ಹೈದರಬಾದ್ನ ಕೇಬಲ್ ಬ್ರಿಡ್ಜ್ ಬಳಿ ಶುಕ್ರವಾರ ರಾತ್ರಿ ನಡೆದ ಘ’ಟ’ನೆ. ಮೂರು ಕಾರುಗಳ ಹಿಂದೆ ಸಾಯಿ ಧರಮ್ ತೇಜ್ ಬೈಕ್ನಲ್ಲಿ ವೇಗವಾಗಿ ಬರುತ್ತಿದ್ದಾರೆ. ವಾಹನವೊಂದನ್ನು ಓವರ್ಟೇಕ್ ಮಾಡಲು ಬೈಕ್ ಅನ್ನು ಸ್ವಲ ಎಡಕ್ಕೆ ತೆಗೆದುಕೊಳ್ಳುತ್ತಾರೆ. ತಕ್ಷಣವೇ ಬೈಕ್ ಸ್ಕಿಡ್ ಆಗಿ ಸಾಯಿ ಧರಮ್ ತೇಜ್ ಅವರನ್ನು 10 ಮಾರು ಮುಂದಕ್ಕೆ ಎಳೆದುಕೊಂಡು ಹೋಗುತ್ತದೆ.. ಈ ಭೀ’ಕ’ರ ದೃಶ್ಯ ನೋಡಿದ್ರೆ ಒಮ್ಮೆ ಮೈ ಜುಮ್ ಎನಿಸಿಬಿಡುತ್ತದೆ. ಭಾರತದ ಸಿನಿಮಾ ಜಗತ್ತಿನಲ್ಲಿಯೇ ತಮ್ಮದೇ ಆದಂತಹ ಛಾಪನ್ನು ಮೂಡಿಸಿದವರು ಚಿರಂಜೀವಿ ಮತ್ತು ಪವನ್ ಕಲ್ಯಾಣ್.

ಈ ಸಹೋದರರು ಟಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದವರು. ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಸಹೋದರರಿಗೆ ಶುಕ್ರವಾರ ದೊಡ್ಡ ಆ’ಘಾ’ತವೊಂದು ಎದುರಾಗಿತ್ತು. ಅದೇನಂದ್ರೆ, ನಟ ಸಾಯಿ ಧರಮ್ ತೇಜ್ ಅ’ಪಘಾ’ತದಲ್ಲಿ ಗಾ’ಯ’ಗೊಂಡಿರೋದು. ಹೌದು, ಸಾಯಿ ಧರಮ್ ತೇಜ್ ಹೈದರಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಇಬ್ಬರೂ ಸಹೋದರರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆದ್ರೆ, ಸಾಯಿ ಧರಮ್ ತೇಜ್ ಪ್ರಜ್ಞಾಹಿನ ಸ್ಥಿತಿಯಲ್ಲಿ ಇರುವುದರಿಂದ ಮಾತನಾಡಿಸಲು ಸಾಧ್ಯವಾಗಿಲ್ಲ. ವೈದ್ಯರ ಬಳಿ ಆರೋಗ್ಯದ ಮಾಹಿತಿ ಪಡೆದು ವಾಪಸ್ ಹೋಗಿದ್ದಾರೆ. ಅದೇ ರೀತಿ, ಟಾಲಿವುಡ್ನ ಸ್ಟಾರ್ ನಟರಾದ ಅಲ್ಲು ಅರ್ಜುನ್, ರಾಮ್ ಚರಣ್ ಕೂಡ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಲ್ಲಿ ಸಾಯಿ ಧರಮ್ ತೇಜ್ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರೋ ಮೆಗಾಸ್ಟಾರ್ ಚಿರಂಜೀವ ಅವರು, ಆಸ್ಪತ್ರೆ ಅವರು ಬಿಡುಗಡೆ ಮಾಡಿರೋ ಹೆಲ್ತ್ ಬುಲೆಟಿನ್ ಅನ್ನು ಟ್ವೀಟ್ನಲ್ಲಿ ಹಾಕಿದ್ದಾರೆ. ಅ’ಪಘಾ’ತದ ನಂತರ ಸಾಯಿ ಧರಮ್ ತೇಜ್ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆನ್ನುಮೂಳೆ, ಮೆದುಳು ಸೇರಿದಂತೆ ದೇಹದ ಪ್ರಮುಖ ಅಂ’ಗಾಂ’ಗಗಳಿಗೆ ದೊಡ್ಡ ಪೆ’ಟ್ಟು ಬಿದ್ದಿಲ್ಲ ಅಂತ ವೈದ್ಯರು ಮಾಹಿತಿ ನೀಡಿದ್ದಾರೆ. ಸಣ್ಣಪುಟ್ಟ ಗಾ’ಯ’ವಾಗಿದೆ. ಕ’ತ್ತಿ’ನ ಮೂಳೆಗೆ ಬಲವಾದ ಏ’ಟು ಬಿ’ದ್ದಿ’ದೆ. 24 ಗಂಟೆಗಳ ಕಾಲ ನಿಗಾ ವಹಿಸುತ್ತಿದ್ದಾರೆ. ಸದ್ಯಕ್ಕೆ ಸ’ರ್ಜ’ರಿಯ ಅಗತ್ಯವಿಲ್ಲ ಅಂತ ವೈದ್ಯರು ತಿಳಿಸಿದ್ದಾರೆ ಅಂತ ಚಿರಂಜೀವಿ ಅವರು ಟ್ವೀಟ್ನಲ್ಲಿ ಮಾಹಿತಿ ನೀಡಿದ್ದಾರೆ.