Advertisements

ಜೀವನ ಬೇಸರವಾಗಿ ಸನ್ಯಾಸತ್ವ ಸ್ವೀಕರಿಸಿದ ಕನ್ನಡದ ಟಾಪ್ ನಟಿ.. ಯಾರು ಗೊತ್ತಾ?

Cinema

ನಮಸ್ತೇ ಸ್ನೇಹಿತರೆ, ಕನ್ನಡಿಗರ ಕನಸಿನ ಹುಡುಗಿಯಾಗಿ ಟಾಪ್ ನಟಿಯಾಗಿ ಮಿಂಚಿ ಬಾರಿ ಬೇಡಿಕೆಯಲ್ಲಿದ್ದಾಗಲೆ ಚಿತ್ರರಂಗವನ್ನು ಬಿಟ್ಟು ಹೋಗಿದ್ದ ನಟಿ ಮಹಾಲಕ್ಷ್ಮಿ ಕಳೆದ 30 ವರ್ಷಗಳಿಂದ ಯಾರ ಕಣ್ಣಿಗೂ ಕಾಣಿಸಿಕೊಳ್ಳಲಿಲ್ಲ.. ನಟಿ ಮಹಾಲಕ್ಷ್ಮಿ ಮೂರು ಬಾರಿ ಮದುವೆ ಆದರು‌‌. ಆದರೆ ಎಲ್ಲಾ ವಿ’ಚ್ಚೇದನವಾದ ಕಾರಣ ಮಾನಸಿಕ ಖಿ’ನ್ನ’ತೆಗೆ ಒಳಗಾಗಿ ಕ್ರಿಶ್ಚಿಯನ್ ದರ್ಮಕ್ಕೆ ಮತಾಂತರ ಗೊಂಡು ಸನ್ಯಾಸತ್ವ ಸ್ವೀಕರಿಸಿದ್ದಾರೆ.. ಈಗ ಚೆನ್ನೈನ ಒಂದು ಚರ್ಚ್ ನಲ್ಲಿ ಅನ್ನುವ ಸುದ್ದಿಗಳು ಕೇಳಿ ಬಂದಿದ್ದವು.. 30 ವರ್ಷಗಳ ನಂತರ ಈಗ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ ಈ ಸುಂದರ ನಟಿ. ಈಗ ಏಗಿದ್ದಾರೆ ಗೊತ್ತಾ..

[widget id=”custom_html-3″]

Advertisements

ನಟಿ ಮಹಾಲಕ್ಷ್ಮಿ ಎಲ್ಲಿದ್ದಾರೆ, ಏನ್ ಮಾಡ್ತಿದ್ದಾರೆ ಹೇಗಿದ್ದಾರೆ ಎಂದು ತಿಳಿಯಲು ಒಂದು ಕಡೆ ಮೀಡಿಯಾ ಇನ್ನೊಂದು ಕಡೆ ಚಿತ್ರರಂಗದವರು ತುಂಬಾ ಪ್ರಯತ್ನ ಪಟ್ಟರು ಅವರ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲಾ. ಆದರೆ ಕನ್ನಡದ ನಿರ್ದೇಶಕ ರವಿ ಶ್ರೀವಾತ್ಸವ್ ಅವರು ಕೊನೆಗೂ ನಟಿ ಮಹಾಲಕ್ಷ್ಮಿ ಅವರನ್ನು ಹುಡುಕಿದ್ದು ನಟಿಯ ಈಗಿನ ಪೋಟೋವನ್ನು ಹಂಚಿಕೊಂಡಿದ್ದಾರೆ.. ಅಷ್ಟೇ ಅಲ್ಲದೇ ಮತ್ತೆ ಸಿನಿಮಾಗಳಲ್ಲಿ ನಟಿಸಲು ನಟಿ ಮಹಾಲಕ್ಷ್ಮಿ ಮುಂದಾಗಿದ್ದಾರೆ ಎನ್ನುವ ಮಾಹಿತಿ ಕೂಡ ನಿರ್ದೇಶಕ ರವಿ ಶ್ರೀವಾತ್ಸವ್ ಹೇಳಿದ್ದಾರೆ.

[widget id=”custom_html-3″]

30 ವರ್ಷಗಳ ಹಿಂದಿನ ಮಹಾಲಕ್ಷ್ಮಿ ಮುಖ ಚಿತ್ರವೇ ಅಭಿಮಾನಿಗಳಲ್ಲಿ ಇದ್ದು ಈಗ ಮಹಾಲಕ್ಷ್ಮಿ ಅವರನ್ನು ನೋಡಿದರೆ ಗುರುತು ಹಿಡಿಯೋದು ಸ್ವಲ್ಪ ಕಷ್ಟ ಆಗಬಹುದು ಈಗ ಚೆನ್ನೈ ನಲ್ಲಿರುವ ನಟಿ ಮಹಾಲಕ್ಷ್ಮಿ ಯಾವ ಚಿತ್ರದ ಮೂಲಕ ನಟನೆಗೆ ಹಿಂತಿರುಗಿ ಬರಲಿದ್ದಾರೆ ಎನ್ನುವ ಮಾಹಿತಿ ಮುಂದಿನ ದಿನಗಳಲ್ಲಿ ಕೊಡಲಿದ್ದಾರಂತೆ.. ಏನೇ ಆದ್ರೂ ಸಡನ್ನಾಗಿ 30 ವರ್ಷಗಳಿಂದ ಯಾರಿಗೂ ಕಾಣಿಸದೇ ಇದ್ದ ಮಹಾಲಕ್ಷ್ಮಿ ಈಗ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಸಂತಸದ ವಿಷಯವಾಗಿದೆ.