Advertisements

ಇವರಿಬ್ಬರಿಗೂ ಬುದ್ಧಿಯೇ ಬರುವದಿಲ್ಲವೇನೋ ? ಮಧ್ಯರಾತ್ರಿಯಲ್ಲಿ ಇವರಿಬ್ಬರು ಮಾಡಿಕೊಂಡಿದ್ದೇನು ನೋಡಿ..

Cinema

ಸ್ಯಾಂಡಲ್ವುಡ್ ನಲ್ಲಿ ಬಿರುಗಾಳಿ ಎಬ್ಬಸಿರುವ ಪ್ರಕರಣಕೆ ಸಂಬಂಧಪಟ್ಟಂತೆ ನಟಿಯರಾದ ತುಪ್ಪದ ಬೆಡಗಿ ರಾಗಿಣಿ ಮತ್ತು ಸಂಜನಾ ಗರ್ಲಾನಿ ಈಗಾಗಲೇ ಕಂಬಿಗಳ ಹಿಂದೆ ದಿನ ಕಳೆಯುತ್ತಿದ್ದಾರೆ. ಆದರೂ ಇವರಿಬ್ಬರಿಗೆ ಬುದ್ದಿ ಬಂದಿಲ್ಲ ಅನ್ನಿಸುತ್ತೆ. ಇನ್ನು ಇದಕ್ಕೂ ಮುಂಚೆ ಮಹಿಳಾ ಸಾಂತ್ವಾನ ಕೇಂದ್ರದಲ್ಲಿದ್ದಾಗಲೇ ಒಂದು ಸಣ್ಣ ವಿಷಯಕೋಸ್ಕರ ಕಿ’ತ್ತಾಡಿಕೊಂಡು ಸುದ್ದಿಯಾಗಿದ್ದ ಇವರು ಮತ್ತೆ ರಾಜಿಯಾಗಿ ಆಪ್ತ ಸ್ನೇಹಿತರಂತೆ ಒಂದಾಗಿದ್ದರು. ಈಗ ಪರಪ್ಪನ ಅಗ್ರಹಾರದ ಒಂದೇ ಜೈಲಿನಲ್ಲಿದ್ದ ಇಬ್ಬರು ನಟಿಯರು ಮತ್ತೆ ಕಿತ್ತಾಡಿಕೊಂಡು ಬೇಡದ ರಾದ್ಧಾಂತ ಮಾಡಿಕೊಂಡಿದ್ದಾರೆ. ಅದು ಸಂಜನಾ ಹುಟ್ಟುಹಬ್ಬದ ಹಿಂದಿನ ದಿನವೇ ರಾಗಿಣಿಯೊಂದಿಗೆ ಕಿ’ರಿಕ್ ಮಾಡಿಕೊಂಡಿದ್ದಾರೆ.

Advertisements

ಬಟ್ಟೆಯ ವಿಚಾರದಲ್ಲಿ ಸಂಜನಾ ಮತ್ತು ರಾಗಿಣಿ ಮಧ್ಯರಾತ್ರಿಯಲ್ಲಿ ಒಬ್ಬರನೊಬ್ಬರನ್ನ ನಿಂ’ಧಿಸಿಕೊಂಡು ಪೊಲೀಸ್ ಸಿಬ್ಬಂದಿಗಳ ಮುಂದೆಯೇ ಜ’ಗಳ ಮಾಡಿಕೊಂಡಿದ್ದಾರೆ. ಇನ್ನು ಇವರ ಕಿತ್ತಾಟವನ್ನ ನೋಡಿ ಅವರ ಜ’ಗಳವನ್ನ ನಿಲ್ಲಿಸಲಾಗದೆ ಬೇಸತ್ತ ಪೊಲೀಸರು ಇಬ್ಬರು ನಟಿಯರಿಗೂ ತರಾಟೆ ತೆಗೆದುಕೊಂಡಿದ್ದಾರೆ. ನಿಮ್ಮ ಆಟಗಳು ಜೈ’ಲಿನಲ್ಲಿ ನಡೆಯುವುದಿಲ್ಲ. ಅದೇನಿದ್ದರೂ ಹೊರಗಡೆ ಮಾತ್ರ ಎಂದು ರಾಂಗ್ ಆದ ಅಧಿಕಾರಿಗಳು ಇಬ್ಬರಿಗೂ ಬೇರೆ ಬೇರೆ ಪ್ರತ್ಯೇಕ ಸೆಲ್ ನಲ್ಲಿ ಇರಿಸುವಂತೆ ಆರ್ಡರ್ ಮಾಡಿದ್ದಾರೆ.

ಸಂಜನಾ ರಾಗಿಣಿಯನ್ನ ಬೇರೆ ಬೇರೆ ಜೈಲಿನ ಕೊಠಡಿಯಲ್ಲಿಟ್ಟಿರುವ ಅಧಿಕಾರಿಗಳು ಎರಡೂ ಕೊಠಡಿಗಳಿಗೂ ಪ್ರತ್ಯೇಕ ಸಿಬ್ಬಂದಿಯನ್ನ ನೇಮಕ ಮಾಡಿದ್ದಾರೆ. ಕಳೆದ ಮಧ್ಯರಾತ್ರಿ ೧೨ ಗಂಟೆಗೆ ಒಂದೇ ಕೊಠಡಿಯಲ್ಲಿದ್ದ ಇವರಿಬ್ಬರ ಕಿ’ತ್ತಾಟ ಶುರುವಾಗಿದ್ದು ಇದಕ್ಕೆಲ್ಲಾ ಬ್ರೇಕ್ ಹಾಕುವ ಸಲುವಾಗಿ ಇಬ್ಬರಿಗೂ ಮಹಿಳೆಯರಿರುವ ಬೇರೆ ಬೇರೆ ಕೊಠಡಿಗಳಲ್ಲಿ ಇರಿಸುವ ವ್ಯವಸ್ಥೆ ಮಾಡಲಾಗಿದೆ. ಇನ್ನು ಈ ದಿನ ಸಂಜನಾ ಹುಟ್ಟುಹಬ್ಬ ಇದ್ದು ಈಗ ಬರ್ತ್ ಡೇ ಶುಭಾಶಯ ಕೂಡ ತಿಳಿಸುವವರು ಇಲ್ಲವಾಗಿದ್ದಾರೆ. ತನ್ನ ಹುಟ್ಟುಹಬ್ಬದ ದಿನದಂದು ಅದ್ದೂರಿಯಾಗಿ ಪಾರ್ಟಿ ಮಾಡಿಕೊಂಡು ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದ ಸಂಜನಾಗೆ ಪರಪ್ಪನ ಅಗ್ರಹಾರದ ಕಂಬಿಗಳ ಹಿಂದೆ ಕಾಲ ಕಳೆಯುವಂತಾಗಿದೆ.