Advertisements

ಡ್ರ’ಗ್ ಪ್ರ,ಕರಣಗಳ ಬೆನ್ನಲ್ಲೇ ಸ್ಯಾಂಡಲ್ವುಡ್ ನಟಿಗೆ ಕೊರೊನ ಪಾಸಿಟಿವ್, ಮನೆಯಲ್ಲೇ ಸೆಲ್ಫ್ ಕ್ವಾರಂಟೈನ್.

Cinema

ಚಂದನವನದಲ್ಲಿ ಈಗ ಎಲ್ಲಿ ನೋಡಿದರು ಕೆ,ಟ್ಟ ಮ,ದ್ದಿನ ಮಾಹಿತಿಗಳು ಹೊರ ಬೀಳುತ್ತಲೇ ಇವೆ, ಈಗಾಗಲೇ ಈ ದಾಂ,ಲೆಯಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಎನ್ನುವುದನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಕೆಲವು ಮಾಹಿತಿಗಳ ಪ್ರಕಾರ ಸ್ಯಾಂಡಲ್ವುಡ್ ನಟಿಯರ ಹೆಸರು ಕೂಡ ಬಯಲಾಗಿದೆ ಹೌದು ಖ್ಯಾತ ನಟಿ ರಾಗಿಣಿ ಹಾಗೂ ಸಂಜನಾ ಅವರ ಹೆಸರುಗಳು ಕೇಳಿ ಬಂದಿದ್ದು ಪೊಲೀಸರು ವಿಚಾರಣೆಗೆ ಹಾಜರಿಯಾಗಬೇಕೆಂದು ನಟಿಯರಿಗೆ ನೋಟಿಸ್ ಅನ್ನು ನೀಡಿದ್ದಾರೆ. ಇನ್ನೂ ಈ ಹಿಂದೆ ಶರ್ಮಿಳಾ ಮಾಂಡ್ರೆ ಅವರಿಗೆ ಇದರ ನಂಟು ಇದೆ ಎನ್ನುವ ಸುದ್ದಿ ಕೇಳಿ ಬಂದಿತ್ತು ಈ ವಿಚಾರವಾಗಿ ನಟಿ ಶರ್ಮಿಳಾ ಮಾಂಡ್ರೆ ಅವರು ನನಗೆ ಇದರ ಬಗ್ಗೆ ಇದುವರೆಗೂ ಅನುಭವ ಆಗಿಲ್ಲ, ನಮ್ಮ ತಾತ, ನಮ್ಮ ತಂದೆಯವರೆಲ್ಲ ಸಿನಿಮಾ ನಿರ್ಮಾಪಕರು ನಾನು ಕೂಡ ಸಿನಿಮಾ ಹಿನ್ನೆಲೆಯಿಂದ ಬಂದಿದ್ದೇನೆ ಎಂದು ಹೇಳಿಕೆಯನ್ನು ನೀಡಿದ್ದರು.

Advertisements

ಇನ್ನೂನಟಿ ಶರ್ಮಿಳಾ ಮಾಂಡ್ರೆ ಅವರು ಲಾಕ್ ಡೌನ್ ಸಮಯದಲ್ಲಿ ಕೂಡ ಹೊರಗಡೆ ಬಂದು ಕಾರನ್ನು ಡ್ಯಾಮೇಜ್ ಮಾಡಿಕೊಂಡು ವಿವಾದಕ್ಕೆ ಸಿಲುಕಿದ್ದರು. ಇನ್ನೂ ಈಗ ಶರ್ಮಿಳಾ ಮಾಂಡ್ರೆ ಸ್ವತಃ ಟ್ವೀಟ್ ಮಾಡಿ ನನಗೆ ಹಾಗು ನಮ್ಮ ಕುಟುಂಭ ಹಾಗೂ ಕೆಲವು ಸಿಬ್ಬಂದಿವರಿಗೆ ಕೋ,ವಿಡ್ ಇರುವುದು ಪತ್ತೆಯಾಗಿದೆ. ನಮಗೆ ಹೆಚ್ಚಾಗಿ ರೋಗ ಲಕ್ಷಣ ಇಲ್ಲದೆ ಇರುವುದರಿಂದ ಮನೆಯಲ್ಲಿಯೇ ಇದ್ದೇವೆ. ಇನ್ನು ನಾವು ಡಾಕ್ಟರ್ ಸಲಹೆಯಂತೆ ಚಿಕೆತ್ಸೆಯನ್ನು ಮನೆಯಲ್ಲಿಯೇ ಪಡೆಯುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣ ಹೇಳಿಕೊಂಡಿದ್ದಾರೆ.

ಇನ್ನೂ ಸ್ಯಾಂಡಲ್ವುಡ್ ನಲ್ಲಿ ಕೆ,ಟ್ಟ ಮ,ದ್ದಿನ ವಿಚಾರವಾಗಿ ಇಂದ್ರಜಿತ್ ಲಂಕೇಶ್ವರ್ ಅವರು ಹೋರಾಡುತಿದ್ದಾರೆ. ಯಾರು ಯಾರು ಬಾಗಿ ಯಾಗಿದ್ದಾರೆ ಅವರ ಲಿಸ್ಟ್ ಅನ್ನು ಈಗಾಗ್ಲೇ ಪೊಲೀಸರಿಗೆ ತಿಳಿಸಿದ್ದಾರೆ. ಇನ್ನೂ ಪ್ರಕರಣಕ್ಕೆ ಸಂಬಂದಿಸಿದ ಕೆಲವು ನಟಿಯರ ಮಾಹಿತಿ ಸಿಕ್ಕಿದ್ದು ವಿಚಾರಣೆಗೆ ಬರಲು ಹೇಳಿದ್ದಾರೆ. ಇನ್ನೂ ಯಾರು ಯಾರು ಇದರಲ್ಲಿ ಭಾಗಿಯಾಗಿದ್ದರೋ ಅವರಿಗೆಲ್ಲ ಭೀತಿ ಶುರುವಾಗಿದ್ದು ಮುಂದಿನ ದಿನಗಳಲ್ಲಿ ಅವರ ಮುಖವಾಡ ಕಳಚಿ ಬೀಳುತ್ತದೆ. ಒಟ್ಟಿನಲ್ಲಿ ಈ ಕೆ,ಟ್ಟ ಮ,ದ್ದು ಸಂಪೂರ್ಣವಾಗಿ ನಾಶವಾಗಬೇಕು ಮುಂದಿನ ಪೀಳಿಗೆಯ ಯುವಕರಿಗೆ ಇದರಿಂದ ಯಾವುದೇ ಪರಿಣಾಮ ಬೀಳಬಾರದು.