Advertisements

ರಾಗಿಣಿ ಸಂಜನಾ ಆಯ್ತು ಈಗ ಡ್ರ’ಗ್ ದಂದೆಯಲ್ಲಿ ಇನ್ನೊಬ್ಬ ಖ್ಯಾತ ನಟಿ ಹೆಸರು ಬಹಿರಂಗ! ಆ ನಟಿ ಇವರೇ ನೋಡಿ.

Cinema

ಸ್ಯಾಂಡಲ್ವುಡ್ ಗೆ ಅದೇನು ಆಗಿದೆಯೋ ಏನೋ ಇದವರೆಗೂ ಸ್ಯಾಂಡಲ್ವುಡ್ ನಲ್ಲಿ ಯಾವುದೇ ರೀತಿ ಇಷ್ಟೊಂದು ಬಿರುಗಾಳಿ ಹೆಬ್ಬಿರಲಿಲ್ಲ ಎಲ್ಲಿ ನೋಡಿದರು ಸ್ಯಾಂಡಲ್ವುಡ್ ದೇ ಸಮಾಚಾರ. ಈ ಸುದ್ದಿಗಳನ್ನು ಕೇಳಿದರೆ ಸ್ಯಾಂಡಲ್ವುಡ್ ಗೆ ಹಾಗು ಹಲವು ಒಳ್ಳೆಯ ನಟರಿಗೆ ಅವಮಾನ. ನೆನ್ನೆ ಸಂಜೆ ಇಂದಲೂ ಒಂದರ ಮೇಲೊಂದು ಬ್ರೇಕಿಂಗ್ ಸುದ್ದಿಗಳು ಕೇಳಿ ಬರುತ್ತಲೇ ಇವೆ. ಇನ್ನೂ ಸ್ಯಾಂಡಲ್ವುಡ್ ನ ಇಬ್ಬರು ನಟಿಯರು ಲಿಸ್ಟ್ ಹೆಸರು ಕೇಳಿಬಂದಿವೆ. ಹೌದು ಸ್ನೇಹಿತರೆ ನಟಿ ರಾಗಿಣಿ ಸೇರಿದಂತೆ ಸಂಜನಾ ಅವರ ಹೆಸರು ಕೇಳಿ ಬಂದಿದ್ದು ಮೊತ್ತಬ್ಬ ನಟಿಯ ಹೆಸರು ಕೂಡ ಪತ್ತೆಯಾಗಿದೆ. ನೆನ್ನೆ ರಾಗಿಣಿಯವರ ಆಪ್ತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಮಾಡಿದ ನಂತರ. ಪೊಲೀಸರು ನಟಿ ರಾಗಿಣಿಯವರಿಗೆ ಕೂಡಲೇ ವಿಚಾರಣೆಗೆ ನೀವು ಬರಬೇಕೆಂದು ನೋಟಿಸ್ ನೀಡಿದ್ದರು. ಆದರೆ ನೆನ್ನೆ ಮಧ್ಯ ರಾತ್ರಿಯೇ ರಾಗಿಣಿ ಮನೆ ಬಿಟ್ಟು ಹೊರಗಡೆ ಹೋಗಿದ್ದಾರೆ ಎಂದು ಸೆಕ್ಯೂರಿಟಿ ಗಾರ್ಡ್ ತಿಳಿಸಿದ್ದಾರೆ.

Advertisements

ಆದರೆ ನಟಿ ನಾನು ಸಮಾಜದಲ್ಲಿ ಒಬ್ಬ ಪ್ರಜೆಯಾಗಿ ವಿಚಾರಣೆಗೆ ಬರುತ್ತೇನೆ. ನಾನು ಏನು ಮುಚ್ಚಿಡುವುಡುವುದು ಏನೂ ಇಲ್ಲ ನನಗೆ ಅರೋಗ್ಯ ಸರಿಯಿಲ್ಲ ಎಂಬ ಅನಾರೋಗ್ಯದ ನೆಪವನ್ನು ಇಟ್ಟುಕೊಂಡು ನಾನು ಸೋಮವಾರ ಆಜರಾಗುತ್ತೇನೆ ಎಂದಿದ್ದಾರೆ. ಇನ್ನೂ ಸಂಜನಾ ಅವರ ಆಪ್ತನನ್ನು ವಶಪಡಿಸಿಕೊಂಡು ವಿಚಾರಣೆಯನ್ನು ಮಾಡುತ್ತಿದ್ದಾರೆ. ಪ್ರಮುಖವಾಗಿ ಸಾಕ್ಷಿಗಳು ಸಿಕ್ಕಿ ಸಂಜನಾ ಅವರಿಗೂ ಕೂಡ ವಿಚಾರಣೆಯನ್ನು ಮಾಡಲು ಪೊಲೀಸರು ನೋಟಿಸ್ ನೀಡುವ ಸಾಧ್ಯತೆ ಇದೆ. ಇನ್ನೂ ಇಬ್ಬರಿಬ್ಬರ ಕಥೆ ಒಂದೇ ಆಗಿದ್ದು ಇನೊಬ್ಬ ಕನ್ನಡ ನಟಿಯ ಕಥೆ ಕೂಡ ಇದೆ ಆಗಿದೆ. ಹೌದು ಈ ನಟಿಯ ಆಪ್ತನನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಹೌದು ಅವರು ಕೂಡ ಹಲವು ಸಿನಿಮಾಗಳ ಮೂಲಕ ಹೆಸರು ವಾಸಿಯನ್ನು ಹೊಂದಿದ್ದವರು. ಅವರೇ ನಟಿ ಶರ್ಮಿಳಾ ಮಾಂಡ್ರೆ ಇವರ ಆಪ್ತನನ್ನು ವಶಪಡಿಸಿಕೊಂಡು ವಿಚಾರಣೆಗೆ ಕರೆದೊಯ್ದಿದ್ದಾರೆ. ಈ ಹಿಂದೆ ಶರ್ಮಿಳಾ ಮಾಂಡ್ರೆ ಅವರು ಇದರ ಬಗ್ಗೆ ನನಗೆ ಏನೂ ತಿಳಿದಿಲ್ಲ ನಮ್ಮ ಕುಟುಂಭದವರೆಲ್ಲ ಸಿನಿಮಾ ನಿರ್ಮಾಪಕರು ನಾನು ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು. ಆದರೆ ಇಂದು ಶರ್ಮಿಳಾ ಮಾಂಡ್ರೆ ಯವರಿಗೆ ಕೋವಿಡ್ ಪಾಸಿಟಿವ್ ಬಂದಿದೆ ಅಷ್ಟೇ ಅಲ್ಲದೆ ನಮ್ಮ ಮನೆಯವರಿಗೂ ಸಹ ಪಾಸಿಟಿವ್ ಬಂದಿದೆಎಂದು ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆಪ್ತ ದಂ,ದೆಯಲ್ಲಿ ಸಿಲುಕಿರುವ ವಿಚಾರವಾಗಿ ಎಲ್ಲಿ ನನ್ನ ಬಂಡವಾಳ ಬಲಾಗುತ್ತದೆ ಎಂದು ಶರ್ಮಿಳಾ ಅವರು ಬಚಾವ್ ಆಗುವುದಕ್ಕೆ ಈ ರೀತಿ ಜಾಲತಾಣದಲ್ಲಿ ಪೋಸ್ಟ್ ಅನ್ನು ಹಾಕಿಕೊಂಡಿದ್ದಾರೆ ಎನ್ನುವುದು ಅನುಮಾನ ಮೂಡಿದೆ.

ಇನ್ನು ಇದೆ ರೀತಿ ಒಬ್ಬರ ಮೇಲು ಒಬ್ಬರು ಹೆಸರುಗಳು ಕೇಳಿ ಬರುತಿದ್ದರೆ. ಇವರದ್ದೆಲ್ಲ ತೆರೆಮೇಲೆ ಅಷ್ಟೇ, ನಿಜ ಜೀವನದಲ್ಲಿ ಇವರ ಬಂಡವಾಳ ಇಷ್ಟೇ ಎನ್ನುವುದು ಗೊತ್ತಾಗುತ್ತದೆ. ಇನ್ನು ಸಾಲು ಸಾಲಾಗಿ ನಟಿಯರ ಹೆಸರಗಳು ಕೇಳಿ ಬರುತಿದ್ದು ಮುಂದಿನ ದಿನಗಳಲ್ಲಿ ಇನ್ನು ಹಲವರ ಮಾಹಿತಿಗಳು ಸಿಕ್ಕಿ ಪೊಲೀಸರು ತನಿಖೆ ಮಾಡುವುದರಲ್ಲಿ ಸಂದೇಹವೇ ಇಲ್ಲ ಯಾರು ಕೂಡ ಇದರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ, ಯಾರ ಯಾರ ಬಂಡವಾಳ ಬಯಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.