Advertisements

ನನಗೆ ಈ ವಸ್ತು ಕೊಟ್ಟರೆ ಮಾತ್ರ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದ ಸಂಜನಾ..

News

ನಮಸ್ತೆ ಸ್ನೇಹಿತರೆ. ನಟಿ ಸಂಜನಾ ಅ’ರೆಸ್ಟ್ ಅದ ದಿನಗಳಿಂದಲೂ ಒಂದಲ್ಲ ಒಂದು ರೀತಿ ನಾಟಕವಾಡುತ್ತಿದ್ದಾರೆ.. ಇನ್ನು ಈಕೆಯನ್ನು ವಿಚಾರಣೆ ಮಾಡುತ್ತಿರುವ ಪೊಲೀಸರಿಗೆ ದೊಡ್ಡ ತಲೆ ನೋ’ವಾಗಿದೆ. ಹೌದು ಸಂಜನಾ ವಿಚಾರಣೆ ವೇಳೆ ಪೊಲೀಸರು ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರವನ್ನು ನೀಡದೆ ಅತಿರೇಕವಾಗಿ ಆಡುತ್ತಿದ್ದಾರೆ.. ಇನ್ನೂ ಸಂಜನಾ ಬೇಡಿಕೆಗಳಿಗೆ ಅದಾಗಲೇ ಪೊಲೀಸರು ಗರಂ ಆಗಿದ್ದರೆ. ಹೌದು ಮೊನ್ನೆ ಮಾಹಿತಿಗಳನ್ನು ಆಧರಿಸಿ ಪೊಲೀಸರು ಸಂಜನಾ ಮನೆಯ ಮೇಲೆ ರೇ’ಡ್ ಮಾಡಲಾಗಿತ್ತು.. ಸತತವಾಗಿ 4 ಗಂಟೆಗಳ ಕಾಲ ಪೊಲೀಸರು ಸಂಜನಾ ಮನೆಯನ್ನು ಸರ್ಚ್ ಮಾಡಿದ್ದು.. ಸಂಜನಾಳ ಮೊಬೈಲ್, ಲ್ಯಾಪ್ ಟಪ್, ಪೆನ್ಡ್ರೈವ್ ಅನ್ನು ವಶ’ಪಡಿಸಿಕೊಂಡಿದ್ದಾರೆ..

Advertisements

ಆದರೆ ಸಂಜನಾ ಅರೆ’ಸ್ಟ್ ಆಗಿ ಬಂದ ದಿನಗಳಿಂದಲೂ ಪೊಲೀಸರ ಮೇಲೆ ರಂಪಾ’ಟವನ್ನು ಮಾಡುತ್ತಿದ್ದಾರೆ.. ಇನ್ನು ಮೊದಲ ದಿನದ ವಿಚಾರಣೆಯಲ್ಲಿ ನಾನೇನು ಮಾಡೇ ಇಲ್ಲ ಎಂದ ಸಂಜನಾಳಿಗೆ ಪೊಲೀಸರು ಸಾಕ್ಷಿಯನ್ನು ಮುಂದಿಟ್ಟಾಗ 24 ಜನರ ಹೆಸರುಗಳನ್ನು ತಿಳಿಸಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.. ಇನ್ನು ನ್ಯಾಯಾಲಯವು ಈಕೆಯನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟ’ಡಿಯಲ್ಲಿ ಇರಲಿ ಎಂದು ತಿಳಿಸಿದ್ದಾರೆ.. ಆದರೆ ನಿನ್ನೆ ವಿಚಾರಣೆಯ ವೇಳೆ ಸಂಜನಾ ಮತ್ತೆ ನಾಟಕವನ್ನು ಶುರುಮಾಡಿದ್ದಾರೆ ಎನ್ನಲಾಗಿದೆ..

ಹೌದು. ಮತ್ತೆ ಸಂಜನಾ ಪೋಲೀಸರ ಮುಂದೆ ಐಡ್ರಾಮವನ್ನು ಆಡಿದ್ದಾರೆ.. ನನಗೆ ಮೊದಲು ನನ್ನ ಮೊಬೈಲ್ ಕೊಡಿ. ನನ್ನ ಅಮ್ಮನ ಜೊತೆ ಮಾತಾಡಬೇಕು.. ನಂತರ ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರವನ್ನು ನೀಡುತ್ತೇನೆ ಎಂದು ಪೊಲೀಸರಿಗೆ ಆಪ್ಷನ್ ಕೊಟ್ಟಿದ್ದಾರೆ.. ಪದೇ ಪದೇ ಮೊಬೈಲ್ ಬೇಕೆಂದು ರಂಪಾ’ಟವನ್ನು ಮಾಡುತ್ತಿದ್ದ ಸಂಜನಾಗೆ ಪೊಲೀಸರು ಕೊಡುವುದಿಲ್ಲ ಎಂದು ತಮ್ಮ ವಿಚಾರಣೆಯನ್ನು ಮುಂದುವರಿಸಿದ್ದಾರೆ.. ಕೆಲವು ಸಮಯದ ನಂತರ ಸಂಜನಾ ನಾನು ಮಾಧ್ಯಮದವರ ಜೊತೆ ಮಾತನಾಡಬೇಕು ಎಂದಿದ್ದಾರೆ.. ಕೊನೆಗೆ ಸಂಜನಾಳ ಈ ಐ ಡ್ರಾಮವನ್ನು ನೋಡಿದ ಪೊಲೀಸರು ಗರಂ ಆಗಿದ್ದಾರೆ..

ಆದರೆ ಸಂಜನಾ ಮಾತ್ರ ಹಠ ಜೀವಿ.. ಫೋನ್ ಕೊಡಿ ನಾನು ಅಮ್ಮನ ಜೊತೆ ಮಾತಾಡ್ಲೆ ಬೇಕು.. ನಂತರ ನೀವು ಕೇಳುವ ಪಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.. ಒಟ್ಟಿನಲ್ಲಿ ಸಂಜನಾಳ ಕಿರಿಕಿರಿ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ.. ಇನ್ನು ಇವತ್ತಿನ ವಿಚಾರಣೆಯಲ್ಲಿ ಇದೆ ರೀತಿ ವರ್ತಿಸಿದರೆ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮಾಡುವ ಸಾಧ್ಯತೆ ಇದೆ.. ಎರಡು ವಾರಗಳಿಂದಲೂ ಡ್ರಾಮವನ್ನು ಆಡುತ್ತಿರುವ ಸಂಜನಾ ಈಗ ಪೊಲೀಸರ ಮುಂದೆ ಡ್ರಾಮಾ ಶುರು ಮಾಡಿಕೊಂಡಿದ್ದು, ತಪ್ಪಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದಾರೆ ಎನ್ನುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.. ಏನೇ ಆಗಲಿ ಸಂಜನಾ ಅವರನ್ನು ಇನ್ನಷ್ಟು ವಿಚಾರಣೆ ಮಾಡಿ ಮಾಹಿತಿಯನ್ನು ಪಡೆಯಬೇಕು.. ಇನ್ನು ಯಾರ್ಯಾರು ಇದರ ಹಿಂದೆ ಇದ್ದಾರೋ ಅವರಿಗೆಲ್ಲ ಶಿ’ಕ್ಷೆ ಆಗಲೇಬೇಕು ಅದು ಯಾರಾದರೂ ಸರಿ.. ಇದು ಯುವಜನತೆಗೂ ಎಚ್ಚ’ರಿಕೆ ಆಗಲಿದೆ..