Advertisements

ಎಸ್ ನಾರಾಯಣ್ ಮಗನ ಮದುವೆಯ ಸಂಭ್ರಮದ ಕ್ಷಣಗಳು ಹೇಗಿತ್ತು.. ಯಾರೆಲ್ಲಾ ಸ್ಟಾರ್ಸ್ ಬಂದಿದ್ರು ಗೊತ್ತಾ?

Cinema

ಎಸ್ ನಾರಾಯಣ್ ಅವರ ಪುತ್ರ ಪವನ್ ಅವರ ಅದ್ಧೂರಿ ಮದುವೆಗೆ ಯಾರೆಲ್ಲಾ ಬಂದಿದ್ರು ಗೊತ್ತಾ? ಪವನ್ ಮದುವೆ ಎಷ್ಟು ಅದ್ಧೂರಿಯಾಗಿ ನಡೀತು ಗೊತ್ತಾ.
ಖ್ಯಾತ ನಿರ್ದೆಶಕ ಎಸ್ ನಾರಾಯಣ್ ಅಂದ ತಕ್ಷಣ ಅವರ ಅದ್ಭುತ ನಿರ್ದೆಶನ ಶೈಲಿ ನೆನಪಿಗೆ ಬರುತ್ತದೆ. ಕನ್ನಡದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನ ನಿರ್ದೆಶಿಸಿದ ಕೀರ್ತಿ ಎಸ್ ನಾರಾಯಣ್ ಅವರಿಗಿದೆ. ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಆಕ್ಷನ್ ಕಟ್ ಹೇಳಿದ್ದ ಕ್ರಿಯೆಟಿವ್ ಡೈರೆಕ್ಟರ್ ಎಸ್ ನಾರಾಯಣ್ ಇತ್ತೀಚಿಗಷ್ಟೇ ಎಸ್ ನಾರಾಯಣ್ ಅವರ ಪುತ್ರ ಪವನ್ ಅವರ ಮದುವೆ ಅಧ್ದೂರಿಯಾಗಿ ನೆರವೇರಿತು. ಚಿತ್ರರಂಗದ ಹಲವು ಗಣ್ಯರು ಮದುವೆಯಲ್ಲಿ ಭಾಗಿಯಾಗಿದ್ರು.

[widget id=”custom_html-3″]

Advertisements

ಕಳೆದ ಫೆಬ್ರವರಿಯಲ್ಲಿ ವೈವಾಹಿಕ ಜೀವನಕ್ಕೆ ಪವನ್ ಕಾಲಿಟ್ಟಿದ್ದು ಖಾಸಗಿ ಹೋಟೆಲ್ ಒಂದರಲ್ಲಿ ಪವಿತ್ರ ಎನ್ನುವವರನ್ನು ಶಾಸ್ರೋಕ್ತವಾಗಿ ಅಗ್ನಿಸಾಕ್ಷಿಯಾಗಿ ಕೈಹಿಡೀತಾರೆ. ಇವರ ಮದುವೆಯಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸೇರಿ ಹಲವು ರಾಜಕೀಯ ನಾಯಕರು ಹಾಜರಿದ್ದರು. ಫೇಬ್ರವರಿ 22ರಬೆಳಿಗ್ಗೆ 7:30ರ ಶುಭಲಗ್ನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಪವನ್ ಪವಿತ್ರಾ ಜೋಡಿಗೆ ಶುಭ ಹಾರೈಸಲು ಚಿತ್ರರಂಗದ ಅನೇಕ ಕಲಾವಿದರು ಉಪಸ್ಥಿತಿಯಿದ್ದರು, ಶರಣ್,ರಾಕ್‌ಲೈನ್ ವೆಂಕಟೇಶ್, ಶ್ರೀಮುರುಳಿ, ಮುಖ್ಯಮಂತ್ರಿ ಚಂದ್ರು, ಸಂಸದೆ ಸುಮಲತಾ ಸೇರಿ ಅನೇಕ ತಾರಾಬಳಗವಿತ್ತು
ಇನ್ನು ಪವನ್ ಬಗ್ಗೆ ಹೇಳೋದಾದ್ರೆ ಪವನ್ ಅವರು ನಿರ್ದೆಶಕರಾಗಿ ಕೆಲಸ ಮಾಡುತ್ತಿದ್ದಾರೆ..

[widget id=”custom_html-3″]

ಎಸ್ ನಾರಾಯಣ್ ಅವರ ಕೆಲ ಸಿನಿಮಾಗಳಲ್ಲಿ ಸಹಾಯಕ ನಿರ್ದೆಶಕರಾಗಿಯೂ ಸಹ ಕೆಲಸ ಮಾಡಿದ್ದಾರೆ. ಅಲ್ಲದೇ ಎರಡು ಸಿನಿಮಾಗಳಲ್ಲಿ ಸಹ ಬಣ್ಣ ಹಚ್ಚಿದ್ದಾರೆ. ನಿರ್ದೆಶನದಲ್ಲಿ ಅಪ್ಪನಂತೆ ಹೆಸರು ಮಾಡಬೇಕು ಎಂಬ ಗುರಿಯನ್ನು ಹೊಂದಿದ್ದಾರೆ..ಅವರ ಭವಿಷ್ಯ ಒಳ್ಳೆಯದಾಗಲಿ ಎಂದು ಹಾರೈಸೋಣ..
ಈಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಪವನ್ ಪವಿತ್ರಾ ದಂಪತಿಗಳ ಆಸೆ, ಕನಸು ಇಡೇರಿಲಿ ಹೊಸ ಬದುಕು ಕಟ್ಟಿಕೊಂಡಿರುವ ಜೋಡಿ ಹಕ್ಕಿಗಳಿಗೆ ಶುಭವಾಗಲಿ , ಈ ಬ್ಯುಟಿಫುಲ್ ಕಪಲ್ಸ್ಗಳ ಬಗ್ಗೆ ನಿವೇನು ಹೇಳಲಿಕ್ಕೆ ಇಷ್ಟಪಡ್ತೀರಾ?