Advertisements

ಇಬ್ಬರು ಹುಡುಗಿಯರನ್ನು ಲವ್ ಮಾಡಿದ ಹುಡುಗನಿಗೆ ಟಾಸ್ ಹಾಕಿ ಒಬ್ಬ ಹುಡುಗಿಯನ್ನು ಪಿಕ್ಸ್ ಮಾಡಿದ ಮನೆಯವರು.. ಆದರೆ ಹುಡುಗ ಏ‌ನ್ ಮಾಡ್ದಾ ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಒಮ್ಮೆ ಮದುವೆ ಆದ್ರೆ ಏಳು ಜನ್ಮಕ್ಕೂ ಅವರೇ ಬಾಳ ಸಂಗಾತಿಯಾಗಬೇಕು ಅಂಥ ಬಯಸ್ತಾರೆ.. ಆದರೆ ಇತ್ತಿಚಿಗೆಂಥು ಸಂಬಂಧಗಳೇ ಅಳಾಗ್ತಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲಾ.. ಈಗಿನ ಡಿಜಿಟಲ್ ಯುಗಕ್ಕೆ ಹೊಂದಿಕೊಂಡಿವೆ ಈ ಸಂಬಂಧಗಳು.. ಪ್ರೀತಿ ಪ್ರೇಮ ನಿಶ್ಚಿತಾರ್ಥ ಮದುವೆ ಎಲ್ಲವೂ ಕೂಡ ಜಾಲತಣದಲ್ಲೇ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲೂ ಈ ದಿನ ಬೆಳಗ್ಗೆ ಮದುವೆ ಆದೋರು ನಾಳೆ ಬೆಳಗ್ಗೆ ಡೈ’ವ’ರ್ಸ್ ಕೊಡೊದಕ್ಕೆ ಶುರುವಾಗಿರ್ತಾರೆ.. ಇದು ಅಲ್ಲಲ್ಲಿ ನಡಿತಾ ಇದೆ ಕೂಡ. ಅದರಲ್ಲೂ ಒಂದು ಹುಡುಗಿಯನ್ನ ಇಷ್ಟಪಟ್ಟು ಇನ್ಯಾರನ್ನೋ ಮದುವೆ ಆಗಿಬಿಡ್ತಾರೆ. ಅನುಬಂಧ ಅನ್ನೋದೆಲ್ಲ ಕೇವಲ ಪೇಪರ್ ಮೇಲೆ ಬರೆದಂತಹ ಕವಿತೆಗೆ ಮಾತ್ರ ಸೀಮಿತವಾಗಿದೆ.. ಹೌದು ಅದೇ ರೀತಿ ಇಲ್ಲೊಂದು ಘ’ಟ‌‌’ನೆ ನಡೆದಿದ್ದು.. ಜಾ’ಲಾತಣದಲ್ಲಿ ಪ್ರೀತಿಯಾಗಿ ಮದುವೆವರೆಗೂ ಬಂದ ನಿಂತಾಗ ಅಲ್ಲಿ ಎಲ್ಲಾ ಉಲ್ಟಾ ಆಗಿದೆ..

ಈ ರೀತಿಯಲ್ಲೂ ಕೂಡ ಮದುವೆ ಆಗ್ತಾರಾ ಅಂಥ ಅನಿಸುತ್ತೆ. ಹಾಸನ ಜಿಲ್ಲೆ ಸಕಲೇಶಪುರ ಬಳಿಯ ಒಬ್ಬ ಹುಡುಗ ಏಕಕಾಲಕ್ಕೆ ಇಬ್ಬರು ಹುಡುಗಿಯರನ್ನು ಲವ್ ಮಾಡ್ತಿದ್ದ.. ಆದರೆ ಮದುವೆ ಆಗುವ ವಿಷಯ ಬಂದಾಗ ಇಬ್ಬರಲ್ಲಿ ಯಾರನ್ನ ಮದುವೆ ಆಗ್ಲಿ ಅಂಥ ಇಕ್ಕಟ್ಟಿಗೆ ಸಿಲುಕಿಕೊಳ್ತಾನೆ.. ಇನ್ನೊಂದು ಕಡೆ ಆ ಇಬ್ಬರು ಹುಡುಗಿಯರು ನನ್ನ ಮದುವೆ ಆಗು ಅಂಥ ಒಬ್ಬರು ಇಲ್ಲಾ ನನ್ನ ಮದುವೆ ಆಗು ಅಂಥ ಇನ್ನೊಬ್ಬರು ಪಟ್ಟು ಹಿಡಿತಾರೆ.. ಯಾವಾಗ ಈ ಹುಡುಗನ ವಿಷಯದಲ್ಲಿ ಇಬ್ಬರು ಹುಡುಗಿಯರ ಕಿ’ತ್ತಾ’ಟ ಜ್ಯಾಸ್ತಿ ಆಯ್ತೊ ಆಗ ಊರಿನವರು ಬಂದು ಒಂದು ಹುಡುಗಿಯನ್ನು ಸಮಾಧಾನ ಪಡಿಸಿ ಒಬ್ಬರು ಮಾತ್ರ ಮದುವೆ ಆಗಿ ಅಂಥ ಹೇಳ್ತಾರೆ.. ಆದರೆ ಇಬ್ಬರು ಹುಡುಗಿಯರು ನನಗೆ ಬೇಕು ಅಂಥ ಹ’ಠ’ಕ್ಕೆ ಬಿದ್ದಿದ್ದಾರೆ..

Advertisements

ಅದರಲ್ಲೂ ಈ ಇಬ್ಬರ ಹುಡುಗಿಯರಲ್ಲಿ ಒಬ್ಬ ಹುಡುಗಿ ನಾನು ಪ್ರೀತಿಸಿದ ಹುಡುಗ ಸಿಗದೇ ಇದ್ದರೆ ಜೀ’ವ ಕಳೆದುಕೊಳ್ತಿನಿ ಅಂಥ ಇ’ನ್ನಿ’ಲ್ಲವಾಗೋದಕ್ಕೆ ಪ್ರಯತ್ನ ಪಟ್ಟಳು. ಹೇಗೋ ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಬದುಕಿಸಿಕೊಂಡಿದ್ದಾರೆ.. ಆದರೆ ಇವರ ಸ’ಮ’ಸ್ಯೆ ಮಾತ್ರ ಬಗೆಹರಿಯಲಿಲ್ಲ.. ಯಾವಾಗ ಎಷ್ಟೇ ಪ್ರಯತ್ನ ಪಟ್ಟರು ಇವರಿಬ್ಬರು ಹ’ಠ ನಿಲ್ಲೋದಿಲ್ವೋ ಆಗ ಊರಿನವರು ರೋಸಿ ಹೋಗಿ ಹುಡುಗನನ್ನ ಯಾರು ಮದುವೆ ಆಗ್ಬೆಕು ಅಂಥ ಟಾಸ್ ಆಕಿ ನಿರ್ಧಾರ ಮಾಡ್ತೀವಿ ಅಂಥ ಹೇಳ್ತಾರೆ..

ಟಾಸ್ ನಲ್ಲಿ ಗೆದ್ದವರು ಮದುವೆ ಆಗ್ಬೆಕು, ಮತ್ಯಾರು ಕೂಡ ಇದರ ಬಗ್ಗೆ ಮಾತಾಡೋದಾಗ್ಲಿ, ದೂ’ರು ಕೋಡೋದಾಗ್ಲಿ ಮಾಡೋಗಿಲ್ಲಾ ಅಂಥ ಅಗ್ರಿಮೆಂಟ್ ಪೇಪರ್ ಗೆ ಸೈ’ನ್ ಮಾಡಿಸಿಕೊಳ್ತಾರೆ.. ಆದರೆ ನಂತರ ನಡೆದದ್ದು ಮಾತ್ರ ಸಿನಿಮಾ ರೀತಿಯಲ್ಲಿ. ಹೌದು ಸ್ನೇಹಿತರೆ ಇನ್ನೇನು ಟಾಸ್ ಆಕುವಷ್ಟರಲ್ಲಿ ಹುಡುಗ ಅಲ್ಲಿಂದ ಓಡಿ ಹೋಗಿದ್ದಾನೆ.. ನನಗಾಗಿ ಜೀ’ವ ಕ’ಳೆ’ದುಕೊಳ್ಳಲು ಹೋಗಿದ್ಲು ಅಲ್ವಾ ಅವಳೇ ಬೇಕು ಅಂಥ ನಿರ್ದಾರ ಮಾಡಿದ್ದಾನೆ.. ಇನ್ನೋಬ್ಬ ಹುಡುಗಿ ಈ ಹುಡುಗನಿಗೆ ಕ’ಪಾ’ಳ ಮೋ’ಕ್ಷ ಮಾಡಿದ್ದಾಳೆ.. ಕೊನೆಗೆ ಹುಡುಗ ಒಪ್ಪಿದ ಹುಡುಗಿಯ ಜೊತೆ ಮದುವೆ ನಿಶ್ಚಯ ಆಗಿದೆ..