Advertisements

ರೂಪ ನೋಡಿ ಪ್ರೀತಿಸೋದಕ್ಕಿಂತ ಒಳ್ಳೆ ಮನಸ್ಸು ನೋಡಿ ಪ್ರೀತಿಸಬೇಕು ಅನ್ನೋದಕ್ಕೆ ಸಾಕ್ಷಿ ಈ ಹುಡುಗಿ.. ಈಕೆ ಯಾರು ಗೊತ್ತೇ!

Entertainment

ಸಂಜು ಬಸಯ್ಯ ಬಹುಶಹ ಈ ಹೆಸರನ್ನ ಎಲ್ಲರೂ ಕೇಳಿರುತ್ತಾರೆ. ಹಾಗೂ ಇವರು ಮಾಡೋ ಕಾಮಿಡಿಗೆ ಫಿದಾ ಆಗದವರೆ ಇಲ್ಲ ಅಂತ ಹೇಳಬಹುದು. ಹೌದು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ತಮಗಿರುವ ಕುಬ್ಜ ದೇಹವನ್ನು ಬಳಸಿಕೊಂಡು ಕಾಮಿಡಿ ಮಾಡುತ್ತಾ ಕರ್ನಾಟಕದ ಜನರನ್ನು ರಂಜಿಸುತ್ತಿದ್ದ ಸಂಜು ಬಸಯ್ಯ ರವರ ಲವ್ ಸ್ಟೋರಿ ಹೇಗಿದೆ ಗೊತ್ತಾ. ಅದನ್ನ ಸಂಜು ಬಸಯ್ಯ ಹಾಗೂ ಅವರ ಪ್ರಿಯತಮೆಯೆ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ವೇದಿಕೆಯಲ್ಲಿ ಹೇಳಿಕೊಂಡಿದ್ದಾರೆ. ಹಾಗಾದರೆ ಸಂಜು ಬಸಯ್ಯ ಅವರು ಇಷ್ಟಪಟ್ಟಿರುವಂತ ಹುಡುಗಿ ಯಾರು ಅವರ ಲವ್ ಸ್ಟೋರಿ ಹೇಗಿದೆ ನೋಡಿ..

[widget id=”custom_html-3″]

Advertisements

ಹೌದು ಸಂಜುಬಸಯ್ಯ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ನಲ್ಲಿ ತುಂಬಾ ತುಂಬಾ ವಿಭಿನ್ನವಾಗಿ ಆಕ್ಟಿಂಗ್ ಗಳನ್ನು ಮಾಡುತ್ತಾ ಕಾಮಿಡಿಯನ್ನು ಮಾಡುತ್ತಾ ಎಲ್ಲರನ್ನೂ ರಂಜಿಸುತ್ತಾ ಬಂದಿದ್ದಾರೆ. ಹೀಗಿರುವಾಗ ಸಂಜು ಬಸಯ್ಯ ಅವರ ಮದುವೆ ಪ್ರಸ್ತಾಪ ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಬಯಲಾಗಿದೆ. ಸಂಜು ಬಸಯ್ಯ ರವರು ಇಷ್ಟಪಡುತ್ತಿದ್ದಂತ ಹುಡುಗಿಯನ್ನ ಕಾಮಿಡಿ ಕಿಲಾಡಿಗಳು ಶೋ ವೇದಿಕೆಗೆ ಕರೆಸಿ ಅಲ್ಲಿಯೇ ತಾವು ಇಬ್ಬರು ಒಬ್ಬರನ್ನೊಬ್ಬರು ತುಂಬಾ ದಿನಗಳಿಂದ ಪ್ರೀತಿಸುತ್ತಿರುವುದಾಗಿ.ಹೇಳಿಕೊಂಡಿದ್ದಾರೆ, ಈ ಬಗ್ಗೆ ರಕ್ಷಿತಾ ಅವರು ನಿಜಾನಾ ಅಂತ ಕೇಳಿದಾಗ ಸಂಜು ಬಸಯ್ಯ ಅವರು ಪ್ರೀತಿಸುತ್ತಿದ್ದಂತ ಹುಡುಗಿ ಪಲ್ಲವಿ ಅವರೆ..

[widget id=”custom_html-3″]

ಹೌದು ನಿಜ ಮೇಡಮ್ ನಾವಿಬ್ಬರೂ ಚಿಕ್ಕವಯಸ್ಸಿನಿಂದ ತುಂಬಾ ಇಷ್ಟಪಡುತಿದ್ವಿ ಎಂಟು ವರ್ಷಗಳಿಂದ ನಾವಿಬ್ಬರು ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದಿವಿ ಅಂತ ಹೇಳಿಕೊಳ್ಳುವ ಮೂಲಕ ತಮ್ಮ ಲವ್ ಸ್ಟೋರಿಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆಗ ಜಗ್ಗೇಶ್ ಅವರು ಮದುವೆ ಯಾವಾಗ ಅಂತ ಕೇಳಿದ್ದಕ್ಕೆ ಸರ್ ಇನ್ನು ಸ್ವಲ್ಪ ಟೈಮ್ ಬೇಕು ಅಂತ ಉತ್ತರವನ್ನು ಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ಪಲ್ಲವಿ ಗೌಡ ಅವರು ಇನ್ಸ್ಟಾಗ್ರಾಮ್ ಅಫೀಷಿಯಲ್ ಪೇಜ್ ನಲ್ಲಿ ಸಂಜು ಬಸಯ್ಯ ಅವರ ಜೊತೆಗಿರುವ ಫೋಟೋ ಒಂದನ್ನು ಶೇರ್ ಮಾಡಿಕೊಂಡು ನನ್ನ ಜೀವನದ ಒಂದು ಜೀವ ಅಂತ ಟ್ಯಾಗ್ ಲೈನ್ ಕೂಡ ಕೊಟ್ಟಿದ್ದಾರೆ. ಈ ಬಗ್ಗೆ ಹಲವಾರು ಸ್ನೇಹಿತರು ಅವರ ಫ್ರೆಂಡ್ಸ್ ಗಳು ಎಲ್ಲರೂ ಕೂಡ ಕಾಮೆಂಟ್ ಮಾಡಿ ಶುಭಹಾರೈಸಿದ್ದಾ

[widget id=”custom_html-3″]