Advertisements

ಯಾರೇ ನೀನು ಚೆಲುವೆ ಚಿತ್ರದ ನಟಿ ಸಂಗೀತಾ ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ? ಗ್ರೇ’ಟ್..

Cinema

ಯಾರೇ ನೀನು ಚೆಲುವೆ.. ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿದ ಚಿತ್ರ. ಈ ಚಿತ್ರವನ್ನು ನೋಡಿ ತುಂಬಾ ಜನ ಪ್ರೀತಿ ಮಾಡಲು ಶುರುಮಾಡಿದರು.. ಅದರಲ್ಲೂ ನಟಿ ಸಂಗೀತರನ್ನು ಡ್ರೀಮ್ ಗ’ರ್ಲ್ ನಂತೆ ಊಹಿಸಿಕೊಂಡರು ಯುವಕರು. ಆಗಾದ್ರೆ ನಟಿ ಸಂಗೀತಾ ಎಲ್ಲಿದ್ದಾರೆ, ಏನು ಮಾಡ್ತಿದಾರೆ ಅನ್ನೋ ಪ್ರಶ್ನೆ ಉಟ್ಟುವುದು ಸಹಜ.. ದಕ್ಷಿಣ ಭಾರತದಲ್ಲಿ ನಾಲ್ಕು ಬಾಷೆಗಳಲ್ಲಿ ನಟಿಸಿದ ನಟಿ ಸಂಗೀತ 2 ಸಾವಿರದ ಇಸವಿಯಲ್ಲಿ ಕ್ಯಾಮರಾ ಮ್ಯಾ’ನ್ ಸರ್ವನ್ ಅವರನ್ನ ಮದುವೆಯಾದರು.. ಮದುವೆಯಾಗಿದ್ದೇ ತಡ ನಾನು ಇನ್ನು ಮುಂದೆ ಯಾವ ಚಿತ್ರದಲ್ಲೂ ನಟಿಸುವುದಿಲ್ಲ ಎಂದು ಪ್ರಕಟಿಸಿದರು ಈ ನಟಿ.

Advertisements

ಸಂಗೀತ ಅವರು ಸಿನಿಮಾದಲ್ಲೇ ಅಲ್ಲಾ.. ನಿಜ ಜೀವನದಲ್ಲೂ ಕೂಡ ತುಂಬಾ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವವರು. ಸಾಮಾನ್ಯ ಜೀವನವನ್ನು ನಡೆಸಲು ಇಚ್ಚಿಸುವ ಈ ನಟಿ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.. ತಾನಾಯ್ತು ತನ್ನ ಕುಟುಂಬವಾಯ್ತು ಎಂದು ಬದುಕುತ್ತಿದ್ದಾರೆ. ಆಗಾದ್ರೆ ನಟಿ ಸಂಗೀತ ಅವರು ಈಗ ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ? ಗಂಡ ಯಾವುದಾದ್ರೂ ಸಿನಿಮಾಗಳಲ್ಲಿ ಕ್ಯಾಮರಾ ಮ್ಯಾನ್ ಆಗಿ ಕೆಲಸ ಮಾಡಿದರೆ ಸಂಗೀತ ತನ್ನ ಗಂಡನ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ..

ಕ್ಯಾಮರಾ ಮುಂದೆ ನಿಲ್ಲುತ್ತಿದ್ದ ಈ ನಟಿ ಈಗ ಕ್ಯಾಮರ್ ಹಿಂದೆ ನಿಂತು ಗಂಡನಿಗೆ ಸಹಾಯ ಮಾಡುತ್ತಿದ್ದಾರೆ. ಒಬ್ಬ ಸ್ಟಾರ್ ನಟಿಯಾಗಿ ಮಿಂಚಿದ ಸಂಗೀತ ಅವರು ಅಸಿಸ್ಟೆಂಟ್ ಆಗಿ ಕೆಲಸ ಮಾಡುವುದಕ್ಕೆ ಯಾವುದೇ ಬೇಜಾರು ಇಲ್ವಂತೆ ಕಾರಣ ನಾನು ಮಾಡುತ್ತಿರುವುದು ನನ್ನ ಗಂಡನ ಅಡಿಯಲ್ಲಿ ಹಾಗು ಗಂಡನಿಗಾಗಿ.. ಅದು ನನಗೆ ತುಂಬಾ ಸಂತೋಷ ಕೊಡುತ್ತದೆ ಎನ್ನುತ್ತಾರೆ ಸಂಗೀತ ಅವರು. ಇಂತಹ ಹೆಂಡ್ತಿಯನ್ನು ಪಡೆದಿರುವ ಕ್ಯಾಮರ್ ಮ್ಯಾನ್ ಸರ್ವನ್ ಅನ್ನುವವರು ತುಂಬಾ ಅದೃಷ್ಟ ಮಾಡಿರ್ಬೇಕು ಅಲ್ಲವೇ..