Advertisements

ಯಾವ ಹೀರೋಯಿನ್ ಗೂ ಕಡಿಮೆ ಇಲ್ಲ ಸಂಜು ಬಸಯ್ಯ ಪ್ರೇಯಸಿ, ಈ ಹುಡುಗಿ ಯಾರು ಗೊತ್ತಾ..

Entertainment

ಸಂಜು ಬಸಯ್ಯ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ತಮ್ಮದೇ ವಿಭಿನ್ನ ಹಾಸ್ಯದ ಮೂಲಕ ಜನರನ್ನ ನಗೆಗಡಲಿನಲ್ಲಿ ತೇಲಿಸುತ್ತಿದ್ದಾರೆ. ತಮ್ಮ ದೇ’ಹವನ್ನ ನೋಡಿ ಅನೇಕರು ಹಾಸ್ಯ, ಅ’ವಮಾ’ನ ಮಾಡಿದ್ರು ಕೂಡ, ಅದ್ಯಾವುದಕ್ಕೂ ತಲೆ ಕೆ’ಡಿಸಿಕೊಳ್ಳದೆ ಇಂದು ಅದ್ಭುತ ಕಲಾವಿದನಾಗಿ ಬೆಳೆದಿದ್ದಾರೆ. ಉತ್ತರ ಕರ್ನಾಟಕದ ಮೂಲದವರಾದ ಸಂಜು ಬಸಯ್ಯ ಆರ್ಕೆಸ್ಟ್ರಾ, ನಾಟಕಗಳಲ್ಲಿ ತಮ್ಮ ಅಭಿನಯದ ಮೂಲಕ ಜನರನ್ನ ಮನರಂಜಿಸುತ್ತಾ ಬರುತ್ತಿದ್ದಾರೆ. ಹಲವಾರು ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿ ಮಿಂಚಿದ್ದಾರೆ ಕಲಾವಿದ ಸಂಜು ಬಸಯ್ಯ. ಇನ್ನು ಜೀ ಕನ್ನಡ ವಾಹಿನಿಯ ಕಾಮಿಡಿ ಕಿ’ಲಾ’ಡಿಗಳು ಕಾರ್ಯಕ್ರಮದ ಮೂಲಕ ಕರ್ನಾಟಕದಾದ್ಯಂತಾ ಫೇಮಸ್ ಆಗಿರುವ ಸಂಜು ಬಸಯ್ಯ.. ಈಗ ಕನ್ನಡ ಸಿನಿಮಾಗಳಲ್ಲಿಯೂ ಕೂಡ ಅವಕಾಶಗಳು ಅರಸಿ ಬರುತ್ತಿದ್ದು ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಜನರ ಮನಸೆಳೆದಿದ್ದಾರೆ.

[widget id=”custom_html-3″]

Advertisements

ಇನ್ನು ನೆನ್ನೆ ಶನಿವಾರ ನಡೆದ ಕಾಮಿಡಿ ಕಿ’ಲಾ’ಡಿಗಳು ಚಾಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ತಮ್ಮ ಪ್ರೇಯಸಿಯನ್ನ ಪರಿಚಯ ಮಾಡಿಕೊಡುವ ಮೂಲಕ ಸೆಟ್ ನಲ್ಲಿದ್ದವರೆಲ್ಲಾ ದಂ’ಗಾ’ಗುವಂತೆ ಮಾಡಿದ್ದಾರೆ ಸಂಜು ಬಸಯ್ಯ. ಹೌದು, ಸಂಜು ಬಸಯ್ಯನನ್ನ ಇಷ್ಟ ಪಟ್ಟು ಪ್ರೀತಿ ಮಾಡುತ್ತಿರುವ ಹುಡುಗಿ ಇದ್ದಾಳೆ ಎಂದರೆ ನೀವು ನಂಬುವುದಿಲ್ಲವೇನೋ..ಆದರೆ, ಸಂಜು ಬಸಯ್ಯ ಪ್ರೀತಿಸುತ್ತಿರುವ ಯುವತಿ ಮಾತ್ರ ಯಾವ ಹೀರೋಯಿನ್ ಗೂ ಕಡಿಮೆ ಇಲ್ಲ. ಹೌದು, ಸ್ಟೇಜ್ ಮೇಲೆ ತಮ್ಮ ಪ್ರೀತಿ ಆಗಿದ್ದೇಗೆ ಎಂಬುದರ ಬಗ್ಗೆ ಸ್ವತಃ ಸಂಜು ಬಸಯ್ಯ ಮತ್ತು ಪ್ರೇ’ಯ’ಸಿ ಯುವತಿ ಹೇಳಿದ್ದಾರೆ.

[widget id=”custom_html-3″]

ಕಾಮಿಡಿ ಕಿ’ಲಾ’ಡಿಗಳು ಜಡ್ಜ್ ಗಳಲ್ಲಿ ಒಬ್ಬರಾದ ನವರಸನಾಯಕ ಜಗ್ಗೇಶ್ ಅವರು ಇದರ ಬಗ್ಗೆ ಕೇಳಲಾಗಿ, ಸಂಜು ಬಸಯ್ಯ ತನ್ನ ಪ್ರೀತಿ ಶುರುವಾದ ಬಗ್ಗೆ ಹೇಳಿದ್ದೀಗೆ..ನಾವಿಬ್ಬರು ಒಂದೇ ಬಾರಿ ನಾಟಕದ ಕಂಪನಿ ಮೂಲಕ ಪ್ರವೇಶ ಮಾಡಿದೆವು. ಹೀಗೆ ಜೊತೆ ಜೊತೆಯಾಗಿ ನಾಟಕಗಳಲ್ಲಿ ಅಭಿನಯ ಮಾಡುತ್ತಿರುವಾಗಲೇ ನಮ್ಮಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು, ನಾನು ಐದು ವರ್ಷದ ಹಿಂದೆಯೇ ಯುವತಿಗೆ ಪ್ರಪೋಸ್ ಮಾಡಿದೆ. ಹುಡುಗಿ ಕೂಡ ಇದಕ್ಕೆ ಒಪ್ಪಿದ್ದಾಳೆ. ನಾವು 5 ವರ್ಷಗಳನ್ನು ಒಬ್ಬರೊನ್ನೊಬ್ಬರು ಪ್ರೀತಿ ಮಾಡುತ್ತಿದ್ದೇವೆ ಎಂದು ಸಂಜು ಬಸಯ್ಯ ಹೇಳಿದ್ದಾನೆ. ಇನ್ನು ಜಗ್ಗೇಶ್ ಅವರು ಆ ಯುವತಿಗೆ ಇದರ ಬಗ್ಗೆ ಕೇಳಿದಾಗ, ಆ ಯುವತಿ ಕೂಡ ನಾವು ಪ್ರೀತಿಸುತ್ತಿರುವುದು ನಿಜ. ಸಂಜು ಬಸಯ್ಯ ನನಗಿಂತ ಆರು ತಿಂಗಳು ದೊಡ್ಡವನು ಎಂದು ತಮ್ಮ ವಯಸ್ಸಿನ ಬಗ್ಗೆ ಕೂಡ ಹೇಳಿದ್ದಾರೆ.

[widget id=”custom_html-3″]

ನಾವು ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗುತ್ತೇವೆ ಎಂದು ಆ ಯುವತಿ ಸ್ಟೇಜ್ ಮೇಲೆ ಹೇಳಿದ್ದಾರೆ. ಜೊತೆಗೆ ಸಂಜು ಬಸಯ್ಯ ಮತ್ತು ಆ ಯುವತಿ ಜೊತೆ ಜೊತೆಯಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇನ್ನು ನಾವು ಪ್ರೀತಿ ಮಾಡುತ್ತಿರುವ ವಿಷಯ ನಮ್ಮ ಮನೆಯವರಿಗೆ ಗೊತ್ತಿಲ್ಲ ಎಂದು ಆ ಯುವತಿ ಹೇಳಿದ್ದಾರೆ. ಒಟ್ಟಿನಲ್ಲಿ ನಾವು ಮದ್ವೆಯಾಗುವುದು ಖಚಿತ ಎಂದು ಆ ಹುಡುಗಿ ಹೇಳಿದ್ದಾಳೆ. ಆಕೆಯ ಮಾತನ್ನ ಕೇಳಿದ ನಟ ಜಗ್ಗೇಶ್ ಅವರು, ನಿನ್ನ ಧೈರ್ಯಕ್ಕೆ ನಾನು ಮೆಚ್ಚುತ್ತೇನಮ್ಮ. ನೀವು ಯಾವಾಗ ಮದ್ವೆ ಆಗುತ್ತಿರೋ ಆಗ ಹೇಳಿ ಗೆ’ಸ್ಟ್ ಆಗಿ ನಾನು ನಿಮ್ಮ ಮದುವೆಗೆ ಬಂದೆ ಬರುತ್ತೇನೆ ಎಂದು ಜಗ್ಗೇಶ್ ಅವರು ಹೇಳಿದ್ದಾರೆ.