Advertisements

ನಟಿ ರಮ್ಯಾ ಬಗ್ಗೆ ನಿಮಗೆಷ್ಟು ಗೊತ್ತು..? ಈಗ ಇವರು ಮಾಡ್ತಿರೋದೇನು ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ಚಂದನವನ ಕಂಡ ಪ್ರತಿಭಾನ್ವಿತ ಹಾಗೂ ದಶಕಗಳ ಕಾಲ ಚಿತ್ರರಂಗದಲ್ಲಿ ನೆಲೆಯೂರಿದ್ದ ಸಿನಿರಸಿಕರಿಗೆ ರಸದೂಟ ನೀಡಿ ಮೋಹಕತಾರೆ ಯಾದವರು ನಟಿ ರಮ್ಯ ಹೌದು ಪಾರ್ವತಮ್ಮ ರಾಜಕುಮಾರ್ ನ ಬ್ಯಾನರ್ ನಡಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಾಯಕತ್ವದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ ನಟಿ ರಮ್ಯಾ ಬಹುತೇಕ ಹಿರಿಯ ಮತ್ತು ಕಿರಿಯ ನಟರೊಂದಿಗೆ ನಟಿಸಿ ಇವರು 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ ಇದರ ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾ ರಂಗದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ ದಶಕಗಳ ಹಿಂದೆ ನಟಿ ರಮ್ಯಾ ಕರುನಾಡ ಮನೆ ಮಗಳಾಗಿದ್ದರೂ ಮೋಹಕ ತಾರೆ ತಮ್ಮ ನಟನೆಯಿಂದ ಕೋಟ್ಯಾನುಕೋಟಿ ಅಭಿಮಾನಿ ಗಳನ್ನು ಸಂಪಾದಿಸಿದ್ದಾರೆ

Advertisements

ನಂತರ ರಾಜಕೀಯಕ್ಕೆ ಧುಮುಕಿದ ನಟಿ ಚಿತ್ರರಂಗವನ್ನು ಕಡಿಮೆ ಮಾಡಿದ್ದಾರೆ ಕನ್ನಡ ಚಿತ್ರರಂಗದಲ್ಲಿ ಒಂದು ದಶಕಗಳ ಕಾಲ ಸ್ಯಾಂಡಲ್ ವುಡ್ ಕ್ವೀನ್ ಬೆಳ್ಳಿತೆರೆಯ ಮೇಲೆ ನಟನೆ ಮಾಡಿದ ರಮ್ಯಾ ಸದ್ಯ ನಟನೆ ಇಂದ ದೂರ ಉಳಿದಿದ್ದಾರೆ ಆದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಅಸಂಗತವಾಗಿದ್ದು ತಮ್ಮ ದಿನಚರಿ ವಿಷಯಗಳ ಬಗ್ಗೆ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ ಇನ್ನೂ ರಮ್ಯಾ ಅವರು ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಸದೆ ಕೂಡ ಆಗಿದ್ದರು ಹಾಗೂ ಕೆಲ ತಿಂಗಳುಗಳ ಕಾಲ ಕಾಂಗ್ರೆಸ್ ಪಕ್ಷದ ಮುಖ್ಯ ಹುದ್ದೆಯನ್ನು ನಿಭಾಯಿಸಿದ್ದರು ಅನಂತರ ಕೆಲಸಕ್ಕೂ ಕೂಡ ರಾಜೀನಾಮೆ ನೀಡಿದ್ದರಿಂದ ಅಂತರ ಕಾಯ್ದುಕೊಂಡಿದ್ದಾರೆ ನಟಿ ರಮ್ಯಾ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುವ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ

ಮೋಹಕ ತಾರೆ ರಮ್ಯಾ ಅವರ ಬಳಿ ಇರುವಂತಹ ಕಾರುಗಳ ಬಗ್ಗೆ ಈಗ ತಿಳಿಯೋಣ ಬಿ ಎಲ್ ಡಿ ಕಾರ್ 250 ಈ ಕಾರಿನ ಬೆಲೆ 62 ಲಕ್ಷ ರೂಪಾಯಿಗಳು ಈ ಕಾರಿನ ಟಾಪ್ ಸ್ಪೀಡ್ ಗಂಟೆಗೆ 212 ಕಿಲೋಮೀಟರ್ ಗಳು,ಆರ್ ಡಿ ಕ್ಯೂ ಸೆವೆನ್ ಈ ಕಾರಿನ ಬೆಲೆ 82 ಲಕ್ಷ ರೂಪಾಯಿಗಳು ಈ ಕಾರಿನ ಸ್ಪೀಡ್ ಗಂಟೆಗೆ 212 ಕಿಲೋಮೀಟರ್ ಗಳು, ಟೊಯೋಟಾ ಇನ್ನೋವಾ ಈ ಕಾರಿನ ಬೆಲೆ 18 ಲಕ್ಷ ರೂಪಾಯಿಗಳು ರಮ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ ಕನ್ನಡ ಕಿರುತೆರೆಯ ಕಲಾವಿದರ ಹಾಗೂ ರಾಜಕೀಯ ಘಟನೆಗಳ ಕುರಿತು ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುತ್ತಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..