Advertisements

ಈ ಹುಡುಗನ ಜೀ’ವ ಹೋದ ನಂತರ ಇವರ ತಂದೆ ತಾಯಿ ಪರಿಸ್ಥಿತಿ ಏನಾಗಿದೆ ಗೊತ್ತಾ? ಈಗಾಗಬಾರದಿತ್ತು..

Kannada Mahiti

ನಮಸ್ತೆ ಸ್ನೇಹಿತರೆ, ಇತ್ತೀಚಿಗೆ ತುಂಬಾನೆ ಸುದ್ದಿಯಾಗಿದ್ದ ಪ್ರೇಮಿಗಳ ಕಥೆ ನಿಮಗೆಲ್ಲ ಗೊತ್ತೇ ಇದೆ. ಈ ಪೊಟೊದಲ್ಲಿ ಕಾಣುತ್ತಿರುವ ಹುಡುಗನ ಹೆಸರು ಬಾಸ್ಕರ್ .. ಈತ ಚಿಕ್ಕ ವಯಸ್ಸಿನಿಂದಲೇ ಕಬಡ್ಡಿ ಆಟಗಾರ. ಕಬಡ್ಡಿಯಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾನೆ.. ಸುಮಾರು 6 ತಿಂಗಳಿನಿಂದ ಈತ ಪ್ರೀತಿಯಲ್ಲಿ ಬಿ’ದ್ದಿದ್ದ. ಒಂದು ಹುಡುಗಿಯನ್ನ ಮನಸಾರೆ ಪ್ರೀತಿಸುತ್ತಿದ್ದ.. ಆದರೆ ಆ ಹುಡುಗಿ ತನ್ನ ತಂದೆ ತಾಯಿ ಮಾತು ಕೇಳುತ್ತೇನೆ, ನಾನು ನಿನ್ನ ಮದುವೆ ಆಗೋದಿಲ್ಲ. ಬೇರೆ ಮದುವೆ ಆಗ್ತೀನಿ ಎಂದು ಹೇಳಿದ್ದಾಳೆ. ಆದರೆ ಆತನಿಗೆ ಆ ಹುಡುಗಿಯನ್ನ ಬಿಟ್ಟು ಬದುಕಲು ಸಾಧ್ಯವಾಗದೆ ತನ್ನ ಜೀ’ವವನ್ನೇ ಕಳೆದುಕೊಂಡ..

Advertisements

ಆದರೆ ಇದೀಗ ಆ ಹುಡುಗಿಯೂ ಸಹ ಹುಡುಗನ ಸಮಾ’ಧಿ ಬಳಿಬಂದು ಜೀ’ವ’ವನ್ನು ಕಳೆದುಕೊಂಡಿದ್ದಾರೆ ಎಂಬ ಸುಳ್ಳು ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಆ ಸುದ್ದಿ ಸುಳ್ಳು.. ಹುಡುಗಿ ಚೆನ್ನಾಗಿಯೇ ಇದ್ದಾಳೆ.. ಹುಡುಗಿಯ ಮನೆಯವರು ಕೂಡ ತುಂಬಾನೆ ಸಂತೋಷದಲ್ಲಿ ಇದ್ದಾರೆ. ಆದರೆ ಹುಡುಗನ ಮನೆಯವರು ಮಾತ್ರ ತನ್ನ ಮಗನನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.. ಪ್ರೀತಿಯೇ ಜೀವನವಲ್ಲ ಅದಕ್ಕಿಂತ ಮಿಗಿಲಾಗಿ ನಮ್ಮನ್ನ ಪ್ರೀತಿಸುವವರಿಗೋಸ್ಕರ ನಾವು ಬದುಕಬೇಕು ಅನ್ನೋದು ನೆನಪಿನಲ್ಲಿಡಬೇಕಾಗುತ್ತದೆ.