Advertisements

ನಿನ್ನೆ ಪೊಲೀಸರ ಮೇಲೆ ರಂಪಾಟ ಮಾಡುತ್ತಿದ್ದ ಸಂಜನಾ ಕೊನೆಗೆ ಈ ದಿನ ಏನು ಮಾಡಿದ್ದಾರೆ ನೋಡಿ?

Cinema

ನಮಸ್ತೆ ಸ್ನೇಹಿತರೆ ಸಂಜನಾ ಅವರನ್ನುಡ್ರ’ಗ್ ಪ್ರಕರ’ಣಕ್ಕೆ ಸಂಬಂಧಿಸಿದಂತೆ ನಿನ್ನೆ ಅರೆಸ್ಟ್ ಮಾಡಿ ಸಿಸಿಬಿ ಕೆಂದ್ರಕ್ಕೆ ಕರೆತಂದಿದ್ದರು ಆದರೆ ಸಂಜೆ ವಿಚಾರಣೆ ವೇಳೆ ಪೋಲಿಸರ ಮೇಲೆ ಕಿರಿಕ್ ಮಾಡಿಕೊಂಡಿದ್ದರು. ಆದರೆ ಈಗ ಸಂಜನಾ ಅವರ ವಿಷಯದಲ್ಲಿ ಮತ್ತೊಂದು ಮಾಹಿತಿ ಸಿಕ್ಕಿದೆ. ಹೌದು ನಟಿ ಸಂಜನಾ ಮತ್ತೊಂದು ಐ ಡ್ರಾಮ ಸೃಷ್ಟಿಸಿಕೊಂಡಿದ್ದರೆ.

Advertisements

ನಿನ್ನೆ ಸಂಜೆ ಸಿಸಿಬಿ ಕೇಂದ್ರದಲ್ಲಿ ನನ್ನನ್ನು ಮುಟ್ಟಿದರೆ ಸರ್ಕಾರವೇ ಶೇಕ್ ಆಗಿಬಿಡುತ್ತೆ, ನನ್ನ ಯಾರು ಏನು ಮಾಡೊದಿಕೆ ಆಗಲ್ಲ ಎಂದು ರಂಪಾಟ ಮಾಡಿಕೊಂಡಿದ್ದ ಸಂಜನಾ ಈ ದಿನ ಸಿಸಿಬಿ ಪೋಲಿಸರ ಬಳಿ ಕಣ್ಣೀರು ಆಕುತ್ತಾ ರಿಕ್ವೆಷ್ಟ್ ಮಾಡಿಕೊಂಡಿದ್ದಾರೆ.‌ ಹೌದು ಸಿಸಿಬಿ ಕೇಂದ್ರದಲ್ಲಿ ಈ ದಿನ ಸಂಜನಾ ಅವರು ಪೋಲಿಸರ ಬಳಿ ನಾನ ಮಾಧ್ಯಮಗಳ ಜೊತೆ ಮಾತಾಡಬೇಕು ದಯವಿಟ್ಟು ಅವಕಾಶ ಮಾಡಿಕೊಡಿ ಎಂದು ಕಣ್ಣೀರು ಹಾಕುತ್ತಾ ಬೇಡಿಕೊಂಡಿದ್ದಾರೆ. ರಾತ್ರಿಯೂ ಕೂಡ ಇದೇ ರಿತೀ ಸಿಸಿಬಿ ಸಿಬ್ಬಂದಿಯ ಜೊತೆ ಸಂಜನಾ ಅವರು ಕೇಳಿಕೊಂಡಿದ್ದರು.

ಇನ್ನೂ ನೆನ್ನೆ ವಿಚಾರಣೆಯ ವೇಳೆ ಸಂಜನಾ ಪೋಲಿಸರ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರವನ್ನು ನೀಡದೆ ಸತಾಯಿಸುತ್ತಿದ್ದರು ಆದರೆ ಕೊನೆಗೆ ಸ್ಪೋಟ’ಕ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾರೆ. ಹೌದು ಸ್ಯಾಂಡಲ್ವುಡ್ ನ ಕೆಟ್ಟ ಮದ್ದಿನ ಜಾ’ಲದಲ್ಲಿ ಸಂಜನಾ ಅವರಿಗೆ ದೊಡ್ಡ ದೊಡ್ಡವರ ಜೊತೆ ಸಂಪರ್ಕ ಇದೆ. ಒಟ್ಟಾಗಿ 24 ಜನರ ಹೆಸರುಗಳನ್ನು ಬಹಿರಂಗ ಪಡಿಸಿದ್ದಾರೆ.

ಆ 24 ಹೆಸರುಗಳಲ್ಲಿ ಸ್ಯಾಂಡಲ್ ವುಡ್ ಇಬ್ಬರು ತಾರೆಯರು ಮಾಜಿ ಶಾಸಕ ಮಗ, ಕಿರುತರೆಯ ನಾಲ್ಕು ಜನ ನಟರು, ಹಾಗೂ ಬ್ಯುಸಿನೆಸ್ ಮ್ಯಾನ್ ಮಕ್ಕಳ ಜೊತೆ ಪಾರ್ಟಿಯಲ್ಲಿ ಭಾಗವಹಿಸಿದ್ದೇನೆ ಎಂದು ಬಾಯಿ ಬಿಟ್ಟಿದ್ದಾಳೆ. ಇನ್ನೂ ಈ 24 ಜನರಿಗೆ ಈಗಾಗಲೇ ಆತಂಕ ಮನೆ ಮಾಡಿದೆ.

ಇನ್ನೂ ಸಂಜನಾ ಅವರಿಗೆ ಬ್ಲ’ಡ್ ಪರಿಶೀಲನೆ ಮಾಡಿದ ನಂತರ ಕೋರ್ಟಿಗೆ ಹಾಜರಿಪಡಿಸಿ ಇನ್ನೂ ಐದು ದಿನ ಸಿಸಿಬಿ ಕಸ್ಟ’ಡಿಗೆ ತೆಗೆದುಕೊಂಡಿದೆ‌. ಈಗಾಗಲೇ ರಾಗಿಣಿ ಇರುವ ಕೋಣೆಯಲ್ಲೆ ಸಂಜನಾ ಅವರನ್ನು ಇರಿಸಲಾಗಿದೆ‌. ರಾಗಿಣಿ ಸಂಜನಾ ಅರೆಸ್ಟ್ ಆಗಿದ್ದಾಯ್ತು ಮುಂದೆ ಇನ್ಯಾರನ್ನು ಅರೆಸ್ಟ್ ಮಾಡುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಇನ್ನೂ ಒಬ್ಬೊಬ್ಬರಾಗಿ ಯಾರೆಲ್ಲ ಮಹಾನುಭಾವರು ಇದರಲ್ಲಿ ಭಾಗಿಯಾಗಿದ್ದರೂ ಅವರಿಗೆಲ್ಲ ಸಿಸಿಬಿ ಶಾ’ಕ್ ನೀಡಲಿದೆ‌‌.