Advertisements

ಟ್ರಕ್ಕಿಂಗ್ ಹೋಗಿ ತಪ್ಪಿಸಿಕೊಂಡಿದ್ದ ಬೆಂಗಳೂರಿನ ಯುವಕ.. ನಂತರ ಎಂತಹ ಪ್ಲಾನ್ ಮಾಡಿ ಬದು’ಕಿ ಬಂದಿದ್ದಾನೆ ಗೊತ್ತಾ? ಆ ಮೂರು ದಿನ ನಡೆದಿದ್ದು ಮಾತ್ರ ರೋಚಕ..

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಯುವಕರಿಗೆ ಟ್ರೆಕ್ಕಿಂಗ್ ಹೋಗುವ ಅವ್ಯಾಸ ಹೆಚ್ಚಾಗಿದೆ.. ಆದರೆ ಇದರಿಂಗ ಕೆಲವೊಮ್ಮೆ ಪ್ರಾ’ಣ’ಕ್ಕೆ ಕು’ತ್ತು ಸಹ ತರಬಹುದು. ಈಗೆ ಒಂದು ದಿನ ಬೆಂಗಳೂರಿನ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 12 ಜನ ಯುವಕರು ಟ್ರಕ್ಕಿಂಗ್ ಮಾಡೋಣ ಎಂದುಕೊಂಡು‌ ಕೊಡಗಿನ ಪುಷ್ಪಗಿರಿ ಬೆಟ್ಟಕ್ಕೆ ಟ್ರಕ್ಕಿಂಗ್ ಮಾಡಿ ರಾತ್ರಿ ವೇಳೆ ಅಲ್ಲೇ ಉಳಿದುಕೊಂಡು ಮತ್ತೆ ಮರುದಿನ ವಾಪಸ್ ಬರುವಾಗ 25 ವರ್ಷದ ಸಂತೋಶ್ ಎಂಬ ಯುವಕ ಅಕಸ್ಮಾತ್ತಾಗಿ ಕಾಣೆಯಾಗಿದ್ದರು.. ಆಗ ಸತತ ಮೂರು ದಿನಗಳ ಕಾಲ ಆತನನ್ನು ಹುಡುಕಲು ಪೋಲಿಸರು ಬಹಳ ಕಷ್ಟ ಪಟ್ಟಿದ್ದರು. ನಂತರ ಮೂರನೆಯ ದಿನ ಸಂತೋಷ್ ಬ’ದುಕಿ ಬಂದಿದ್ದಾರೆ.. ಆದರೆ ಮೂರು ದಿನಗಳ ಕಾಲ ಸಂತೋಷ್ ಅರಣ್ಯದಲ್ಲಿ ಹೇಗಿದ್ದರು, ಏನು ಮಾಡ್ತಿದ್ರು ಬದು’ಕಿ ಬಂದಿದ್ದು ಹೇಗೆ ಗೊತ್ತಾ?

Advertisements

ಟ್ರೆಕ್ಕಿಂಗ್ ಹೋಗೋಣ ಎಂದು ಮಾತನಾಡಿಕೊಂಡ ಬೆಂಗಳೂರಿನ 12 ಜನ ಯುವಕರು ಆ ಒಂದು ದಿನ ಸೋಮವಾರ ಪೇಟೆ ಮೂಲಕ ಪುಷ್ಪಗಿರಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಶುರುಮಾಡಿದ ಇವರು ಕೊನೆಗೂ ಹೋಗಬೇಕಾಗಿದ್ದ ಪ್ರದೇಶಕ್ಕೆ ತಲುಪುತ್ತಾರೆ.‌. ಇನ್ನೂ ಅಲ್ಲೇ ರಾತ್ರಿ ಟೆಂಟ್ ಹಾಕಿಕೊಂಡು ಏಂಜಾಯ್ ಮಾಡ್ಕೊಂಡು, ಊಟ ಮಾಡಿ ನಿದ್ರೆಗೆ ಜಾರುತ್ತಾರೆ. ನಂತರ ಮರುದಿನ ಬೆಳಗ್ಗೆ 12 ಜನ ಸ್ನೇಹಿತರು ವಾಪಸ್‌ ಹೊರಟಿದ್ದಾರೆ.. ಈ ಮಧ್ಯೆ ಅಲ್ಲಿ ಸಡನ್ನಾಗಿ ಮಳೆ ಶುರುವಾಗುತ್ತದೆ. ಆಗ 25 ವರ್ಷದ ಸಂತೋಷ್ ಅವರು ತಂಡದಿಂದ ಬೇರ್ಪಟ್ಟು ಮಿ’ಸ್ ಆಗಿದ್ದಾರೆ.. ಇದನ್ನು ತಿಳಿದ ಇತರ ಸ್ನೇಹಿತರು ಅಲ್ಲೇ ಹುಡುಕಾಟ ನಡೆಸುತ್ತಾರೆ ಆದರೆ ಸಂತೋಷ್ ಮಾತ್ರ ಕೈಗೆ ಸಿಗಲಿಲ್ಲ. ಇದರಿಂದ ಭ’ಯ’ಗೊಂಡ ಸ್ನೇಹಿತರು ತಕ್ಷಣವೇ ಸಂತೋಷ್ ಮಿಸ್ಸಿಂಗ್ ಆಗಿರುವುದನ್ನು ಪೋಲಿಸರಿಗೆ ತಿಳಿಸುತ್ತಾರೆ..

ಇನ್ನೂ ಅಲ್ಲಿಗೆ ಧಾವಿಸಿದ 40 ಜನ ಪೋಲಿಸರು ಹುಡುಕಾಟ ನಡೆಸಿದ್ದಾರೆ. ಇತ್ತ ಮರುದಿನ ವಾಪಸ್ ಬರುವಾಗ ಜೋರಾದ ಮಳೆಯಿಂದಾಗಿ ಬೇರ್ಪಟ್ಟ ಸಂತೋಷ್ ಗೆ ದಾರಿ ಗೊತ್ತಾಗಲಿಲ್ಲ.. ಆಗಾಗಿ ಕಂಗಾಲಾದ ಸಂತೋಷ್ ಯಾವುದಾದರೂ ದಾರಿ ಸಿಗುತ್ತದೆಯಾ ಎಂದು ಅಲ್ಲೇ ತಿರುಗಾಡುತ್ತಾನೆ.. ಆದರೆ ಅಲ್ಲಿ ಯಾವ ದಾರಿಯೂ ಕೂಡ ಸಂತೋಷ್ ಕಣ್ಣಿಗೆ ಬೀಳುವುದಿಲ್ಲ. ಹಾಗಾಗಿ ಮರವನ್ನು ಹತ್ತಿದ ಸಂತೋಷ್ ರಾತ್ರಿ ದಟ್ಟ ಅರಣ್ಯದಲ್ಲಿ ಒಂಟಿಯಾಗಿ ಕಾಲ ಕಳೆದಿದ್ದಾರೆ.. ಮತ್ತೆ ಎರಡನೆಯ ದಿನ ಅರಣ್ಯದಿಂದ ಬರುವ ಹೋ’ರಾಟವನ್ನು ಶುರುಮಾಡಿದ ಸಂತೋಷ್ ಅವರು ಯಾವುದಾದರೂ ದಾರಿ ಸಿಗುತ್ತಾ ಎಂದು ಕಾಡು ತುಂಬಾ ಸುತ್ತಾಟ ಮಾಡಿದ್ದಾರೆ. ಕೊನೆಗೆ ಎರಡನೆಯ ದಿನ ಸಾಯಂಕಾಲ ಕುಕ್ಕೆ ಸುಬ್ರಹ್ಮಣ್ಯದಿಂದ ಕಾಡಿನ ಪ್ರದೇಶಕ್ಕೆ ಹಾಕಿರುವ ಪೈಪ್ ಲೈನ್ ಕಾಣಿಸಿದೆ..

ಈ ಪೈಪ್ ಲೈನ್ ನೋಡಿಕೊಂಡು ಹೋದರೆ ಏನಾದರೂ ಕಾಡಿನಿಂದ ಆಚೆ ಹೋಗಬಹುದು ಎಂದು ಯೋಚನೆ ಮಾಡಿದ ಸಂತೋಷ್ ಆ ಪೈಪ್ ಲೈನ್ ಹೋಗಿರುವ ಜಾಗವನ್ನು ಹಿಂಬಾಲಿಸಿ ಮೂರನೆಯ ದಿನ ಮಧ್ಯಾಹ್ನ ಸುಬ್ರಮಣ್ಯ ಪಟ್ಟಣಕ್ಕೆ ತಲುಪಿದ್ದಾರೆ. ಮೂರು ದಿನಗಳಿಂದ ಆಹಾರ ಇಲ್ಲದೇ ನೀರಸವಾಗಿದ್ದ ಸಂತೋಷ್ ಅವರಿಗೆ ಅಲ್ಲಿನ ಸ್ಥಳಿಯರು ನೀರು ಆಹಾರ ಕೊಟ್ಟು ಉಪಚಾರ ಮಾಡಿದ್ದಾರೆ.. ಎರಡು ರಾತ್ರಿ ಆಹಾರ ನೀರು ಇಲ್ಲದೇ ದಟ್ಟವಾದ ಕಾಡಿನಲ್ಲಿ ಕಳೆದು ಕೊನೆಗೆ ತನ್ನ ದೈರ್ಯ ಮತ್ತು ಚಾಣಾಕ್ಷತನದಿಂದ ಅರಣ್ಯದಿಂದ ಆಚೆ ಬರುವ ದಾರಿಯನ್ನು ಹುಡುಕಿದ ಸಂತೋಷ್ ಅವರ ದೃಡ ಮನಸ್ಸನ್ನು ಮೆಚ್ಚಿಕೊಳ್ಳಲೇ ಬೇಕು. ಬೆಟ್ಟದ ಮೇಲಿಂದ ಹರಿಯುವ ಶುದ್ಧ ನೀರನ್ನು ದೇವಸ್ತಾನಕ್ಕೆ ತರಲು ಅರಣ್ಯ ಮೂಲಕ ಪೈಪ್ ಲೈನ್ ಮಾಡಲಾಗಿದೆ.. ಈಗ ಅದೇ ಸಂತೋಷ್ ಅವರಿಗೆ ಜೀವಧಾ’ನ ನೀಡಿದೆ. ಒಟ್ಟಿನಲ್ಲಿ ಕಾಡಿನಲ್ಲಿ ತಪ್ಪಿಸಿಕೊಂಡು ಮತ್ತೆ ಮನೆಗೆ ವಾಪಸ್ ಆಗಲು ಹೋ’ರಾಟ ನಡೆಸಿದ್ದ ಸಂತೋಷ್ ಅವರಿಗೆ ಆ ಸುಬ್ರಹ್ಮಣ್ಯ ದೇವರೆ ದಾರಿ ತೋರಿಸಿದಂತಾಗಿದೆ..