋಟಿ ಎಲ್ಲಿ ಅದಕ್ಕೆ ಎಳುವುದು ಅದೃಷ್ಟ ಅನ್ನುವುದು ಯಾವ ರೂಪದಲ್ಲಿಯೂ ಕೂಡ ಬಂದರೂ ಬರಬಹುದು..