Advertisements

ಈಕೆ ನೋಡೋದಕ್ಕೆ ಸುಂದರಿ ತರ ಇದ್ದಾಳೆ.. ಆದರೆ ಎಷ್ಟು ಅ’ಪಾ’ಯಕಾರಿ ಹುಡುಗಿ ಗೊತ್ತಾ? ತನ್ನ ಹೆತ್ತ ತಾಯಿಯನ್ನ ಏನು ಮಾಡಿದ್ದಾಳೆ ಗೊತ್ತಾ..

Kannada Mahiti

ಪ್ರಿಯ ವಿಕ್ಷಕರೆ ಬೆಳ್ಳನೆಯ ಬಣ್ಣ, ತೆಳ್ಳಗಿನ ‌ಮೈಕಟ್ಟು ನೋಡುಗರನ್ನ ಒಮ್ಮೆ ತನ್ನತ್ತ ಸೆಳೆಯುವ ಈ‌ ಟಿನೇಜ್ ಸುಂದರಿ ಟಿಕಟಾಕ್ ಡಬ್ಮ್ಯಾಶ ಟ್ವಿಟರ್ ಸೇರಿದಂತೆ ಹಲವು ಸೋಶಿಯಲ್ ಮಿಡಿಯಾದಲ್ಲಿ ಶಿ ಇಜ್ ಸ್ವೀಟ್ ಬಟ್ ಸೈಕೊ, ಶಿ‌ ಇಜ್‌ ಕ್ಯೂಟ್ ಬಟ್ ಸೊ‌ ಡೆಂ’ಜ’ರಸ್ ಎಂದು ನೆಟ್ಟಿಗರು ಆಕೆಯ ಕೋರ್ಟನಲ್ಲಿ ತೊರಿದ್ದ ವಿಚಿತ್ರ ನಡುವಳಿಕೆಯ ವಿಡಿಯೋಂದನ್ನ ಹಾಕಿ ಬ್ಯುಟಿಫುಲ್ ಕಿಲ್ಲರ್ ಎಂದು ಅನುಕರಣೆ ಮಾಡಿದ್ದರು.. ಈ ಸುಂದರಿ ಯಾರು.. ಇಕೆಯನ್ನ ಬಂ’ಧಿ’ಸಲಾಗಿತ್ತು, ಇಕೆ ಮಾಡಿದ್ದ ಅ’ಪ’ರಾದವಾದ್ರು ಎನು ಅಂತೀರಾ ಇಲ್ಲೆದೆ ನೋಡಿ‌ ಆ ಕ್ಯುರಿಯಸ್ ಕಥೆ.. ಕೈಗೆ ಬೇಡಿ ಹಾಕಿದ್ರು ವಿಚಿತ್ರವಾಗಿ ನಡೆದುಕೊಳ್ಳತ್ತಿರೂ ಸುಂದರ ಹುಡ್ಗಿ ಇಸಾಬೆಲ್ಲಾ ಗಜಮ್ಯಾನ್ ತನ್ನ ಸ್ವಂತ ತಾಯಿಯಾದ ಇನ್ಮಿಯನ್ನು 150 ಬಾರಿ ಚಾ’ಕು’ವಿನಿಂದ ಇ’ನ್ನಿ’ಲ್ಲವಾಗಿಸಿದ್ದಾಳೆ. ಘ’ಟ’ನೆ ನಡೆದ ಬಳಿಕ‌ ಇಕೆಯ ವಿಚಿತ್ರ ವ’ರ್ತ’ನೆಯಿಂದಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ತಿಳಿದು ಬಂದಿದ್ದು ಇಕೆ‌ ಮಾ’ನ’ಸಿಕ‌ ರೋಗಿ ಎಂದು.. ಪ್ಯಾರಾ ನೋಯಿಡ್ ಸ್ಕಿಜೋಫ್ರೇನಿಯಾ ಎಂಬ ಮಾನೊಭ್ರಾಂತಿಯಿಂದ ಬಳಲುತ್ತಿದ್ದ ಇಕೆ ಈ ರೀತಿ ಮಾಡಲು ಕಾರಣ ಎಂದು ಇಕೆಯ ಮೇಲೆ ಯಾವುದೇ ಪ್ರ’ಕ’ರಣ ದಾಖಲಿಸಲಿಲ್ಲ. ಅಮೇರಿಕಾದ ಕೊ’ಲೊ’ರಾಳದ ತಾಯಿ ಮತ್ತು ಸ್ಟೆಪ್ ಪಾದರ್ ರಿಯಾನ್ ಹ್ಯು’ಮ್ ಜೊತೆ ಒಂದೆ ಮನೆಯಲ್ಲಿ ವಾಸವಿದ್ದಳು.

[widget id=”custom_html-3″]

Advertisements

ಇಕೆಯ ತಾ’ಯಿ ಇನ್ಮಿ ಏಷಿಯಾದ ಕಕೆಶಿಯನ್ ಜನಾಂಗಕ್ಕೆ ಸೇರಿದವರು. ಇವರು ಯಹೊ ಪಂಥದ ಅನುಯಾಯಿಗಳಾಗಿದ್ದು ಇಸಾಬೆಲ್ಲ 14ನೇ ವಯಸ್ಸಿನಲ್ಲೆ ಈ‌ ಪಂಥವನ್ನು ತೀರಸ್ಕರಿಸಿದ್ದಳು ಇದನ್ನು ಆಚರಿಸುವಂತೆ ಒತ್ತಾಯಿಸಿದ್ದು ಇದಕ್ಕೆ ಕಾರಣವೊಂದಾದರೆ , ಮನೆಯಲ್ಲೆ ತಾಯಿಯೊಂದಿಗೆ ಜ’ಗ’ಳ, ಹು’ಚ್ಚು ವ’ರ್ತ’ನೆ, ಸದಾ ಒಬ್ಬಂಟಿಯಾಗಿರುವುದು, ತನ್ನಷ್ಟಕ್ಕೆ ತಾವು ಮಾತನಾಡುವುದು,ನಗುವುದು,ಕೊಗುವುದು ಇಕೆಯ ವರ್ತನೆ ತಾಯಿಗೆ ಬೇಸರವಾಗಿದ್ದು ಈ‌ ಕುರಿತು ತಂದೆ ಬುದ್ದಿ ಮಾತುಗಳನ್ನು ಹೇಳಿದ್ದರು. ಅಂದು ತಾಯಿ ಮನೆಯ ಬಾತ್ ರೂಮ್ನಲ್ಲಿದ್ದಾಗ ತಾಯಿ ಬಳಿಬಂದ ಇಸಾಬೆಲ್ಲಾ ಕೈಯಲ್ಲಿದ್ದ ಚಾ’ಕು’ವಿನಿಂದ ತಾಯಿಯ ಕತ್ತು ಹಾಗು ಮುಖವನ್ನು ಮನ ಬಂದಂತೆ ಮಾಡಿದ್ದಾಳೆ, ಮೇಲೆ ಜೋರಾದ ಸದ್ದು ಕೇಳಿ ತಂದೆ ನೋಡಿದಾಗ ರ’,ಕ್ತ ಹರಿದು ಬಂದಿತ್ತು, ರ’,ಕ್ತ’ಸಿಕ್ತವಾಗಿ ಕಂಡದ್ದು ಇಸಾಬೆಲ್ಲ. ತಾಯಿಯ ಅದಾಗಲೆ ಪ್ರಾ’,ಣ ಪಕ್ಷಿ ಹಾರಿಹೋಗಿದ್ದು, ಹ್ಯುಮ್ ನಡೆದ ಸಂಗತಿಯನ್ನ ಪೋಲಿಸರಿಗೆ ತಿಳಿಸುತ್ತಾನೆ.

[widget id=”custom_html-3″]

ಬಂ’ದಿ’ಸಿ ಇಕೆಯನ್ನ ವೈದ್ಯಕೀಯ ಚಿ’ಕಿ’ತ್ಸೆ ‌ನೀಡದಾಗ ಇಕೆ ಮಾ’ನ’ಸಿಕ ರೋಗಿಯಾಗಿದ್ದು , ಇವರು ಉ’ಗ್ರ’ವಾಗಿ, ವಿ’ಚಿ’ತ್ರವಾಗಿ ನಡೆದುಕೊಳ್ಳುವುದಾಗಿ ಈ‌ ಮನೋಖಾ’ಯಿ’ಲೆಯಿಂದಲೆ ಈ ರೀತಿ ನಡೆದಿದೆ ಎಂದು ಆಕೆಯನ್ನು ಬಂ’ದಿ’ಸದೆ ಮನೋವೈ’,ದ್ಯ ಶಾಲೆಗೆ ಸೇರಿಸಲಾಯಿತು. ಪ್ಯಾರಾ ನಾಯಿಡೊ ಸ್ಕಿಜೋಫ್ರೇನಿಯಾ ಒಳಗಾದವರು ರಾತ್ರಿ ಎ’ಚ್ಚ’ರ, ವಾಸ್ತವ ಮತ್ತು‌ಕಲ್ಪನೆ ಕುರಿತು ಸದಾ ಗೊಂದಲ ಅಕಾಲ ನಿದ್ರೆ ಅತಿ ಹಸಿವು ಕೆಲವು ಬಾರಿ ತಾವೆ ಜಿಗುಪ್ಸೆಗೊಳಗಾಗಿ ಆ’ತ್ಮಹ’ತ್ಯ ಕೂಡ ಮಾಡಿಕೊಳ್ಳವುದು ಅಥವಾ ಇತರರನ್ನು ‌ಕೊ’ಲ್ಲ’ಲುಬಹುದು ಎಲ್ಲವು ಈ‌ ರೋಗದ ಲಕ್ಷಣಗಳು. ಈ ಕುರಿತು ಇಸಾಬೆಲ್ಲನ್ನ‌ ಕೇಳಿದಾಗ ಆಗ‌ ನಾನು ನಾನಾಗಿರಲಿಲ್ಲ, ನನ್ನ ತಾಯಿ‌ ಬೇರೆ ಹೆಂಗಸಿನಂತೆ ಕಂಡಿದ್ದಳು‌ ನಾನು ಈಗ ಬದಲಾಗಿದ್ದೆನೆ ಎಂಬ ಉತ್ತರ ನೀಡಿದ್ದಳು ಈ ಸುಂದರಿ. ಭಾರತ ಸೇರಿದಂತೆ ಇತರೆ‌ ದೇಶದಲ್ಲಿ ಬಳಲುತ್ತಿರುವ ರೋಗಿಗಳ‌ ಸಂಖ್ಯೆ ದಿನದಿಂದ ದಿನಕ್ಕೆ‌ ಹೆಚ್ಚುತ್ತಿರುವುದು ವರದಿಯಾಗುತ್ತಿರುವುದು ನಿಜಕ್ಕೂ ಆಲೋಚಿಸಬೇಕಾಗಿರುವ ಸಂಗತಿ.