Advertisements

ಅಕಾಲಿಕವಾಗಿ ಅಣ್ಣ ತಮ್ಮಂದಿರನ್ನು ಕಳೆದುಕೊಂಡ ನಟರು ಯಾರ್ಯಾರು ಗೊತ್ತೇ! ನಿಜಕ್ಕೂ ಕಣ್ಣೀರು ಬರುತ್ತೆ..

Cinema

ಯಾಕೊ ಏನೋ ನಮ್ಮ ಕನ್ನಡ ಚಿತ್ರರಂಗ ಹಾಗೂ ದಕ್ಷಿಣ ಭಾರತ ಸಿನಿಮಾರಂಗದಲ್ಲಿ ಟೈಮ್ ಸರಿ ಇಲ್ಲ ಅಂತ ಕಾಣುತ್ತದೆ.ಒಬ್ಬರ ಹಿಂದೆ ಒಬ್ಬರಂತೆ ಎಲ್ಲರೂ ಕೂಡ ಇಹ ಲೋಕವನ್ನು ತ್ಯಜಿಸಿ ಬಾರದ ಲೋಕಕ್ಕೆ ತೆರಳುತ್ತಿದ್ದಾರೆ. ಅದರಲ್ಲೂ ಅಣ್ಣನನ್ನು ಕಳೆದುಕೊಂಡ ತಮ್ಮ, ತಮ್ಮನನ್ನು ಕಳೆದುಕೊಂಡ ಅಣ್ಣಂದಿರು ಕಣ್ಣೀರಿಡುತ್ತಿದ್ದಾರೆ ಹಾಗಾದರೆ ನಮ್ಮ ಕನ್ನಡ ಚಿತ್ರರಂಗ ಹಾಗೂ ದಕ್ಷಿಣ ಭಾರತೀಯ ಸಿನಿರಂಗದಲ್ಲಿ ಅತಿ ಚಿಕ್ಕ ವಯಸ್ಸಿಗೆ
ತಮ್ಮ ಅಣ್ಣನನ್ನು ಕಳೆದು ಕೊಂಡಿರೋದು ಅಣ್ಣ ತಮ್ಮನನ್ನು ಕಳೆದುಕೊಂಡಿರೊ ಸ್ಟಾರ್ ನಟರ ಬಗ್ಗೆ ನೋಡಿ. ಹೌದು ಕನ್ನಡ ಚಿತ್ರರಂಗದ ಖ್ಯಾತ ನಾಯಕ ನಟರಾದ ಅನಂತ್ ನಾಗ್ ಹಾಗೂ ಶಂಕರ್ ನಾಗ್ ಅವರು ತುಂಬಾನೇ ಅಚ್ಚುಮೆಚ್ಚಿನ ಅಣ್ಣ ತಮ್ಮಂದಿರು.

[widget id=”custom_html-3″]

Advertisements

ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಈ ಇಬ್ಬರು ನಟರು ಕೂಡ ತುಂಬಾನೇ ಅತ್ಯದ್ಭುತ ಕಲಾವಿದರು ಎನಿಸಿಕೊಂಡಿದ್ದರು. ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗದಲ್ಲಿ ಮೆರೆಯುವ ವೇಳೆಯಲ್ಲಿ ತಮ್ಮ 35ನೇ ವಯಸ್ಸಿನಲ್ಲಿ ಕಾರು ಅಪ’ಘಾ’ತದಲ್ಲಿ ನಿ’ಧ’ನ ಹೊಂದಿದ್ದರು. ಇದು ಅನಂತ್ ನಾಗ್ ರವರಿಗೆ ನಿಜಕ್ಕೂ ತುಂಬಲಾರದ ನೋವು ನಷ್ಟವೇ ಸರಿ. ಇನ್ನು ತೆಲುಗು ಚಿತ್ರರಂಗದ ಖ್ಯಾತ ನಾಯಕನಟ ರವಿತೇಜ ಹಾಗೂ ಅವರ ತಮ್ಮ ಭರತ್ ರಾಜ್ ರವಿತೇಜ ಅವರ ಸಹೋದರ ಭರತ್ ರಾಜ್ ಅವರು
ಅ’ಪ’ಘಾತವೊಂದರಲ್ಲಿ ನಿ’ಧ’ನ ಹೊಂದಿದ್ದರು. ಇನ್ನು ತೆಲುಗು ಚಿತ್ರರಂಗದ ಖ್ಯಾತ ನಟರಾದ ಬಾಲಕೃಷ್ಣ ಹಾಗೂ ಹರಿಕೃಷ್ಣ ಬಾಲಕೃಷ್ಣ ಅವರ ಅಣ್ಣನಾದ ನಟ ಹರಿಕೃಷ್ಣ ಅವರು ಕಾರು ಅ’ಪ’ಘಾತದಲ್ಲಿ ನಿ’ಧ’ನ ಹೊಂದಿದ್ದರು.

[widget id=”custom_html-3″]

ಇನ್ನು ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಇಬ್ಬರೂ ಕೂಡ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿದ್ದರು. ಯುವಸಾಮ್ರಾಟ್ ನಟ ಚಿರಂಜೀವಿ ಸರ್ಜಾ ಅವರು ಹೃದಯಾ’ಘಾ’ತದಿಂದ ನಿ’ಧ’ನ ಹೊಂದಿದ್ದರು. ಇನ್ನು ಮೊನ್ನೆಯಷ್ಟೇ ಕೇವಲ 40 ದಿನಗಳ ಹಿಂದೆ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರ ಪ್ರೀತಿಯ ಸಹೋದರ ಪ್ರೀತಿಯ ತಮ್ಮ ನಮ್ಮ ನಿಮ್ಮೆಲ್ಲರ ಮೆಚ್ಚಿನ ಪುನೀತ್ ರಾಜ್ ಕುಮಾರ್ ಅವರು ಕೂಡ ಕನ್ನಡ ಚಿತ್ರರಂಗದ ಮೂರು ರತ್ನಗಳು ಅನ್ನಿಸಿಕೊಂಡಿದ್ದ ಪುನೀತ್ ರಾಜ್ ಕುಮಾರ್ ಅವರು ಇಹ ಲೋಕವನ್ನು ತ್ಯಜಿಸಿದರು.

[widget id=”custom_html-3″]

ಇವರು ಕೂಡ ಹೃದಯ’ಘಾ’ತದಿಂದ ನಿ’ಧ’ನ ಹೊಂದಿದರು. ಇದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವೆ ಸರಿ. ಇನ್ನು ಇಷ್ಟೇ ಅಲ್ಲದೆ ಅರ್ಜುನ್ ಸರ್ಜಾ ಅವರ ಸಹೋದರ ಕಿಶೋರ್ ಸರ್ಜಾ ಅವರು ಕೂಡ ನಿ’ಧ’ನ ಹೊಂದಿದ್ದಾರೆ. ಈ ಎಲ್ಲ ನಟರೂ ಕೂಡ ಕನ್ನಡ ಚಿತ್ರರಂಗ ಹಾಗೂ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತುಂಬಾನೇ ಯಶಸ್ವಿ ನಾಯಕ ನಟರಾಗಿ ಮಿಂಚಿದರು. ಆದರೆ ವಿಧಿಯಾಟದ ಮುಂದೆ ತಮ್ಮ ಚಿಕ್ಕವಯಸ್ಸಿನಲ್ಲೇ ಹಸುನೀಗಿದ್ದಾರೆ..

[widget id=”custom_html-3″]