ನಮಸ್ತೆ ಸ್ನೇಹಿತರೆ ಕಳೆದ ವಾರ ನಟಿ ರಾಗಿಣಿಯ ಆಪ್ತ ರವಿಶಂಕರ್ ಅವರನ್ನು ಕಸ್ಟ’ಡಿಗೆ ತಗೆದುಕೊಂಡು ವಿಚಾರಣೆ ನಡೆಸಿದಾಗ ರಾಗಿಣಿಯ ಮಾಹಿತಿಯನ್ನು ನೀಡಿದ್ದರು. ಈ ಮಾಹಿತಿಯ ಮೇರೆಗೆ ರಾಗಿಣಿಯವರ ಮನೆ ಮೇಲೆ ಪೋಲಿಸರು ರೇ’ಡ್ ಮಾಡಿ ಮನೆಯಲ್ಲಿ ಡ್ರ’ಗ್ ಹಾಗೂ ಗಾಂ’ಜಾ ಸಿಗರೇಟ್ ವಶಪಡಿಸಿಕೊಂಡು ಸಂಜೆ 7 ಗಂಟೆಗೆ ಅರೆ’ಸ್ಟ್ ಮಾಡಿದ್ದರು. ಆದರೆ ಇಂದು ನಟಿ ಸಂಜನಾ ಅವರಿಗೂ ಕೂಡ ಪೋಲಿಸರು ಶಾಕ್ ನೀಡಿದ್ದಾರೆ. ಹೌದು ಸಂಜನ ಮನೆಯ ಮೇಲೆ ಬೆಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ರೇ’ಡ್ ಮಾಡಿದ್ದಾರೆ.

ಇನ್ನೂ ಸಂಜನಾ ಅವರ ಬಗ್ಗೆ ಸಿನಿಮಾ ವಿತರಕ ಪ್ರಶಾಂತ್ ಸಂಬರಗಿ ಅವರು ಡ್ರ’ಗ್ ಪ್ರಕರಣಗಳಲ್ಲಿ ಸಂಜನಾ ಕೂಡ ಇದ್ದಾರೆ ಎಂದು ಹೇಳಿದ್ದರು. ಇನ್ನು ನಿನ್ನೆಯು ಪ್ರಶಾಂತ್ ಸಂಬರಗಿ ಕ್ಯಾಸಿನೋ ದಲ್ಲಿ ಸಂಜನಾ ಅವರು ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದರು. ಇದು ಕೂಡ ಇಬ್ಬರ ನಡುವೆ ಬಹಳಷ್ಟು ಚರ್ಚೆಯಾಗಿತ್ತು. ಆದರೆ ಡ್ರ’ಗ್ ವಿಚಾರವಾಗಿ ಸಂಜನಾ ನನಗೂ ಇದಕ್ಕೂ ಏನೂ ಸಂಬಂಧ ಇಲ್ಲ ನಾನು ಇವತ್ತಿಗೂ ಈ ಕೆಲಸಕ್ಕೆ ಕೈ ಆಕಿಲ್ಲ. ನನ್ನ ಮೇಲೆ ಯಾರು ಆರೋ’ಪ ಮಾಡಿದ್ದಾರೋ ಅವರನ್ನ ಮೊದಲು ಕೇಳಿ ಎಂದು ಮಾಧ್ಯಮದ ಮುಂದೆ ಮಾತಾಡಿದ್ದರು. ಆದರೆ ಇದೀಗ ಸಂಜನಾ ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಳಿಬರುತ್ತಿದೆ.

ಹೌದು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ನೀಡಿದ ಹೇಳಿಕೆಯ ಆಧಾರದ ಮೇಲೆ ನಟಿ ಸಂಜನಾ ನಿವಾಸದ ಮೇಲೆ ಸಿಸಿಬಿ ದಾ’ಳಿ ನಡೆಸಿದೆ ಎನ್ನಲಾಗಿದೆ. ಹೌದು ಇಂದಿರಾನಗರದಲ್ಲಿರುವ ನಟಿ ಸಂಜನಾ ಅವರ ಮನೆಯ ಮೇಲೆ ಇಂದು ಬೆಳಗ್ಗೆ ಪುನಿಥ್ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಬಂದ 10 ಕ್ಕೂ ಹೆಚ್ಚು ಅಧಿಕಾರಿಗಳು ಶೋದ ಕಾರ್ಯಚರಣೆ ನಡೆಸುತ್ತಿದ್ದಾರೆ.

ಕಳೆದ ವಾರದಿಂದ ಸಂಜನಾ ಹೆಸರು ಕೇಳಿ ಬರುತ್ತಿತ್ತು ಆದರೆ ಯವುದೇ ನೋಟಿಸ್ ನೀಡಿರಲಿಲ್ಲ ಆದರೆ ಸಂಜನಾ ಆಪ್ತ ಪೃಥ್ವಿ ಶೆಟ್ಟಿ ನಿಡಿರುವ ಮಾಹಿತಿ ಮೇರೆಗೆ ಪೋಲಿಸ್ ರೇ’ಡ್ ಮಾಡಿದ್ದಾರೆ. ಇನ್ನೂ ಈ ಶೋಧ ಕಾರ್ಯಾಚರಣೆಯಲ್ಲಿ ಮೂರು ಮೊಬೈಲ್ ಗಳು. ಲ್ಯಾಪ್ ಟಾಪ್ ಪೆನ್ ಡ್ರೈವ್ ಸಿಸಿಬಿ ಅಧಿಕಾರಿಗಳು ವಶ’ಪಡಿಸಿಕೊಂಡಿದ್ದಾರೆ. ನಿನ್ನೆ ಕೊರ್ಟಿನಲ್ಲಿ ಸರ್ಚ್ ವಾರೆಂ’ಟ್ ಪಡೆದು ಈ ದಿನ ಪೋಲಿಸರು ದಾ’ಳಿ ಮಾಡಿದ್ದಾರೆ.