Advertisements

190 ಕೋಟಿ ಲಾಟರಿ ಟಿಕೇಟ್ ಗೆದ್ದ ಮಹಿಳೆ, ಆದ್ರೆ ಆಕೆ ಮಾಡಿದ ಸಣ್ಣ ತ’ಪ್ಪಿನಿಂದ ಎಲ್ಲಾ ಹೊಯ್ತು.. ಹೇಗೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಇಲ್ಲೊಬ್ಬ ಮಹಿಳೆಗೆ ಬರೋಬ್ಬರಿ 190 ಕೋಟಿ ರೂಪಾಯಿಯ ಲಾಟರಿ ಹೊಡಿತು.. ಆಕೆಯ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಇನ್ನೇನು ನಾನು ದೊಡ್ಡ ಶ್ರೀಮಂತೆ ಆಗಿಯೇ ಬಿಟ್ಟೆ ಅಂದುಕೊಳ್ಳುವಷ್ಟರಲ್ಲಿ ಆಕೆ ಮಾಡಿದ ಒಂದೇ ಒಂದು ತ’ಪ್ಪಿಗೆ 190 ಕೋಟಿ ಹಣ ಆಕೆಯಿಂದ ದೂರ ಸರಿಯುವಂತಾಯಿತು.‌. ಆಗ ಆ ಮಹಿಳೆ ಮಾಡಿದ್ದೇನು ಗೊತ್ತಾ? ಅಮೇರಿಕಾದ ಕ್ಯಾಲಿಫೋರ್ನಿಯಾಗೆ ಸೇರಿದ ಸಾಮಾನ್ಯ ಮಹಿಳೆ 26 ಮಿಲಿಯನ್ ಡಾಲರ್ ಬಹುಮಾನದ ಮೊತ್ತ ಹೊಂದಿದ್ದ.. ಅಂದರೆ 190 ಕೋಟಿ ಬಹುಮಾನ ಹೊಂದಿದ್ದ ಲಾಟರಿ ಟಿಕೇಟ್ ಅನ್ನು ಖರೀದಿ ಮಾಡಿದ್ದಳು. ಹಾಗೆ ಆ ಲಾಟರಿ ಟಿಕೇಟ್ ನಂಬರ್ ಅನ್ನು ತನ್ನ ಡೈರಿ ಬುಕ್ ನಲ್ಲಿ ಬರೆದುಕೊಂಡಳು..

Advertisements

ಅದೇ ರೀತಿ ಜೋಪಾನವಾಗಿ ಲಾಟರಿ ಟಿಕೇಟ್ ಅನ್ನು ತನ್ನ ಪ್ಯಾಂಟ್ ಜೇಬಿನಲ್ಲಿ ಇಟ್ಕೊಂಡು ಮನೆಗೆ ಹೋದಳು. ಕೆಲವು ದಿನಗಳ ನಂತರ ಪ್ಯಾಂಟ್ ಜೇಬಿನಲ್ಲಿ ಲಾಟರಿ ಟಿಕೇಟ್ ಇಟ್ಟಿರೋದನ್ನ ಮರೆತ ಆಕೆ ಪ್ಯಾಂಟನ್ ವಾಷಿಂಗ್ ಮಷಿನ್ ಗೆ ಹಾಕಿ ಚೆನ್ನಾಗಿ ವಾಷ್ ಮಾಡಿದ್ದಾರೆ.. ಕೆಲವು ವಾರ ಕಳೆದ ಮೇಲೆ ಲಾಟರಿ ರಿಸಲ್ಟ್ ಅನ್ನು ಪೇಪರ್ ನಲ್ಲಿ ನೋಡಿದ ಮಹಿಳೆಗೆ ಎಲ್ಲಿಲ್ಲದ ಸಂತೋಷ. ಆಕೆ ಖರೀದಿ ಮಾಡಿದ ಲಾಟರಿ ಟಿಕೇಟ್ ಗೆ 190 ಕೋಟಿ ಲಾಟರಿ ಹೊ’ಡೆದಿತ್ತು.. ಆದರೆ ಲಾಟರಿ ಟಿಕೇಟ್ ಹುಡುಕಿದ ಆಕೆಗೆ ಅದರ ಒಂದು ಚೂರು ಕೂಡ ಸಿಗಲಿಲ್ಲ. ಆಗ ನೇರವಾಗಿ ಲಾಟರಿ ಆಪಿಸ್ ಗೆ ಹೋಗಿ ಈ ನಂಬರ್ ನಾನೇ ಖರೀದಿ ಮಾಡಿದ್ದು ಎಂದು ಹೇಳಿ ಬರೆದುಕೊಂಡ ಡೈರಿ ತೋರಿಸಿದಳು..

ಅಷ್ಟೇ ಅಲ್ಲದೆ ತಾನು ಖರೀದಿ ಮಾಡಿರೋದಕ್ಕೆ ಸಾಕ್ಷಿಯಾಗಿ ಖರೀದಿಸಿದ ಶಾಪ್ ನ ಸಿಸಿ ಟೀವಿ ಪೊಟೇಜ್ ಅನ್ನು ಸಹ ತೆಗೆದುಕೊಂಡು ಹೋಗಿ ಕೊಟ್ಟಳು. ಆದರು ಆಕೆಗೆ ಹಣ ಸಿಗಲಿಲ್ಲ.. ಕಾರಣ ನಿಯಮದ ಪ್ರಕಾರ ಟಿಕೇಟ್ ನ ಒಂದು ತುಣುಕಾದ್ರು ಸಹ ತೊರಿಸ್ಬೇಕು.. ಅದೇ ರೀತಿ ಒಂದೆರಡು ನಂಬರ್ ಕಾಣುವಂತಿರಬೇಕು. ಟಿಕೇಟ್ ಮಾರಾಟ ಮಾಡಿದ್ದ ಅಂಗಡಿಯವನಿಗೆ ಸುಮಾರು ಒಂದು ಕೋಟಿ ಬೋನಸ್ ಸಿಕ್ತು ಆದರೆ ಈ ಮಹಿಳೆಗೆ ನಯಾ ಪೈಸೆ ಕೂಡ ಸಿಗಲಿಲ್ಲ.. ಆದರೆ ಇದರ ಬಗ್ಗೆ ತನಿಖೆ ಮಾಡುವಂತೆ ಅರ್ಜಿ ಸಲ್ಲಿಸುವ ಹಕ್ಕನ್ನ ಮಹಿಳೆ ಹೊಂದಿದ್ದಾಳೆ. ಆಗಲು ಆಕೆಗೆ ಅದೃಷ್ಟ ಒ’ಲಿಯದಿದ್ರೆ.. ಆ ನಿಯಮದ ಪ್ರಕಾರ 190 ಕೋಟಿ ಬಹುಮಾನದ ಹಣವನ್ನ ಕ್ಯಾಲಿಪೋರ್ನಿಯಾದ ಶಾಲೆಗಳಿಗೆ ಕೊಡಲಾಗುತ್ತದೆ. ನಿಮ್ಮ ಪ್ರಕಾರ 190 ಕೋಟಿ ಹಣ ಮಹಿಳೆಗೆ ಸಿಗ್ಬೇಕಾ ಅಥವಾ ಶಾಲೆಗಳಿಗೆ ಹೋಗ್ಬೇಕಾ..