Advertisements

ದೇವಿ ಅವತಾರದಲ್ಲಿ ಸಂಜನಾ ಗಲ್ರಾನಿ! ಫೋಟೋಶೂಟ್ ನೋಡಿ ..

Cinema

ನಮಸ್ಕಾರ ಸ್ನೇಹಿತರೆ.. ಸೆಲೆಬ್ರಿಟಿಗಳು ಒಂದಲ್ಲ ಒಂದು ವಿಚಾರದಿಂದ ಸದಾ ಸುದ್ದಿಯಲ್ಲಿ ಇರ್ತಾರೆ.. ಜೀವನ ಜೊತೆ ಜೀವನ ಶೈಲಿಯು ಸಹ ಸುದ್ದಿಯಾಗಿರುತ್ತೆ.. ಸಾಮಾನ್ಯರ ಜೀವನದಲ್ಲಿ ಏನ್ ನಡೆದರು ಅದು ಮುಖ್ಯ ಭೂಮಿಕೆ ಬರಲ್ಲ ನೋಡಿ.. ಇವತ್ತು ಯಾರ ಬಗ್ಗೆ ಹೇಳ್ತಿದ್ದಿನಿ ಅಂತ ಯೋಚನೆ ಮಾಡ್ತಿದ್ದಿರ.. ಹೌದು ಒಂದಲ್ಲ ಒಂದು ಕಾಂ’ಟ್ರ’ವರ್ಸಿ ಮಾಡಿಕೊಳ್ಳುವ ನಟಿ ಬಗ್ಗೆ.. ‌ ಒಲಾ ಕ್ಯಾಬ್ ಚಾಲಕನ ಜೊತೆ ಕಿ’ರಿ’ಕ್ ಮಾಡಿ ಸುದ್ದಿಯಾಗಿದ್ದ ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ. ಮತ್ತೆ ಡ್ರ,’ಗ್ಸ್ ಕೇ’ಸ್ ನಲ್ಲಿ ಸಿಕ್ಕಾಕೊಂಡಿದ್ರು.. ನಟಿ ಸಂಜನಾ ಇದೀಗ ದೇವಿ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಸಖತ್ ಸುದ್ದಿಯಾಗಿದ್ದಾರೆ…

Advertisements

ಹೌದು ದೇಶ್ಯಾದ್ಯಂತ ನ’ವರಾ’ತ್ರಿ ಸಂಭ್ರಮ ಇದೆ.. ನವರಾತ್ರಿಯ ಆಚರಣೆ ಕೂಡ ಪ್ರಾರಂಭವಾಗಿದೆ‌.. ಜನ ನವರಾತ್ರಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಆರಂಭಿಸಿದ್ದಾರೆ. ಈ ಮಧ್ಯೆ ಗಂಡ ಹೆಂಡತಿ ಸಿನಿಮಾ ಖ್ಯಾತಿಯ ನಟಿ ಸಂಜನಾ ಗಲ್ರಾನಿ ದೇವಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ..‌ ಸದಾ ಮಾಡ್ರೆನ್ ಡ್ರೆಸ್ ತೊಟ್ಟು ಸಖತ್ ಹಾ’ಟ್ ಆಗಿ ಕಾಣಿಸಿಕೊಳ್ಳುತ್ತಿದ್ದ, ನಟಿ ಸಂಜನಾ ಇದ್ದಕ್ಕಿದ್ದಂತೆ ದೇವಿ ರೂಪದಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. 

ಹೌದು ಸಂಜನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ದೇವಿ ರೂಪದಲ್ಲಿನ ವಿಎಇಯೋ ಒಂದನ್ನು ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಸಂಜನಾ ಕೆಂಪು ಬಣ್ಣದ ಸೀರೆಯುಟ್ಟು, ಆಭರಣಗಳನ್ನು ತೊಟ್ಟು, ಕೈಯಲ್ಲಿ ಕಮಲ, ತ್ರಿ’ಶೂ’ಲ ಹಿಡಿದು, ಕಿರೀಟ ಧರಿಸಿ, ದೇವಿಯಂತೆ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ಮಾರ್ಡನ್ ನಲ್ಲಿ ಮಿಂಚುತಿದ್ದ ನಟಿ ಸಂಜನಾ ಡಿಫರೆಂಟ್ ಆಗಿ ದೇವಿ ಲುಕ್ ನಲ್ಲಿ ಕಾಣಿಸಿಕೊಂಡು.. ನೋಡುಗರು ಸೆಳೆಯುತ್ತಿದೆ ಸಂಜನಾ ಈ ನ್ಯೂವ್ ಲುಕ್..