Advertisements

ನಿಜ ಜೀವನದಲ್ಲಿ ಡಾಕ್ಟರ್ ಆಗಿದ್ದ ಸಾಯಿ ಪಲ್ಲವಿ ಸಿನಿಮಾಗೆ ಬಂದ ಆರೇ ವರ್ಷದಲ್ಲಿ ಈಕೆ ಮಾಡಿದ್ದು ಏನು ಗೊತ್ತಾ?

Cinema

ಪ್ರಿಯ ಓದುಗರೇ ದಕ್ಷಿಣಭಾಗದ ತಮಿಳು ಮೂಲದ ‘ಡ್ಯಾನ್ಸ್ಯಿಂಗ್ ಕ್ವೀನ್’ ‘ಎಂದು ಹೆಸರು ಪಡೆದ ನಟಿ ಸಾಯಿ ಪಲ್ಲವಿ. ಇವರಿಗೆ ಪಿಂಪಲ್ಸ್ ಕ್ರೀಮ್ ಎಂತಲೂ ಅಡ್ಡ ಹೆಸರಿದೆ. ತನ್ನ ಮುಖದ ಮೇಲಿನ ಮೊಡವೆ ಗಳಿದ್ದರೂ ಸಹ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದು ದಕ್ಷಿಣ ಭಾಗದ ಟಾಪ್ ನಟಿಯರಲ್ಲಿ ಒಬ್ಬರು ಸಾಯಿ ಪಲ್ಲವಿ. ಇವರು ಸಿಂತಾಮರೈ ಕಣ್ಣನ್ ಮತ್ತು ರಾಧಾಬಾಯಿ ದಂಪತಿಯ ಮಗಳಾಗಿದ್ದವಳು. ಇವರಿಗೆ ಒಬ್ಬ ಸಹೋದರಿಯು ಇದ್ದಾಳೆ. ಸಾಯಿ ಪಲ್ಲವಿ ಬಾಲ್ಯದಿಂದಲೇ ನೃತ್ಯಗಾರ್ತಿ ಆಗಿದ್ದವಳು. ಬಹು ಕ್ರಿಯೇಟಿವ್ ಆಗಿ ಬಾಲ್ಯದಲ್ಲಿಯೇ ನಟಿಸಲು ಪ್ರಾರಂಭಿಸಿದ ಸಾಯಿ ಪಲ್ಲವಿಗೆ ತಾಯಿ ರಾಧಾಭಾಯಿಯೇ ಸ್ಪೂರ್ತಿಯಾಗಿದ್ದಾರೆ. ಸಾಯಿ ಪಲ್ಲವಿ ಯ ತಾಯಿ ಸಾಯಿಬಾಬಾ ಅವರ ಭಕ್ತೆಯಾಗಿದ್ದು, ಆದ್ದರಿಂದಲೇ ಮೊದಲ ಮಗಳಿಗೆ ಸಾಯಿಪಲ್ಲವಿ ಎಂದು ನಾಮಕರಣ ಮಾಡುತ್ತಾರೆ. ಇವಳಿಗೆ ನೃತ್ಯ ಕಲಿಸುತ್ತಾರೆ. ತಾಯಿಯ ಆಸೆಯಂತೆ ನೃತ್ಯದಲ್ಲಿ ಪಾರಂಗತರಾದ ಸಾಯಿ ಪಲ್ಲವಿ ಮುಂದೆ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಾರೆ.

[widget id=”custom_html-3″]

Advertisements

ನೃತ್ಯ ರ’ಕ್ತ’ಗಾತವಾಗಿ ಬಂದಿದ್ದರಿಂದ ಏನೋ ಆಕೆಯ ಪಾಲಕರು ಇವಳು ಹೀಗೆ ನೃತ್ಯದಲ್ಲಿ ಮಾತ್ರ ಪರಿಣಿತಿ ಪಡೆಯುತ್ತಾಳೆಂದು ಆಕೆಯನ್ನು ಹೈಯರ್ ಸ್ಟಡಿಗೆ ವಿದೇಶಕ್ಕೆ ಕಳಿಸುತ್ತಾರೆ. ತಂದೆ ತಾಯಿಯ ಆಸೆಯಂತೆ ನಟನೆಯನ್ನು ಬದಿಗೆ ಸರಿಸಿ ಓದಿಗೆ ಹೆಚ್ಚಿನ ಗಮನ ನೀಡುತ್ತಾಳೆ ಸಾಯಿ ಪಲ್ಲವಿ. ನಂತರ ಜಾರ್ಜಿಯಾ ಗೆ ವೈದ್ಯಕೀಯ ಅಭ್ಯಾಸಕ್ಕಾಗಿ ಪಾಲಕರು ಕಳಿಸುತ್ತಾರೆ. ಆ ವೃತ್ತಿಯನ್ನು ಸಹ ಸರಿಯಾಗಿ ನಿಭಾಯಿಸಿ ತಂದೆ, ತಾಯಿಗೆ ಹೆಸರು ತರುತ್ತಾಳೆ.. ಜೊತೆಗೆ ರಜೆ ದಿನಗಳಲ್ಲಿ ನಟನೆ ಮಾಡಿ ಅವಾರ್ಡ್ ಕೂಡ ಗಿಟ್ಟಿಸಿಕೊಳ್ಳುತ್ತಾರೆ ಸಾಯಿ ಪಲ್ಲವಿ. ಇವರ ‘ಕಲಿ ‘ ಚಿತ್ರ ಮತ್ತೆ ಅವರಿಗೆ ಅವಾರ್ಡ್ ತಂದುಕೊಡುತ್ತದೆ. ತದನಂತರ ತಮ್ಮ ಮೆಡಿಕಲ್ ಕೋರ್ಸ್ ಅನ್ನು ಸಹ ಪೂರ್ಣಗೊಳಿಸಿ ಭಾರತಕ್ಕೆ ಮರಳುತ್ತಾರೆ. ಇದಾದ ನಂತರ 2017ರಲ್ಲಿ ತಮಿಳು “ಫಿದಾ” ಸಿನಿಮಾ ಇವರ ಜೀವನಕ್ಕೆ ಬದಲಿಸುತ್ತದೆ.

[widget id=”custom_html-3″]

ಲಕ್ಷಾಂತರ ಅಭಿಮಾನಿಗಳ ಎದೆಯಲ್ಲಿ ಅಚ್ಚಳಿಯದೇ ಉಳಿದು ಬಿಡುತ್ತಾರೆ ಸಾಯಿಪಲ್ಲವಿ. ನಂತರ ತೆರೆಯ ಮೇಲೆ ಬಂದ ದಿಯಾ, ಮಾರಿಟು, ಚಿತ್ರಗಳು ಬಂಪರ್ ಜೊತೆಗೆ ಬಾಕ್ಸಾಫೀಸನ್ನು ಕೊ’ಳ್ಳೆ ಹೊ’ಡೆ’ಯುತ್ತವೆ. ಜೊತೆಗೆ ನೃತ್ಯಗಾರ್ತಿ ಆಗಿದ್ದ ಸಾಯಿ ಪಲ್ಲವಿ 3 ಫಿಲ್ಮ್ ಫೇರ್ ಅವಾರ್ಡ್ ಗಳನ್ನು ತನ್ನ ಮುಡಿಗೇರಿಸಿಕೊಂಡರು. ಇವರ ರೌಡಿ ಬೇಬಿ ಸಾಂಗ್ ಈಗಲು ಪಡ್ಡೆ ಹುಡುಗರಿಂದ ಹಿಡಿದು ಎಲ್ಲಾ ವಯಸ್ಸಿನವರ ಬಾವಿಯಲ್ಲಿ ಇಂದಿಗೂ ಹರಿದಾಡುತ್ತಿರುತ್ತದೆ. ಅಷ್ಟರಮಟ್ಟಿಗೆ ಸಾಯಿ ಪಲ್ಲವಿ ತನ್ನ ಪಾತ್ರಗಳಲ್ಲಿ ತಲ್ಲೀನರಾಗಿರುತ್ತಿದ್ದರು. ಈ ಕಾರಣದಿಂದಲೇ ಡಾಕ್ಟರ್ ವೃತ್ತಿಯನ್ನು ಬಿಟ್ಟು ಸಾಯಿ ಪಲ್ಲವಿ ಸಿನಿಮಾರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಈಗಲೂ ಇವರು ಮನಸ್ಸು ಮಾಡಿದರೆ ಸಿನಿಮಾರಂಗದಿಂದ ದೂರ ಉಳಿದು ಡಾಕ್ಟರ್ ವೃತ್ತಿಯನ್ನು ಸಹ ನಿಭಾಯಿಸಬಹುದು. ಆದರೆ ಸಿನಿಮಾ ಹಾಗೂ ನಟನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ಸಾಯಿ ಪಲ್ಲವಿ ಸಿನಿಮಾರಂಗದಲ್ಲಿ ಮುಂದುವರೆದಿದ್ದಾರೆ ಎನ್ನಬಹುದು..

[widget id=”custom_html-3″]