Advertisements

ಕರ್ನಾಟಕದಲ್ಲಿ ಇದ್ಕೊಂಡು ಈ ವಿದೇಶಿ ದಂಪತಿಗಳು ಎಷ್ಟು ದೊಡ್ಡ ಸಾಧನೆ ಮಾಡಿದ್ದಾರೆ ಗೊತ್ತಾ? ಇವರ ಬಗ್ಗೆ ಯಾರಿಗೂ ಗೊತ್ತೇ ಇಲ್ಲ…

Kannada Mahiti

ಹಸಿರೇ ಉಸಿರು,, ಹಚ್ಚ ಹಸಿರಿನ ನಾಡು ನಮ್ಮದು ಅಂತೆಲ್ಲ ಹೇಳೋಕೆ ಏಷ್ಟು ಕುಷಿ ಆಗುತ್ತೆ ಅಲ್ವಾ,, ಆದ್ರೆ ಆ ಹಸಿರನ್ನು ಉಳಿಸುವಲ್ಲಿ ನಮ್ಮ ಪ್ರಯತ್ನ ಎಸ್ಟಿದೆ ಅನ್ನೋದು ಮುಖ್ಯ ಆಗ್ತದೆ.. ಈಗ ನಾವು ನಿಮಗೆ ಈ ಕಪಲ್ ಬಗ್ಗೆ ಹೇಳ್ತಾ ಇದಿವಿ.. ಈ ಫೋಟೋ ಅಲ್ಲಿ ನೀವು ನೋಡ್ತಾ ಇದ್ದಿರಲ್ಲ ಇವ್ರ ಹೆಸರು ಅನಿಲ್ಡ್ ಮಲ್ ಹೋತ್ರ ಹಾಗೂ ಪಮೇಲಾ .. ಈ ಜೋಡಿ ಮನಸ್ಸು ಮಾಡಿದ್ರೆ ಐ’ಷಾ’ರಾಮಿ ಕಾರುಗಳಲ್ಲಿ ನಿತ್ಯ ತಿರುಗ ಬಹುದಿತ್ತು.. ಆದ್ರೆ ಈ ಜೋಡಿ ಮಾಡಿದ್ದು ಮಾತ್ರ ಹಸಿರು ಉಳಿಸೋ ಕೆಲಸ.. ಎಸ್ ಈ ಜೋಡಿ ಮಾಡಿದ ಕೆಲಸಕ್ಕೆ ಇವತ್ತು ಕೊಡಗು ಹಸಿರುಮಯವಾಗಿದೆ. ಅಂದ ಹಾಗೆ ಅನಿಲ್ ನ್ಯೂಜೆರ್ಸಿ ಅಲ್ಲಿ ಇವರೂ ಹೊಟೇಲ್ ಹಾಕಿ ಕೊಂಡಿದ್ರು.. ಮೊಟ್ಟ ಮೊದಲು ನ್ಯು ಜೆರ್ಸಿ ಅಲ್ಲಿ ಭಾರತೀಯ ನೋರ್ವ ಹೊಟೇಲ್ ಹಾಕಿದ ಕ್ಯಾತಿ ಸಹ ಅನಿಲ್ ಗೆ ಇದೆ..

[widget id=”custom_html-3″]

Advertisements

ಅಷ್ಟೊತ್ತಿಗೆ ಅನಿಲ್ ಗೆ ಪಮೇಲಾ ಅವರ ಪರಿಚಯ ಆಗಿತ್ತು.. ಪರಿಚಯ ಪ್ರೀತಿಯಾಗಿ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ರೂ. ಪಮೇಲಾ ಅವ್ರಿಗೆ ಕೊಲೊರಾಡೊ ಅಲ್ಲಿ ಜಾಗ ಖರೀದಿಸಿ ಅಭಯಾರಣ್ಯ ಮಾಡುವ ಹೆಬ್ಬಯಕೆ ಇತ್ತು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಮುಂದೆ ಹಣ ಕೂಡಿಟ್ಟು ಈ ಇಬ್ಬರು ಹವಾಯಿ ಅಲ್ಲಿ ಒಂದು ಜಾಗ ಖರೀದಿ ಮಾಡಿ ಆ ಜಾಗದಲ್ಲಿ ಅಭಯಾರಣ್ಯ ಮಾಡಿದ್ರು.. ಆದರೆ ಅಲ್ಲಿ ಸಹ ಹಲವು ಕಾರಣಗಳಿಂದ ಇವರ ಯೋಜನೆ ಯಶಸ್ಸು ಕಾಣಲಿಲ್ಲ..
ಅಷ್ಟೊತ್ತಿಗಾಗಲೇ ಅನಿಲ್ ಅವರ ತಂದೆ ಉ’ಸಿ’ರಾಟ ನಿಲ್ಲಿಸಿದರು. ಈ ಹಿನ್ನಲೆ ಅನಿಲ್ ಹರಿದ್ವಾರಕ್ಕೆ ಅಸ್ತಿ ಬಿಡಲು ಹೋದಾಗ ಅವರಿಗೆ ಹಿಮಾಚಲದಲ್ಲಿ ಜಾಗವನ್ನು ಖರೀದಿಸಿ ಅಭಯಾರಣ್ಯ ಮಾಡುವ ಪ್ಲಾನ್ ಮಾಡ್ತಾರೆ..

[widget id=”custom_html-3″]

ಆದ್ರೆ ಕೆಲ ಕಾನೂನು ನಿ’ಬಂ’ಧನೆ ಗಳಿಂದ ಆ ಪ್ಲಾನ್ ಅನ್ನ ಅಲ್ಲಿಗೆ ಕೈ ಬಿಡ್ತಾರೆ.. ಬಳಿಕ ಕರ್ನಾಟಕದ ಕೊಡಗಿನಲ್ಲಿ ಸುಂದರ ಅಭಯಾರಣ್ಯ ಮಾಡುವ ಯೋಜನೆ ಮಾಡ್ತಾರೆ ಆರಂಭದಲ್ಲಿ 55 ಎಕರೆ ಜಾಗ ಖರೀದಿ ಮಾಡಿ ಅಲ್ಲಿ ಏಷ್ಯಾದ ಆನೆಗಳು ಸೇರಿ ಬೇರೆ ಬೇರೆ ಪ್ರಾಣಿಗಳನ್ನು ಸಾಕಲು ಶುರು ಮಾಡ್ತಾರೆ.. ಈಗ ಅಲ್ಲಿ ನಾನಾ ವಿದದ ಪ್ರಾಣಿ ಇವೆ. ಇನ್ನು ದಟ್ಟ ಕಾನನವಾಗಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.. ಇನ್ನು ಈ ಹಸಿರ ಹೊದಿಕೆಗೆ ಅನಿಲ್ ಹಾಗೂ ಪ್ರಮೆಲಾ. ಇಟ್ಟ ಹೆಸರು ಸಾಯಿ ಸೆಂಚುರಿ…